ಯುದ್ಧ, ಹಿಂಸಾಚಾರ ಮತ್ತು ನೈಸರ್ಗಿಕ ವಿಪತ್ತುಗಳಿಂದ 2022 ರಲ್ಲಿ ಜಗತ್ತಿನಾದ್ಯಂತ 7 ಕೋಟಿ ಜನರು ನಿರಾಶ್ರಿತರು !

ನೈಸರ್ಗಿಕ ವಿಪತ್ತುಗಳಿಂದ ಭಾರತದಲ್ಲಿ 25 ಲಕ್ಷ ಜನರು ನಿರಾಶ್ರಿತರು

ಹವಾಮಾನ ವೈಪರೀತ್ಯದಿಂದಾಗಿ ಚಾರ್ಧಾಮ್ ಯಾತ್ರೆ ಬಂದ್ !

ಉತ್ತರಾಖಂಡದ ಕೇದಾರನಾಥ ಮತ್ತು ಬದ್ರಿನಾಥದಲ್ಲಿ ಭಾರೀ ಹಿಮಪಾತದಿಂದಾಗಿ ಚಾರ್ಧಾಮ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಭಕ್ತರು ಸಮೀಪದ ಪಟ್ಟಣಗಳಲ್ಲಿ ನಿಲ್ಲುವಂತೆ ಮನವಿ ಮಾಡಲಾಗಿದೆ.

ಉಷ್ಣತೆಯಿಂದ ರಕ್ಷಣೆಗಾಗಿ ವೈದ್ಯರಿಂದ ಕಾರಿಗೆ ಸೆಗಣಿ ಲೇಪನ

ರಾಜ್ಯದ ಸಾಗರ ಜಿಲ್ಲೆಯ ತಿಲಕಗಂಜನ `ಜರೂಆಖೇಡಾ ಆರೋಗ್ಯ ಸೇತು’ ಈ ಆರೋಗ್ಯ ಕೇಂದ್ರದ ಹೋಮಿಯೋಪತಿ ವೈದ್ಯ ಸುಶೀಲ ಇವರು ತಮ್ಮ `ಮಾರುತಿ ಅಲ್ಟೋ’ ಕಾರಿನಲ್ಲಿ ಬಹಳ ಪ್ರವಾಸ ಮಾಡುತ್ತಾರೆ. ಸಧ್ಯಕ್ಕೆ ಆ ಕ್ಷೇತ್ರದಲ್ಲಿ 41 ಸೆಲ್ಷಿಯಸ್ ಡಿಗ್ರಿ ತಾಪಮಾನವಿದೆ.

ಉಡುಪಿಯ ಜ್ಯೋತಿಷಿ ಶ್ರೀ. ಜೈತೀರ್ಥ ಆಚಾರ್ಯ ಇವರು ಮುಂಬರುವ ಭೀಕರ ಕಾಲಕ್ಕೆ ಸಂಬಂಧ ಪಟ್ಟಂತೆ ಹೇಳಿದ ಭವಿಷ್ಯವಾಣಿ !

ಶ್ರೀ. ಜೈತೀರ್ಥ ಆಚಾರ್ಯ ಇವರು ಉಡುಪಿಯಲ್ಲಿನ ಜ್ಯೋತಿಷಿ ಆಗಿದ್ದಾರೆ. ಅವರು ರಾಘವೇಂದ್ರ ಸ್ವಾಮಿ ಉಡುಪಿ ಮಠದ ವ್ಯವಸ್ಥಾಪಕರಾಗಿದ್ದಾರೆ. ೧೯೯೬ ರಿಂದ ಗುರುಗಳ ಮಾರ್ಗದರ್ಶನದಲ್ಲಿ ಅವರು ಜ್ಯೋತಿಷ್ಯ ವಿಷಯದ ಅಧ್ಯಯನ ಮಾಡುತ್ತಿದ್ದಾರೆ. ಅವರು ಮುಂಬರುವ ಭೀಕರ ಕಾಲದ ಬಗ್ಗೆ ನುಡಿದಿರುವ ಭವಿಷ್ಯ ಮುಂದೆ ನೀಡುತ್ತಿದ್ದೇವೆ.

ಸೃಷ್ಟಿ ನಮ್ಮ ತಾಯಿ, ಬೇಡ ಉಪಭೋಗದ ದೃಷ್ಟಿ  !

