ಕಣ್ಣೂರಿನಲ್ಲಿ ಸಿಪಿಐಎಂ ಗೂಂಡಾಗಳಿಂದ ಸ್ವಯಂಸೇವಕ ಸಂಘದ ಜಿಮ್ನೇಶ್ ಹತ್ಯೆ !

ಇಲ್ಲಿನ ಕುತುಪರಂಬಾ ಪ್ರದೇಶದ ಪಾನುಂಡ ಎಂಬಲ್ಲಿ ಸಿಪಿಐಎಂನ ಗೂಂಡಾಗಳು ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಜಿಮ್ನೇಶ್ ಚಿಕಿತ್ಸೆ ಪಡೆಯುತ್ತಿದ್ದಾಗ ಮರುದಿನ ಮೃತಪಟ್ಟಿದ್ದಾರೆ.

‘ಇಂಪಾರ್ಟೆನ್ಸ್ ಆಫ್ ಗುರು ಎಂಬ ‘ಈ-ಬುಕ್’ನ ಪ್ರಕಾಶನ 

‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ ದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ‘ಇಂಪಾರ್ಟೆನ್ಸ್ ಆಫ್ ಗುರು ಎಂಬ ‘ಈ-ಬುಕ್ನ ಪ್ರಕಾಶನ ಮಾಡಿದರು. (‘ಈ-ಬುಕ್ : ಒಂದು ಪುಸ್ತಕದ ‘ಡಿಜಿಟಲ್ ಅಥವಾ ‘ಇಲೆಕ್ಟ್ರಾನಿಕ್ ಸ್ವರೂಪದಲ್ಲಿನ ರೂಪಾಂತರ)

ತಲೆಯ ಮೇಲೆ ಕೇಸರಿ ಫೆಟಾ ಕಟ್ಟಿ ಗೋರಿಯ ಮೇಲೆ ದಾಳಿ ಮಾಡಿದ ಇಬ್ಬರು ಮುಸ್ಲಿಮರು !

ಜಿಲ್ಲೆಯ ಶೇರ್ಕೋಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಿಂದೂಗಳ ವೇಷ ಧರಿಸಿ ೩ ಮಜಾರಗಳ (ಮುಸ್ಲಿಂ ಗೋರಿ) ಮೇಲೆ ದಾಳಿ ಮಾಡಿ ಕೋಮು ಗಲಭೆ ಸೃಷ್ಟಿಸಲು ಮತಾಂಧರು ನಡೆಸಿದ ಪ್ರಯತ್ನವನ್ನು ಸ್ಥಳೀಯರು ವಿಫಲಗೊಳಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸ್ವಾತಂತ್ರ್ಯ ಯಾವಾಗ ? – ರಾಷ್ಟ್ರೀಯ ಸ್ವಯಂಸೇವಕ ಸಂಘ

ಪಾಕಿಸ್ತಾನದ ವಶದಲ್ಲಿರುವ ಜಮ್ಮು ಕಾಶ್ಮೀರ ಭಾಗದ ಜನರು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗೆ ಬಲಿಯಾಗುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಅವರು ಭಾರತದತ್ತ ಆಸೆಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯ ಎಂದು ? ಎಂಬ ಪ್ರಶ್ನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಚಿವ ದತ್ತಾತ್ರೇಯ ಹೊಸಬಾಳೆ ಇವರು ಕೇಳಿದರು.

ಹಾಜಿಪುರದಲ್ಲಿ ಸಾಧುಗಳ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ೫ ಮುಸಲ್ಮಾನ ಯುವಕರನ್ನು ಬಜರಂಗ ದಳ ಹಿಡಿದಿದೆ !

ಇಲ್ಲಿಯ ಹಾಜಿಪುರದಲ್ಲಿ ಸಾಧುಗಳ ವೇಷ ಧರಿಸಿ ಮತ್ತು ಅಲಂಕರಿಸಿರುವ ಎತ್ತನ್ನು ಹಿಡಿದುಕೊಂಡು ಭಿಕ್ಷೆ ಬೇಡುವ ೫ ಮುಸಲ್ಮಾನ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದಾರೆ.

