ಕೇರಳದಲ್ಲಿ ಹಿಂದೂ ಯುವಕನು ಕ್ರೈಸ್ತ ಯುವತಿಯನ್ನು ಮದುವೆಯಾದನೆಂದು ಆಕೆಯ ಸಹೋದರನಿಂದ ಹಿಂದೂ ಯುವಕನಿಗೆ ಥಳಿತ

ಕ್ರೈಸ್ತ ಯುವಕನೊಬ್ಬ ಹಿಂದೂ ಹುಡುಗಿಯನ್ನು ಮದುವೆಯಾಗಿ ಅವಳ ಸಹೋದರ ಆತನಿಗೆ ಥಳಿಸುತ್ತಿದ್ದರೆ ಅದು `ರಾಷ್ಟ್ರೀಯ ಸುದ್ದಿ’ಯಾಗುತ್ತಿತ್ತು ಮತ್ತು ಎಲ್ಲಾ ಸೆಕ್ಯುಲರ್ ಮತ್ತು ರಾಜಕೀಯ ಪಕ್ಷಗಳು ಒಟ್ಟಾಗಿ ಹಿಂದೂಗಳನ್ನು ತಾಲಿಬಾನಿ ಎಂದು ಹಣೆಪಟ್ಟಿ ಕಟ್ಟುಬಿಡುತ್ತಿದ್ದರು !-

ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಆದಿ ಶಂಕರಾಚಾರ್ಯರ ಸಮಾಧಿಯ ಸ್ಥಳದಲ್ಲಿ ಸ್ಥಾಪಿಸಲಾದ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಅನಾವರಣಗೊಳಿಸಲಾಯಿತು. ಶಂಕರಾಚಾರ್ಯರ ಈ ವಿಗ್ರಹವು 12 ಅಡಿ ಎತ್ತರ ಮತ್ತು 35 ಟನ್ ತೂಕವಿದೆ. ಇದೇ ಸಂದರ್ಭದಲ್ಲಿ ಪ್ರಧಾನಿಯವರು ಶಂಕರಾಚಾರ್ಯರ ಸಮಾಧಿಸ್ಥಳವನ್ನು ಉದ್ಘಾಟಿಸಿದರು.

ತ್ರಿಶೂರ (ಕೇರಳ)ದಲ್ಲಿ ಚಾಕುವಿನಿಂದ ಇರಿದು ಓರ್ವ ಭಾಜಪದ ಕಾರ್ಯಕರ್ತನ ಕೊಲೆ

ಇಲ್ಲಿಯ ೩೫ ವರ್ಷ ವಯಸ್ಸಿನ ಭಾಜಪದ ಕಾರ್ಯಕರ್ತ ಕೊಪ್ಪಾರಾ ಬೀಜೂರವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಬೀಜೂರವರು ೨ ತಿಂಗಳ ಹಿಂದೆ ಕೊಲ್ಲಿ ದೇಶದಿಂದ ಕೆಲಸ ಹಿಂದಿರುಗಿದ್ದರು.

ಸಾಂಖಳಿ (ಗೋವಾ) ಇಲ್ಲಿಯ ಸಂಸ್ಕೃತಿಪ್ರೇಮಿ ಮತ್ತು ಧರ್ಮಪ್ರೇಮಿ ನಾಗರಿಕರಿಂದ ‘ಗೋವನ್ ವಾರ್ತಾ’ ದೀಪಾವಳಿ ಸಂಚಿಕೆಯನ್ನು ಸಾರ್ವಜನಿಕವಾಗಿ ಬೆಂಕಿಗಾಹುತಿ ಮಾಡಿ ಖಂಡನೆ

ದೀಪಾವಳಿ ಹಿಂದೂಗಳ ಮಹತ್ವದ ಹಬ್ಬವಾಗಿದೆ ! ಈ ನಿಮಿತ್ತ ಅನೇಕ ದಿನಪತ್ರಿಕೆಗಳು ದೀಪಾವಳಿ ಸಂಚಿಕೆಗಳನ್ನು ಪ್ರಕಟಿಸುತ್ತವೆ. ಈ ಸಂಚಿಕೆಯ ಮುಖಪುಟದಲ್ಲಿ ಸಾತ್ತ್ವಿಕ, ಸಭ್ಯ ಮತ್ತು ಹಿಂದೂ ಸಂಸ್ಕೃತಿಗೆ ಉದ್ದೇಶಿಸಿರುವ ಸುವಾಸಿನಿಯ ಚಿತ್ರವನ್ನು ಮುದ್ರಿಸಲಾಗಿದೆ.

ಪ್ರತಿಯೊಬ್ಬ ಭಾರತೀಯನು ದೀಪಾವಳಿಯ ದೀಪದ ಜ್ಯೋತಿಯಂತೆ ಸೈನಿಕರಿಗೆ ಸದಾ ಕಾಲ ಅನೇಕ ಶುಭಾಶಯಗಳು ನೀಡುವರು ! – ಪ್ರಧಾನಿ ಮೋದಿ

ನಾನು ಇಂದು ಪುನಃ ನಿಮ್ಮಲ್ಲಿ ಬಂದಿದ್ದೇನೆ. ಇಂದು ಪುನಃ ನಿಮ್ಮಿಂದ ಹೊಸ ಶಕ್ತಿ, ಆಕಾಂಕ್ಷೆ ಮತ್ತು ವಿಶ್ವಾಸವನ್ನು ತೆಗೆದುಕೊಂಡು ಹೋಗುವೆನು. ನಾನೊಬ್ಬನೇ ಇಲ್ಲಿಗೆ ಬಂದಿಲ್ಲ, ನಾನು ೧೩೦ ಕೋಟಿ ದೇಶವಾಸಿಗಳ ಆಶೀರ್ವಾದವನ್ನು ನಿಮಗಾಗಿ ತಂದಿದ್ದೇನೆ.

