ರಾಷ್ಟ್ರ, ಧರ್ಮ ಮತ್ತು ಮಾನವೀಯತೆ ಈ ತತ್ತ್ವಗಳನ್ನು ಅಳವಡಿಸಿಕೊಂಡು ಈಶ್ವರನ ಆರಾಧನೆ ಮಾಡಿದರೆ ರಾಷ್ಟ್ರವು ಜಗದ್ಗುರು ಆಗುವುದು !
ಸ್ವಾತಂತ್ರ್ಯದ ಈ ರಾಷ್ಟ್ರೀಯ ಹಬ್ಬವನ್ನು ಕೇವಲ ಒಂದು ದಿನ ಆಚರಣೆ ಮಾಡುವುದು ಯೋಗ್ಯವಲ್ಲ, ಅದನ್ನು ಉಳಿದ ೩೬೪ ದಿನಗಳೂ ಅನುಭವಿಸಲು ಆಗಬೇಕು !
ಸ್ವಾತಂತ್ರ್ಯದ ಈ ರಾಷ್ಟ್ರೀಯ ಹಬ್ಬವನ್ನು ಕೇವಲ ಒಂದು ದಿನ ಆಚರಣೆ ಮಾಡುವುದು ಯೋಗ್ಯವಲ್ಲ, ಅದನ್ನು ಉಳಿದ ೩೬೪ ದಿನಗಳೂ ಅನುಭವಿಸಲು ಆಗಬೇಕು !
ಪ್ರಸ್ತುತ ಕಣ್ಣುಗಳ ಸೋಂಕು (ಕಣ್ಣುಗಳು ಕೆಂಪಗಾಗುವ ಸೋಂಕು) ಎಲ್ಲೆಡೆ ಹಬ್ಬುತ್ತಿದೆ. ತಮ್ಮ ಪರಿಸರದಲ್ಲಿ ಯಾರಿಗಾದರೂ ಕೆಂಗಣ್ಣು ರೋಗ ಬಂದಿರುವುದು ಗಮನಕ್ಕೆ ಬಂದರೆ ಈ ಲೇಖನದಲ್ಲಿ ನೀಡಿದಂತೆ ಎಲ್ಲರೂ ಕಣ್ಣುಗಳ ಕಾಳಜಿವಹಿಸಬೇಕು.
ದೇಶದಲ್ಲಿ ಸಂಶಯಾಸ್ಪದ ರೀತಿಯಲ್ಲಿ ನುಸುಳಿದ ಶತ್ರುದೇಶದ ಮಹಿಳೆಯನ್ನು ಸರಕಾರ ತಕ್ಷಣ ಗಡಿಪಾರು ಮಾಡಬೇಕು !
ಮೇವಾತದಲ್ಲಿ ಪೊಲೀಸ್ ಬಂದೋಬಸ್ತ್ ಎಲ್ಲಿ ಇತ್ತು ? ಇಂದು ಹಿಂದುಗಳು ನಿಶಸ್ತ್ರರಾಗಿದ್ದಾರೆ. ಸಿಖ ಬಾಂಧವರಿಗೆ ಸ್ವಂತ ರಕ್ಷಣೆಗಾಗಿ ಕೃಪಾಣ(ಚಿಕ್ಕ ಕತ್ತಿ) ಜೊತೆಗೆ ಇಟ್ಟುಕೊಳ್ಳಲು ಅನುಮತಿ ಇದೆ. ಮೇವಾತದ ನಂತಹ ಗಲಭೆಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳು ಶಸ್ತ್ರಗಳ ಪ್ರಶಿಕ್ಷಣ ಪಡೆಯಲೇಬೇಕು.
ಈ ೩ ದಿನಗಳ ಪ್ರವಾಸದ ಅವಧಿಯಲ್ಲಿ ‘ಭಾರತ-ಅಮೇರಿಕಾ ಧೋರಣಾತ್ಮಕ ಪಾಲುದಾರಿಕಾ ಸಂಘ’ದ ಮೂಲಕ ಆಯೋಜಿಸಿದ ವಾಶಿಂಗ್ಟನ್ ಡಿ ಸಿ. ಯಲ್ಲಿನ ಜಾನ್ ಎಫ್. ಕೆನೆಡಿ ಸೆಂಟರ್‌ನಲ್ಲಿನ ವ್ಯಾಪಾರಿಗಳ ಸಮ್ಮೇಳನವನ್ನು ಪ್ರಧಾನಮಂತ್ರಿ ಮೋದಿಯವರು ಸಂಬೋಧಿಸಿ ಮಾತನಾಡಿದರು.