ನಾಗರಿಕ ಸೇವೆ ಪರೀಕ್ಷೆಯ ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶನ ಮಾಡುವ ಹಿಂದೂದ್ವೇಷಿ ನ್ಯಾಯವಾದಿ ಅವಧ ಪ್ರತಾಪ ಓಝಾ ಇವರಿಂದ ಭಗವಾನ್ ಶ್ರೀ ಕೃಷ್ಣನ ಮೇಲೆ ಅಶ್ಲೀಲ ಟೀಕೆ !

ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್ಸಿ) ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಪ್ರಸಿದ್ಧ ನ್ಯಾಯವಾದಿ ಅವಧ ಪ್ರತಾಪ ಓಝಾ ಇವರ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಅವರು ಭಗವಾನ್ ಶ್ರೀ ಕೃಷ್ಣ ಮತ್ತು ಬಲರಾಮರ ಮೇಲೆ ಟೀಕೆ ಮಾಡಿದ್ದಾರೆ.

ಹಿಂದೂ ಎಂದು ನಂಬಿಸಿ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರವೆಸಗಿದೆ ನಯೀಮ್ ಮಿಯಾ !

ಹಿಂದೂ ಇರುವುದಾಗಿ ನಂಬಿಸಿ ನಯೀಮ್ ಮಿಯಾ ಎಂಬ ಕಾಮುಕನು ಓರ್ವ ಹಿಂದೂ ಹುಡುಗಿಯನ್ನು ಪ್ರೇಮದ ಬಲೆದಲ್ಲಿ ಸಿಲುಕಿಸಿದನು. ಅವನು ಆಕೆಗೆ ಮದುವೆಯ ಆಮಿಷ ತೋರಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು.

ತಲೆಯ ಮೇಲೆ ಕೇಸರಿ ಫೆಟಾ ಕಟ್ಟಿ ಗೋರಿಯ ಮೇಲೆ ದಾಳಿ ಮಾಡಿದ ಇಬ್ಬರು ಮುಸ್ಲಿಮರು !

ಜಿಲ್ಲೆಯ ಶೇರ್ಕೋಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಿಂದೂಗಳ ವೇಷ ಧರಿಸಿ ೩ ಮಜಾರಗಳ (ಮುಸ್ಲಿಂ ಗೋರಿ) ಮೇಲೆ ದಾಳಿ ಮಾಡಿ ಕೋಮು ಗಲಭೆ ಸೃಷ್ಟಿಸಲು ಮತಾಂಧರು ನಡೆಸಿದ ಪ್ರಯತ್ನವನ್ನು ಸ್ಥಳೀಯರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೊಹಮ್ಮದ್ ಆದಿಲ್ ಮತ್ತು ಮೊಹಮ್ಮದ್ ಕಮಾಲ್ ಎಂಬ ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.

ಒಂದು ವೇಳೆ ಶೇಕಡಾ ೫೦ ರಷ್ಟು ಹಿಂದೂಗಳು ಜಾಗೃತರಾದರೂ ಮುಸಲ್ಮಾನರು ಇತಿಹಾಸದ ಪುಟ ಸೇರುವರು !

ಕಳೆದ ಕೆಲವು ದಿನಗಳಿಂದ ಹಿಂದೂಗಳ ಹತ್ಯೆ ಮಾಡುವ ಷಡ್ಯಂತ್ರದ ಬೆಳಕಿಗೆ ಬರುತ್ತಿದೆ. ಅನೇಕ ಮುಸಲ್ಮಾನ ವಿದ್ವಾಂಸರು ಹಿಂದೂವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಲ್ಲಿ ಡಾ. ಸೈಯದ್ ರಿಜ್ವಾನ್ ಅಹಮದ್ ಎಂಬ ಇಸ್ಲಾಮಿ ಅಧ್ಯಯನಕಾರರ ಕೆಲವು ವರ್ಷಗಳ ಮೊದಲಿನ ವಿಡಿಯೋದ ಕೆಲವು ಭಾಗ (ಕ್ಲಿಪ್) ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತದೆ (ವೈರಲ್ ಆಗುತ್ತಿದೆ).