ರೈತರ ಜೊತೆ ಮಾತನಾಡುವ ಬದಲು ಅವರ ಮಾತು ಕೇಳುವುದು ಅಧಿಕ ಮಹತ್ವದ್ದಾಗಿದೆ !
ರೈತರಿಗಾಗುವ ತೊಂದರೆಗಳನ್ನು ಅರ್ಥ ಮಾಡಿಕೊಳ್ಳಲು ಮಾತನಾಡುವ ಬದಲು ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳುವ ಅವಶ್ಯಕತೆ ಇದೆ. ಅದಕ್ಕಾಗಿ ನಾನು ಸರಕಾರ ಎದುರು ಅಳದೆ, ಕಾನೂನು ಕ್ರಮ ಕೈಗೊಳ್ಳುವೆನು
ರೈತರಿಗಾಗುವ ತೊಂದರೆಗಳನ್ನು ಅರ್ಥ ಮಾಡಿಕೊಳ್ಳಲು ಮಾತನಾಡುವ ಬದಲು ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳುವ ಅವಶ್ಯಕತೆ ಇದೆ. ಅದಕ್ಕಾಗಿ ನಾನು ಸರಕಾರ ಎದುರು ಅಳದೆ, ಕಾನೂನು ಕ್ರಮ ಕೈಗೊಳ್ಳುವೆನು
ಮದ್ರಾಸ್ ಉಚ್ಚನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ರಾಜ್ಯದ ದೇವಾಲಯಗಳಿಂದ ಚಿನ್ನವನ್ನು ಕರಗಿಸಲು ತಡೆಯಾಜ್ಞೆಯನ್ನು ನೀಡಿದೆ. ‘ಈ ನಿರ್ಧಾರವನ್ನು ಕೇವಲ ದೇವಾಲಯದ ವಿಶ್ವಸ್ಥರು ಮಾತ್ರ ತೆಗೆದುಕೊಳ್ಳಬಹುದು ಸರಕಾರವಲ್ಲ’, ಎಂಬ ಶಬ್ದಗಳಲ್ಲಿ ಉಚ್ಚ ನ್ಯಾಯಾಲಯವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮದರಸಾ ಮತ್ತು ಮಸೀದಿಗಳು 4 ಪಟ್ಟು ಹೆಚ್ಚಾಗುವವರೆಗೂ ಪೊಲೀಸರು, ಸುರಕ್ಷಾವ್ಯವಸ್ಥೆಗಳು ಮತ್ತು ಶಾಸಕಾಂಗವು ನಿದ್ರಿಸುತ್ತಿತ್ತೇ? ಈಗಲೂ ಅಂತಹವರ ಮೇಲೆ ಏಕೆ ಕಾರ್ಯಾಚರಣೆ ಮಾಡುತ್ತಿಲ್ಲ ?
ಮುಸಲ್ಮಾನರ ಮತಕ್ಕಾಗಿ ದೇಶ ವಿಭಜನೆ ಮತ್ತು ನಂತರ 10 ಲಕ್ಷ ಹಿಂದೂಗಳ ಹತ್ಯಾಕಾಂಡಕ್ಕೆ ಕಾರಣರಾದ ಜಿನ್ನಾರವರನ್ನು ಹಾಡಿಹೊಗಳುವ ಅಖಿಲೇಶ್ ಯಾದವ್ ಅವರನ್ನು ಸರಕಾರ ಸೆರೆಮನೆಗೆ ಅಟ್ಟಿ ಅವರ ಪಕ್ಷದ ಮೇಲೆ ನಿರ್ಬಂಧ ಹೇರಬೇಕು
ಲಷ್ಕರ್-ಎ-ತೊಯಬಾದಿಂದ ಈದ್ ಅಥವಾ ಕ್ರಿಸ್‍ಮಸ್‍ನ ಮೊದಲು ಅಂತಹ ಬೆದರಿಕೆಗಳು ಬರುವುದಿಲ್ಲ. ಇದರಿಂದ ‘ಭಯೋತ್ಪಾದಕರಿಗೆ ಧರ್ಮವಿರುತ್ತದೆ’ ಎಂಬುದು ಸಾಬೀತಾಗುತ್ತದೆ !
ಇದರಿಂದ ದೇವಸ್ಥಾನ ಸರಕಾರಿಕರಣದ ವಿರುದ್ಧ ಹಿಂದೂಗಳ ಭಾವನೆಗಳು ಎಷ್ಟು ಪ್ರಬಲವಾಗಿವೆ, ಎಂಬುದು ಗಮನಕ್ಕೆ ಬರುತ್ತದೆ ! ಕೇಂದ್ರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಈಗಲಾದರೂ ದೇವಸ್ಥಾನಗಳನ್ನು ಭಕ್ತರ ವಶಕ್ಕೆ ನೀಡುವುದೇ ?
ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ‘ಸ್ಟುಡೆಂಟ್ ಫೆಡರೆಶನ್ ಆಫ್ ಇಂಡಿಯಾ’ವು (ಎಸ್‌ಎಫ್‌ಐ) ಇಲ್ಲಿಯ ಶ್ರೀ ಕೇರಳ ವರ್ಮಾ ಮಹಾವಿದ್ಯಾಲಯದಲ್ಲಿ ಲೈಂಗಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಅಕ್ಷೆಪಾರ್ಹ ಮತ್ತು ಅಶ್ಲೀಲ ಫಲಕವನ್ನು ಹಾಕಿ ಭಾರತೀಯ ಪರಂಪರೆಯನ್ನು ಅವಮಾನಿಸಿರುವುದು ಬೆಳಕಿಗೆ ಬಂದಿದೆ.
ಕೇಸರಿ ವಸ್ತ್ರ ಧರಿಸಿದ ಇಬ್ಬರು ಸಾಧುಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಮುಸಲ್ಮಾನರಾಗಿದ್ದು ಸುದ್ದು ಮತ್ತು ಮೊಹರ್ರಮ್ ಎಂದು ಹೆಸರುಗಳಿವೆ. ಅವರು ಪಕ್ಕದ ಸುಲ್ತಾನ್ ಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ಶುಕ್ರವಾರ, ಅಕ್ಟೋಬರ್ ೨೯ ರಂದು, ಮತಾಂಧರು ಕೈಲಾಶಹರ ಪ್ರದೇಶದ ಮಹಾಕಾಳಿ ದೇವಸ್ಥಾನದ ಮೇಲೆ ದಾಳಿ ಮಾಡಿ ವಿಗ್ರಹವನ್ನು ಧ್ವಂಸಗೊಳಿಸಿದರು ಮತ್ತು ದೇವಾಲಯವನ್ನು ಹಾನಿಗೊಳಿಸಿದರು. ‘ಸಮೂಹವೊಂದು ಮಸೀದಿಗೆ ಬೆಂಕಿ ಹಚ್ಚಿದೆ’, ಎಂಬ ವದಂತಿಯಿಂದ ಮತಾಂಧರು ಈ ಕೃತ್ಯ ಎಸಗಿದರು.
ಬರುವ ಮೂರುವರೆ ವರ್ಷದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ, ಎಂದು ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು.