‘ಭಾರತ ಮತ್ತು ಪಾಕಿಸ್ತಾನದ ನಡುವೆ ಚರ್ಚೆ ನಮ್ಮ ಬೆಂಬಲವಿದೆಯಂತೆ ! – ಅಮೇರಿಕಾ

‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಇತ್ತು ಮತ್ತು ಯಾವಲು ಇರಲಿದೆ. ಆದ್ದರಿಂದ ಪಾಕಿಸ್ತಾನದ ಜೊತೆಗೆ ಚರ್ಚೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಅಮೇರಿಕಾ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಬಾರದೆಂದು ಭಾರತ ಅಮೆರಿಕಾಗೆ ತಾಕೀತ್ತು ಮಾಡಬೇಕು !

‘ಜಿ-೨೦’ಯ ಕಾಶ್ಮೀರದಲ್ಲಿನ ಸಭೆ ಮತ್ತು ಪಾಕಿಸ್ತಾನ ಹಾಗೂ ಚೀನಾಗೆ ನೀಡಿದ ಛಡಿಯೇಟು !

‘ಜಿ-೨೦’ಯ ಅಧ್ಯಕ್ಷತೆ ಭಾರತದ ಕಡೆಗೆ ಬಂದನಂತರ ಅದನ್ನು ನಿಜವಾದ ಅರ್ಥದಲ್ಲಿ ಆಚರಿಸುವ ನಿರ್ಣಯವನ್ನು ಕೇಂದ್ರಸರಕಾರ ತೆಗೆದುಕೊಂಡಿತು. ಈ ಆಚರಣೆಗೆ ಪ್ರದರ್ಶನದ ಆಡಂಬರ ಇಲ್ಲ, ಅದನ್ನು ಒಂದು ಪ್ರಕಾರದ ಚಳುವಳಿ ಎಂದು ಅದರ ಕಡೆಗೆ ನೋಡಲಾಗುತ್ತ್ತಿದೆ.

ಭಾರತೀಯ ಯುವಕನೊಂದಿಗೆ ಮದುವೆಯಾಗಲು ಪಾಕಿಸ್ತಾನದಿಂದ ಬಂದ ಸೀಮಾ ಹೈದರಳ ತನಿಖೆ ಮಾಡಿ ಒಳಸಂಚನ್ನು ಬಹಿರಂಗಪಡಿಸುವುದು ಆವಶ್ಯಕ ! – ಶ್ರೀ. ವಿಕ್ರಮ ಸಿಂಹ

ಮಾಧ್ಯಮಗಳಲ್ಲಿ ಮೆರೆಯುತ್ತಿರುವ ಸೀಮಾ-ಸಚಿನ ಈ ಬಗ್ಗೆ ಉತ್ತರಪ್ರದೇಶದ ಮಾಜಿ ಪೊಲೀಸ್ ಉಪಮಹಾನಿರೀಕ್ಷಕ ಶ್ರೀ. ವಿಕ್ರಮ ಸಿಂಹ ಇವರು ‘ಅಂಜೂ ಪಂಕಜ ಶೊ’ ಎಂಬ ‘ಯೂ ಟ್ಯೂಬ್’ ವಾಹಿನಿಯಲ್ಲಿ ಮಾಡಿದ ವಿಶ್ಲೇಷಣೆಯನ್ನು ಇಲ್ಲಿ ನೀಡುತ್ತಿದ್ದೇವೆ.

‘ಅಫ್ಘಾನಿಸ್ತಾನವು ತಾಲಿಬಾನಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ತಾವು ನುಗ್ಗಿ ಕ್ರಮ ಕೈಕೊಳ್ಳುತ್ತಾರಂತೆ !’ – ಪಾಕಿಸ್ತಾನ

ಜಿಹಾದಿ ಭಯೋತ್ಪಾದಕ ಸಂಘಟನೆಗಳಾದ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಮತ್ತು ‘ಇಸ್ಲಾಮಿಕ್ ಸ್ಟೇಟ್ ಖುರಾಸಾನ’ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಂಡಿದೆ. ಪಾಕಿಸ್ತಾನ ಅನೇಕ ಬಾರಿ ಹೇಳಿದ್ದರೂ, ಅಫಘಾನಿಸ್ತಾನ ಸರಕಾರ ತಾಲಿಬಾನಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಾಕಿಸ್ತಾನ ಆರೋಪಿಸುತ್ತಿದೆ.