ನಮ್ಮ ದೇಶದ ಸಂಪೂರ್ಣ ವ್ಯವಸ್ಥೆ ತಥಾಕಥಿತ ಜಾತ್ಯತೀತವಾದಿಗಳ (ಸೆಕ್ಯುಲರ್) ಕೈಯಲ್ಲಿಯೇ ಇದೆ. ಕೆಲವರು ಜಾತ್ಯತೀತೆಯ ಮತ್ತು ಮಾನವತೆಯ ಹೆಸರಿನಲ್ಲಿ ಜಿಹಾದಿಗಳನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಹಿಂದೂಗಳ ಮತಾಂತರ ಮಾಡುವ ಕ್ರೈಸ್ತರನ್ನು ಬೆಂಬಲಿಸುತ್ತಾರೆ.
ತತ್ವಜ್ಞಾನಿಗಳು ಹೇಳುತ್ತಿರುತ್ತಾರೆ, ‘ಜೀವನವೂ ಒಂದು ಆಟ. ಈ ಆಟದಲ್ಲಿ ಯಶಸ್ಸು ಕಾಣಬೇಕಾದರೆ ಅದನ್ನು ನಿರಾಳವಾಗಿ ಮತ್ತು ಯಾವುದೇ ಆಮಿಷಕ್ಕೆ ಸಿಲುಕದೆ ಆಡಬೇಕು. ‘ಜೀವನದಲ್ಲಿ ಯಾವುದೇ ಕರ್ಮವನ್ನು ಮಾಡುವಾಗ ಅದರ ಹಿಂದೆ ಸಾಧನೆಯ ಚಿಂತನೆ, ಶಕ್ತಿ, ತ್ಯಾಗ ಮತ್ತು ಸಮರ್ಪಣಾ ಮನೋಭಾವವಿದ್ದರೆ ಅಂತಹ ಕರ್ಮ ಯಾವತ್ತೂ ಯಶಸ್ವಿಯಾಗುತ್ತದೆ.
‘ಜಿ-೨೦’ಯ ಅಧ್ಯಕ್ಷತೆ ಭಾರತದ ಕಡೆಗೆ ಬಂದನಂತರ ಅದನ್ನು ನಿಜವಾದ ಅರ್ಥದಲ್ಲಿ ಆಚರಿಸುವ ನಿರ್ಣಯವನ್ನು ಕೇಂದ್ರಸರಕಾರ ತೆಗೆದುಕೊಂಡಿತು. ಈ ಆಚರಣೆಗೆ ಪ್ರದರ್ಶನದ ಆಡಂಬರ ಇಲ್ಲ, ಅದನ್ನು ಒಂದು ಪ್ರಕಾರದ ಚಳುವಳಿ ಎಂದು ಅದರ ಕಡೆಗೆ ನೋಡಲಾಗುತ್ತ್ತಿದೆ.
ಮೈತೇಯಿ (ಹಿಂದೂ) ಸಮುದಾಯವು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಅವರು ರಾಜರ ವಂಶಸ್ಥರಾಗಿದ್ದಾರೆ. ಮಣಿಪುರ ರಾಜ್ಯವು 1949 ರಲ್ಲಿ ಸ್ಥಾಪನೆಯಾಗಿದ್ದು, ಆಗಿನಿಂದ ಮೈತೇಯಿ ಸಮುದಾಯ ಮತ್ತು ಕುಕಿ (ಕ್ರೈಸ್ತ) ಸಮುದಾಯದ ನಡುವೆ ಸಂಘರ್ಷ ನಡೆಯುತ್ತಿದೆ.
ನಿಯಮಿತವಾಗಿ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರೆ ಮತ್ತು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ನಿರಂತರ ಪ್ರಯತ್ನ ಮಾಡಿದರೆ ನಮ್ಮ ಎಲ್ಲಾ ಸಮಸ್ಯೆಗಳನ್ನು ಎದುರಿಸ ಬಹುದು ಮತ್ತು ನಾವು ಶಾಶ್ವತ ಸುಖದ ಎಂದರೆ ಆನಂದದ ಅನುಭೂತಿ ಪಡೆಯುತ್ತೇವೆ, ಎಂದು ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕು. ಮಿಲ್ಕಿ ಅಗ್ರವಾಲ ಇವರು ಹೇಳಿದರು.