ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿಯವರ ಜಯಂತಿ ನಿಮಿತ್ತ (ನಿಜಶ್ರಾವಣ ಶುಕ್ಲ ಪ್ರತಿಪದೆ (೧೭ ಆಗಸ್ಟ್)) ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು !
ಹಿಂದೂಗಳು ಮಾಯೆಯ ಕತ್ತಲನ್ನು ಬಿಟ್ಟು ಕಣ್ಣು ತೆರೆಯುವುದು ಅವಶ್ಯಕ ! – ಗುರುದೇವ ಡಾ. ಕಾಟೇಸ್ವಾಮೀಜಿ
ಭಾರತೀಯರೇ, ಸ್ವಾತಂತ್ರ್ಯದಿನವನ್ನು ತಿಥಿಗನುಸಾರ ಆಚರಿಸಿ !
ಭಾರತದ ಸ್ವಾತಂತ್ರ್ಯದಿನವನ್ನು ಆಗಸ್ಟ್ ೧೫ ರಂದಲ್ಲ ತಿಥಿಗನುಸಾರ ‘ಶ್ರಾವಣ ಕೃಷ್ಣ ಪಕ್ಷ ಚತುರ್ದಶಿಯಂದು ಆಚರಿಸಿ. ಈ ವರ್ಷ ಈ ತಿಥಿಯು ಆಗಸ್ಟ್ 23 ರಂದು ಇದೆ.
ಸನಾತನದ ಆಯುರ್ವೇದೀಯ ಔಷಧಿಗಳು : ಸನಾತನ ಕಟುಜ ಘನವಟಿ (ಮಾತ್ರೆಗಳು)
ಸನಾತನದ ಆಯುರ್ವೇದೀಯ ಔಷಧಿಗಳು : ಸನಾತನ ಕಟುಜ ಘನವಟಿ (ಮಾತ್ರೆಗಳು)
ಅರಾಜಕತೆಯ ಅಂಚಿನಲ್ಲಿ ‘ಪಾಪಿ’ಸ್ತಾನ !
ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕ ಕೊನೆಗೊಂಡಿದ್ದು ಆಗಸ್ಟ್ ೯ ರ ಮಧ್ಯರಾತ್ರಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಯಂತೆ ರಾಷ್ಟ್ರಪತಿ ಆರಿಫ್ ಅಲ್ ಇವರು ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿದರು.
ವಂದೇ ಮಾತರಮ್ ಹಾಡನ್ನು ಪೂರ್ಣ ಹಾಡಿರಿ !
ವಂದೇ ಮಾತರಮ್ ಇದು ಸಂಸ್ಕೃತ ಭಾಷೆಯಲ್ಲಿದೆ. ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಹಾಗೂ ಸ್ತುತಿಯಿದೆ.
ಭಾರತೀಯರ ಪಾಶ್ಚಾತ್ತೀಕರಣ ಎಷ್ಟೊಂದು ಮಿತಿಮೀರಿದೆ ಎಂದರೆ ‘ಭಾರತ ಸ್ವತಂತ್ರವಾಯಿತು, ಎಂದು ಹೇಳುವುದೇ ತಪ್ಪಾಗುವುದು !
ಆಂಗ್ಲ ಶಿಕ್ಷಣತಜ್ಞ ಮೆಕಾಲೆಯು ರೂಪಿಸಿದ ತಂತ್ರಕ್ಕನುಸಾರ ಭಾರತದ ಶಿಕ್ಷಣಪದ್ಧತಿ ನಡೆಯುತ್ತಿದೆ. ಅನೇಕ ಮಕ್ಕಳು ಆಂಗ್ಲ ಮಾಧ್ಯಮದಿಂದ ಶಿಕ್ಷಣ ಪಡೆಯುತ್ತಾರೆ ಮತ್ತು ಶಾಲೆಯ ಸಮವಸ್ತ್ರ ಸಹ (ಉದಾ. ಟೈ, ಬೂಟು) ಮತ್ತು ಆಚರಣೆಯೂ ಪಾಶ್ಚಾತ್ಯರಂತೆಯೇ ಇರುತ್ತದೆ.
ಭಾರತೀಯರೇ, ಕ್ರಾಂತಿಕಾರರ ತ್ಯಾಗದ ಮೌಲ್ಯವನ್ನು ತಿಳಿಯಿರಿ !
ಭಾರತದ ಸ್ವಾತಂತ್ರ್ಯದಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿಭಾಯಿಸಿದವರಲ್ಲಿ ಬಟುಕೇಶ್ವರ ದತ್ತರು ಒಬ್ಬರಾಗಿದ್ದರು.