‘ಯುದ್ಧ ಒಂದು ಪರ್ಯಾಯವಲ್ಲ ಭಾರತದೊಂದಿಗೆ ಚರ್ಚೆಗೆ ಸಿದ್ಧ!'(ಅಂತೆ) – ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್

ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ ಭಾರತವನ್ನು ಓಲೈಸುವ ನಾಟಕವಾಡುತ್ತಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಇವರು ಭಾರತಕ್ಕೆ ಕರೆ ನೀಡುತ್ತಾ, ಯುದ್ಧ ಒಂದು ಆಯ್ಕೆಯಲ್ಲ ಮತ್ತು ನಾವು ಭಾರತದೊಂದಿಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟ ಪ್ರಕರಣ : ಇಸ್ಲಾಮಿಕ್ ಸ್ಟೇಟ್ ನ ಕೈವಾಡ !

ಪಾಕಿಸ್ತಾನವು ಭಯೋತ್ಪಾದನೆ ಪೋಷಿಸಿತು. ಆದ್ದರಿಂದ ಅವರು ಏನು ಬಿತ್ತಿದ್ದರೋ ಅದೇ ಈಗ ಬೆಳೆಯುತ್ತದೆ, ಹೇಗೆ ಯಾರಿಗಾದರೂ ಅನಿಸಿದರೆ ತಪ್ಪೇನಿಲ್ಲ !

ಡ್ರೋನ್ ಮೂಲಕ ಭಾರತಕ್ಕೆ ಮಾದಕ ಪದಾರ್ಥಗಳು ಕಳುಹಿಸುತ್ತಿರುವ ಪಾಕಿಸ್ತಾನ !

ಭಾರತದ ಪಂಜಾಬದಲ್ಲಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುವುದಕ್ಕಾಗಿ ಪಾಕಿಸ್ತಾನವು ಡ್ರೋನ್ ಉಪಯೋಗಿಸುತ್ತಿದೆ, ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿಯ ರಕ್ಷಣಾ ವಿಶೇಷ ಸಹಾಯಕ ಮಲಿಕ್ ಮಹಮ್ಮದ್ ಅಹಮದ್ ಖಾನ ಇವರು ಒಪ್ಪಿಕೊಂಡಿದ್ದಾರೆ.

ವಿಶ್ವ ಹಸಿವು ಸೂಚ್ಯಂಕದಲ್ಲಿ ೯೯ನೇ ಸ್ಥಾನದಲ್ಲಿ ಪಾಕಿಸ್ಥಾನ !

ಶ್ವ ಹಸಿವು ಸೂಚ್ಯಂಕದಲ್ಲಿ ಪಾಕಿಸ್ತಾನವು ೧೨೧ ದೇಶಗಳ ಸೂಚಿಯಲ್ಲಿ ೯೯ ನೇ ಸ್ಥಾನಕ್ಕೆ ಬಂದಿದೆ.

ಕರಾಚಿಯಲ್ಲಿ ಕಟ್ಟರವಾದಿಗಳಿಂದ ಅಹಮದಿ ಜನಾಂಗದ ಮಸೀದಿ ಧ್ವಂಸ !

ದುಷ್ಕರ್ಮಿಗಳು ಜುಲೈ ೨೫ ರಂದು ಅಹಮದಿ ಮುಸಲ್ಮಾನರ ಮಸೀದಿಯ ಮೇಲೆ ದಾಳಿ ನಡೆಸಿ ಅದರ ಮಿನಾರ ಧ್ವಂಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿನ ಮುಸಲ್ಮಾನರು ಅಹಮದಿ ಮುಸಲ್ಮಾನರನ್ನು ಮುಸಲ್ಮಾನರೆಂದು ಒಪ್ಪುವುದಿಲ್ಲ. ಇದರಿಂದಲೇ ಅವರ ಮೇಲೆ ದಾಳಿಗಳು ನಡೆಯುತ್ತವೆ.

ನಾನು ಪಾಕಿಸ್ತಾನದಲ್ಲಿ ಅಂಜುನಂತೆ ಮಾಡಿದ್ದರೆ, ನನ್ನನ್ನು ಕೊಂದು ಬಿಡುತ್ತಿದ್ದರು ! – ಸೀಮಾ ಹೈದರ

ಪಾಕಿಸ್ತಾನ ಎಂತಹ ದೇಶವೆಂದರೆ ಅಲ್ಲಿ ನಾನು ದೇಶವನ್ನು ಬಿಡುವವಳಿದ್ದೇನೆ ಎನ್ನುವ ವಿಷಯ ತಿಳಿದಿದ್ದರೆ, ನನ್ನೊಂದಿಗೆ ಏನು ಬೇಕಾದರೂ ನಡೆಯಬಹುದಿತ್ತು- ಸೀಮಾ ಹೈದರ