ಪಶುಹತ್ಯೆ ಮಾಡುವ ಮೊದಲು ಅವುಗಳ ಪ್ರಜ್ಞೆ ತಪ್ಪಿಸಿ ! – ಕರ್ನಾಟಕ ಸರಕಾರದ ಆದೇಶ

ಎಲ್ಲ ರಾಜ್ಯಗಳು, ವಿಶೇಷವಾಗಿ ಭಾಜಪ ಸರಕಾರವಿರುವ ರಾಜ್ಯಗಳು ಇಂತಹ ಆದೇಶ ನೀಡಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !

ಗೋರಕನಾಥ ದೇವಸ್ಥಾನದ ಮೇಲೆ ಜಿಹಾದಿಯಿಂದ ಕತ್ತಿಯಿಂದ ದಾಳಿ !

ಪ್ರಸಿದ್ಧ ಗೋರಕನಾಥ ದೇವಸ್ಥಾನದ ಮೇಲೆ ಅಹಮದ ಮುರ್ತಜಾ ಅಬ್ಬಾಸಿ ಎಂಬ ಯುವಕನು ಏಪ್ರಿಲ್ 3 ರ ರಾತ್ರಿ `ಅಲ್ಲಾಹು ಅಕ್ಬರ್’ನ(`ಅಲ್ಲಾ ಶ್ರೇಷ್ಠನಾಗಿದ್ದಾನೆ’ಯ) ಘೋಷಣೆ ನೀಡುತ್ತಾ ಕತ್ತಿಯಿಂದ ದಾಳಿ ನಡೆಸಿದನು. ಇದರಲ್ಲಿ 2 ಪೊಲೀಸರು ಗಾಯಗೊಂಡರು. ಅಲ್ಲಿ ನೇಮಕಗೊಂಡಿರುವ ಸುರಕ್ಷಾ ರಕ್ಷಕರು ಅವನನ್ನು ಬಂಧಿಸಿದರು

ವಿವಾಹಿತ ಹಿಂದೂ ಮಹಿಳೆಗೆ ಆಮಿಷವೊಡ್ಡಿ ಓಡಿಹೋಗಿರುವ ಮತಾಂಧ ಯುವಕನ ಬಂಧನ !

ಹಸನ ಮಹಮ್ಮದ್ ಅಲಿಯಾಸ್ ಮೋನು ಈ ೨೨ ವಯಸ್ಸಿನ ಯುವಕನ ನೆರೆ ಮನೆಯ ವಿವಾಹಿತ ಹಿಂದೂ ಮಹಿಳೆಯನ್ನು ಆಮಿಷವೊಡ್ಡಿ ದೆಹಲಿಗೆ ಕರೆದುಕೊಂಡು ಹೋಗಿ ಆಕೆಯನ್ನು ಮತಾಂತರಿಸಿ ನಿಕಾಹ ಮಾಡಿಕೊಂಡಿದ್ದಾನೆ.

ಉತ್ತರ ಪ್ರದೇಶದ ಮದರಸಾಗಳಲ್ಲಿ ರಾಷ್ಟ್ರವಾದದ ಪಾಠಗಳನ್ನು ಕಲಿಸಲಾಗುವುದು ! – ಧರ್ಮಪಾಲ ಸಿಂಗ, ಅಲ್ಪಸಂಖ್ಯಾತರ ರಾಜ್ಯ ಸಚಿವ

ಉತ್ತರ ಪ್ರದೇಶದ ಮದರಸಾಗಳಲ್ಲಿ ಶಿಕ್ಷಣದ ಅಭ್ಯಾಸಕ್ರಮವು ಹೊಸ ಶಿಕ್ಷಣ ನೀತಿಗನುಸಾರವಾಗಿ ಇರಲಿದೆ. ಇದರಲ್ಲಿ ರಾಷ್ಟ್ರವಾದದ ಸಂದರ್ಭದ ಪಾಠಗಳಿರುತ್ತವೆ. ಇದರಲ್ಲಿ ಭಯೊತ್ಪಾದನೆಯ ಯಾವುದೇ ಸಂಗತಿ ಇರುವದಿಲ್ಲ.

ಅಪ್ರಾಪ್ತ ಹಿಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಸಿದ ೨ ಮತಾಂಧರ ಬಂಧನ !

ಚಿಲಕಾನಾ ಪೊಲೀಸ ಠಾಣೆಯ ಗಡಿಯ ಒಂದು ಗ್ರಾಮದಲ್ಲಿ ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಅಮೀರ್ ಮತ್ತು ಆಸಿಫ್ ಎಂಬುವರು ಸಾಮೂಹಿಕ ಬಲಾತ್ಕಾರ ನಡೆಸಿದರು. ಇವರನ್ನು ಬಂಧಿಸಲಾಗಿದೆ.