ನಮ್ಮ ಹಿಂದೂ ಸಂಸ್ಕೃತಿ, ನಮಗೆ ಬಹುದೊಡ್ಡ ಶಿಕ್ಷಣ ನೀಡಿ ಉತ್ತಮ ಸಂಸ್ಕಾರಗಳನ್ನು ಬಿತ್ತುತ್ತದೆ. ದುರದೃಷ್ಟದಿಂದ ನಾವು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ದುರ್ಲಕ್ಷಿಸಿ  ಆತ್ಮಘಾತವನ್ನು ಮಾಡಿ ಕೊಳ್ಳುತ್ತಿದ್ದೇವೆ.

ಅಪಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಭೂಕಂಪ ೧೯ ಜನರ ಸಾವು

ಅಫ್ಘಾನಿಸ್ತಾನದಲ್ಲಿ ಹಿಂದೂಕುಶ ಪ್ರದೇಶದಲ್ಲಿ ಮಾರ್ಚ್ ೨೧ ರ ಸಂಜೆ ೬.೫ ರೆಕ್ಟರ್ ಸ್ಕೇಲ್ ತೀವ್ರತೆಯ ಭೂಕಂಪನವಾಗಿದೆ. ಇದರ ಪರಿಣಾಮ ಪಾಕಿಸ್ತಾನ ಮತ್ತು ಭಾರತದಲ್ಲಿನ ದೆಹಲಿ ಸಹಿತ ಕೆಲವು ನಗರಗಳಲ್ಲಿ ಕಂಡು ಬಂದಿದೆ.

ಚೀನಾ ಮತ್ತು ತಜಕಿಸ್ತಾನದಲ್ಲಿ ಭೂಕಂಪ

ಚೀನಾದ ಭೂಕಂಪದ ತೀವ್ರತೆ ರಿಕ್ಷರ ಸ್ಕೇಲವರ 7.3, ತಜಕಿಸ್ತಾನದ ತೀವ್ರತೆ 6.8.ರಷ್ಟು ಇತ್ತು. ಚೀನಾದಲ್ಲಿ ತಜಕಿಸ್ತಾನದ ಗಡಿಯಲ್ಲಿರುವ ಝಿಜಿಯಾಂಗನಲ್ಲಿ ಭೂಕಂಪದ ಅನುಭವವಾಯಿತು.

ಉತ್ತರಖಂಡದಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು ಪ್ರಭಲ ಭೂಕಂಪ !

ರಾಷ್ಟ್ರೀಯ ಭೂವಿಜ್ಞಾನ ಸಂಶೋಧನ ಸಂಸ್ಥೆಯ ವಿಜ್ಞಾನಿಗಳಿಂದ ಎಚ್ಚರಿಕೆ !

ನೆರೆಹಾವಳಿಯ ಸಮಯದಲ್ಲಿ ತುರ್ಕಿಯು ಪಾಕಿಸ್ತಾನಕ್ಕೆ ಕಳುಹಿಸಿದ ಸಾಮಗ್ರಿಗಳನ್ನು ತನ್ನ ಹೆಸರಿನಲ್ಲಿ ತುರ್ಕಿಗೆ ಕಳುಹಿಸಿತು !

ಪಾಕಿಸ್ತಾನದಿಂದ ತುರ್ಕಿಯ ಭೂಕಂಪ ಪೀಡಿತರಿಗೆ ಸಹಾಯದ ಹೆಸರಿನಡಿಯಲ್ಲಿ ನಾಚಿಕೆಗೇಡಿನ ಕೃತ್ಯ !

ನ್ಯೂಝಿಲ್ಯಾಂಡ್ ನಲ್ಲಿ ೬.೧ ತೀವ್ರತೆಯ ಭೂಕಂಪ

ನಗರದ ಬಳಿ ಇರುವ ಲೋವರ ಹಟನಲ್ಲಿ ಭೂಕಂಪದ ತೀವೃ ಹೊಡೆತದ ಅರಿವಾಗಿದ್ದು ರಿಕ್ಟರ್‌ ಮಾಪನದಲ್ಲಿ ಇದರ ತೀವೃತೆಯು ೬.೧ರಷ್ಟು ನೋಂದಣಿಯಾಗಿದೆ. ಭೂಕಂಪದ ನಂತರ ಯಾವುದೇ ಆರ್ಥಿಕ ಅಥವಾ ಜೀವಹಾನಿಯಾಗಿರುವ ಮಾಹಿತಿ ಕಂಡುಬಂದಿಲ್ಲ.