ಸ್ವಾತಂತ್ರ್ಯದ ಈ ರಾಷ್ಟ್ರೀಯ ಹಬ್ಬವನ್ನು ಕೇವಲ ಒಂದು ದಿನ ಆಚರಣೆ ಮಾಡುವುದು ಯೋಗ್ಯವಲ್ಲ, ಅದನ್ನು ಉಳಿದ ೩೬೪ ದಿನಗಳೂ ಅನುಭವಿಸಲು ಆಗಬೇಕು !
‘ಸ್ವಾತಂತ್ರ್ಯದ ಈ ರಾಷ್ಟ್ರೀಯ ಹಬ್ಬವನ್ನು ಒಂದು ದಿನ ಮಾತ್ರ ಆಚರಿಸುವುದಲ್ಲ, ಈ ಸ್ವಾತಂತ್ರ್ಯವನ್ನು ನಮಗೆ ಉಳಿದ ೩೬೪ ದಿನಗಳೂ ಅನುಭವಿಸಲು ಸಾಧ್ಯವಾಗಬೇಕು, ಅದಕ್ಕಾಗಿ ನಾವು ೩೬೪ ದಿನಗಳು ಒಂದು ಆದರ್ಶ, ಸುಸಂಸ್ಕೃತ ನಾಗರಿಕನಾಗಿ ನಮ್ಮ ೨೪ ಗಂಟೆಗಳನ್ನು ರಾಷ್ಟ್ರ, ಧರ್ಮ ಮತ್ತು ಮಾನವೀಯತೆಯನ್ನು ಜಾಗೃತವಾಗಿರಿಸಲು ಕಾರ್ಯ ನಿರತರಾಗಿರಬೇಕು. ಈ ಮೂರು ತತ್ತ್ವಗಳನ್ನು ಅಳವಡಿಸಿ ನಾವು ಈಶ್ವರ ಆರಾಧನೆಯ ಉಚ್ಚ ಕೋಟಿಯ ಪರಮಾನಂದವನ್ನು ಪಡೆಯಬಹುದು ಮತ್ತು ಇದೇ ಆಧಾರದಲ್ಲಿ ಈ ರಾಷ್ಟ್ರವು ಜಗದ್ಗುರುವಾಗುವುದು. – ಪ.ಪೂ. ಭಯ್ಯುಜಿ ಮಹಾರಾಜರು, ಇಂದೂರ (ಧರ್ಮಾದಿತ್ಯ ಟಾಯಿಮ್ಸ, ಪುಟ ೧೧-೧೨)