ಕರೌಲಿ (ರಾಜಸ್ಥಾನ)ದಲ್ಲಿ ಯುಗಾದಿಯ ನಿಮಿತ್ತ ನಡೆಸಲಾದ ದ್ವಿಚಕ್ರ ವಾಹನಗಳ ಮೆರವಣಿಗೆಯ ಮೇಲೆ ಮತಾಂಧರಿಂದ ಆಕ್ರಮಣ !

ಯುಗಾದಿಯ ದಿನ ಇಲ್ಲಿ ಹಿಂದೂಗಳಿಂದ ನಡೆಸಲಾದ ದ್ವಿಚಕ್ರ ವಾಹನದ ಮೆರವಣಿಗೆಯು ಮುಸಲ್ಮಾನ ಬಹುಲ ಭಾಗದಿಂದ ಹೋಗುತ್ತಿರುವಾಗ ಅದರ ಮೇಲೆ ಮತಾಂಧರು ಆಕ್ರಮಣ ಮಾಡಿದ ನಂತರ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೆದ್ದಿತು.

ಸಂಪೂರ್ಣ ಜಿಲ್ಲೆಯಲ್ಲಿ ಅಲ್ಲ, ಕೇವಲ ದೇವಸ್ಥಾನದ ಬಳಿ ಇರುವ ಮಾಂಸ ಮಾರಾಟ ಅಂಗಡಿಗಳ ಮೇಲೆ ನಿರ್ಬಂಧ ! – ಗಾಝಿಯಾಬಾದ ಮಹಾಪೌರರ ಸ್ಪಷ್ಟೀಕರಣ

ಗಾಝಿಯಾಬಾದಿನಲ್ಲಿನ ಸಂಪೂರ್ಣ ಜಿಲ್ಲೆಯಲ್ಲಿ ಚೈತ್ರ ನವರಾತ್ರಿಯ ಸಮಯದಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವ ಲಿಖಿತ ಆದೇಶವನ್ನು ಮಹಾಪೌರ ಆಶಾ ಶರ್ಮಾರವರು ನೀಡಿದ್ದರು; ಆದರೆ ಕೇವಲ ೧೨ ಗಂಟೆಗಳಲ್ಲಿಯೇ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಮುಸಲ್ಮಾನಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರಿಂದ ಹಿಂದೂಗಳ ಮನೆಗೆ ನುಗ್ಗಿ ದಾಂಧಲೆ !

ಬರೇಲಿ ಜಿಲ್ಲೆಯಲ್ಲಿನ ಜಾಮ ಸಾವಂತ ಜನೂಬಿ ಎಂಬ ಮುಸಲ್ಮಾನ ಬಹುಲ ಊರಿನಲ್ಲಿ ಮತಾಂಧರು ಒಂದು ಹಿಂದೂ ಮನೆಯ ಮಹಿಳೆಯರಿಗೆ ಅಶ್ಲೀಲ ಅಭಿನಯ ಮಾಡಿ ತೋರಿಸಿದರು. ಇದನ್ನು ವಿರೋಧಿಸಿದಾಗ ಮತಾಂಧರು ಹಿಂದೂಗಳ ಮನೆಗೆ ನುಗ್ಗಿ ಹೊಡೆದಾಟ ನಡೆಸಿದರು.

ಮೈನಪುರಿ (ಉತ್ತರಪ್ರದೇಶ) ಇಲ್ಲಿ ಮತಾಂಧ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಅಪ್ರಾಪ್ತ ಹಿಂದೂ ಹುಡುಗಿಯನ್ನು ಮತಾಂಧ ಯುವಕನು ಕರೆದುಕೊಂಡು ಹೋದನಂತರ ಹಿಂದುತ್ವನಿಷ್ಠ ಸಂಘಟನೆಗಳು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ಮಾಡಿ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

ಸಮರ್ಥ

ಕೆನಡಾದ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿರುವ ಶಾಲೆಯಲ್ಲಿನ ವಿದ್ಯಾರ್ಥಿಗಳ ಲೈಂಗಿಕ ಕಿರುಕುಳ ಪ್ರಕರಣಗಳ ವಸನಾಂಧ ಪಾದ್ರಿಗಳನ್ನು ಸಮಾಜದ ಮುಂದೆ ಏಕೆ ತರಲಿಲ್ಲ ?