ಪಟಾಕಿಗಳ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಕೊಲಕಾತಾ ಉಚ್ಚ ನ್ಯಾಯಾಲಯವು ಬಂಗಾಲದಲ್ಲಿ ದೀಪಾವಳಿ ಹಾಗೂ ಇತರ ಹಬ್ಬಗಳಂದು ಪಟಾಕಿಯನ್ನು ಸಿಡಿಸಲು ಹೇರಿದ್ದ ನಿರ್ಬಂಧವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ.

ನಟಿ ಸಾರಾ ಅಲಿ ಖಾನ್ ಮುಸಲ್ಮಾನರಾಗಿ ಕೇದಾರನಾಥ ದೇವಾಲಯಕ್ಕೆ ಹೋಗಿ ದರ್ಶನ ಪಡೆದುಕೊಂಡಿದ್ದರಿಂದ ಟೀಕೆ

ಸರ್ವಧರ್ಮಸಮಭಾವ ಮತ್ತು ಜಾತ್ಯತೀತವು ಕೇವಲ ಹಿಂದೂಗಳಷ್ಟೇ ಜೋಪಾನ ಮಾಡಬೇಕು, ಬೇರೆಯವರು ತಮ್ಮ ಧರ್ಮವನ್ನು ಮತಾಂಧರಾಗಿ ಪಾಲಿಸಬೇಕೆಂದರೆ, ಕಳೆದ ೭೪ ವರ್ಷಗಳಿಂದ ಭಾರತದಲ್ಲಿ ಏನೆಲ್ಲಾ ನಡೆಯುತ್ತಿದೆಯೋ, ಅದು ಇನ್ನೂ ಹಿಂದೂಗಳ ಗಮನಕ್ಕೆ ಬರುತ್ತಿಲ್ಲ, ಎಂಬುದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !

ಲಸಿಕೀಕರಣದ ವೇಗ ಹೆಚ್ಚಿಸಲು ಸ್ಥಳೀಯ ಧರ್ಮಗುರುಗಳ ಸಹಾಯ ಪಡೆಯಿರಿ ! – ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿಯವರಿಂದ ಮನವಿ

ಲಸಿಕೀಕರಣಕ್ಕೆ ಮಾತ್ರವಲ್ಲ, ದೇಶದ ಪ್ರತಿಯೊಂದು ಸಮಸ್ಯೆ ಮತ್ತು ಯೋಜನೆಗಳಿಗೆ ಹಿಂದೂ ಧರ್ಮಗುರುಗಳ ಸಹಾಯವನ್ನು ತೆಗೆದುಕೊಂಡರೆ, ಹೆಚ್ಚೆಚ್ಚು ಲಾಭವಾಗಲಿದೆ, ಈ ಬಗ್ಗೆ ಸರಕಾರ ಯೋಚಿಸಬೇಕು !

ಕಾಶ್ಮೀರಿ ಮುಸಲ್ಮಾನರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆಂದು ಕಾಶ್ಮೀರದಲ್ಲಿ ಭಾಜಪ ನಾಯಕನ ವಿರುದ್ಧ ಅಪರಾಧ ದಾಖಲು

ಕಾಶ್ಮೀರಿ ಮುಸಲ್ಮಾನರ ವಿಷಯವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ಭಾಜಪದ ನಾಯಕ ಮತ್ತು ಮಾಜಿ ಸಂಸದ ವಿಕ್ರಂ ರಂಧಾವಾ ಇವರ ವಿರುದ್ಧ ಅಪರಾಧ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ನ್ಯಾಯವಾದಿ ಮುಜಾಫರ್ ಅಲಿ ಶಾಹ ಇವರು ಲಿಖಿತ ದೂರನ್ನು ದಾಖಲಿಸಿದ್ದರು.

೫ ವರ್ಷದ ಮೂಕ ಕಿವುಡ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ ಮತಾಂಧನಿಗೆ ಜೀವಾವಧಿ ಶಿಕ್ಷೆ

ಇಲ್ಲಿಯ ವಿಶೇಷ ‘ಪೋಕ್ಸೋ’ ನ್ಯಾಯಾಲಯವು ೫ ವರ್ಷದ ಮೂಕ ಕಿವುಡ ಹುಡುಗಿಯನ್ನು ಬಲಾತ್ಕರಿಸಿದ್ದ ಸಾಬಿರ ಎಂಬ ಆರೋಪಿಗೆ ಜೀವಾವಧಿ ವಿಧಿಸಿದೆ. ನಾಲ್ಕು ತಿಂಗಳ ಹಿಂದೆ ಈ ಘಟನೆ ನಡೆದಿತ್ತು.