‘ಇಂಪಾರ್ಟೆನ್ಸ್ ಆಫ್ ಗುರು ಎಂಬ ‘ಈ-ಬುಕ್’ನ ಪ್ರಕಾಶನ 

‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ ದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ‘ಇಂಪಾರ್ಟೆನ್ಸ್ ಆಫ್ ಗುರು ಎಂಬ ‘ಈ-ಬುಕ್ ನ ಪ್ರಕಾಶನ ಮಾಡಿದರು. (‘ಈ-ಬುಕ್ : ಒಂದು ಪುಸ್ತಕದ ‘ಡಿಜಿಟಲ್ ಅಥವಾ ‘ಇಲೆಕ್ಟ್ರಾನಿಕ್ ಸ್ವರೂಪದಲ್ಲಿನ ರೂಪಾಂತರ)