ಭಾರತ ಮತ್ತು ಲೋಕಸಭೆ ಮಣಿಪುರದಲ್ಲಿನ ಮಾತೆ-ಭಗಿನಿಯರ ಜೊತೆಗಿದೆ !
ಭಾರತಮಾತೆಯ ೩ ಭಾಗ ಆಗುವುದಕ್ಕಾಗಿ ಕಾಂಗ್ರೆಸ್ ಹೊಣೆ !
ಭಾರತಮಾತೆಯ ೩ ಭಾಗ ಆಗುವುದಕ್ಕಾಗಿ ಕಾಂಗ್ರೆಸ್ ಹೊಣೆ !
ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದಕ್ಕೂ ಅಮೆರಿಕಾಗೆ ಜೀರ್ಣವಾಗಲಿಲ್ಲ !
ಮಣಿಪುರದಲ್ಲಿ ಕ್ರೈಸ್ತ ಕುಕಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಖಂಡನೀಯ; ಆದರೆ ಲವ್ ಜಿಹಾದ್ ನಿಂದಾಗಿ ಇಲ್ಲಿಯವರೆಗೆ ಸಾವಿರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದೆ. ಅದರಿಂದ ಭಾರತ ಮಾತೆಯ ಕೊಲೆಯಾಗಿದೆ ಎಂದು ಗಾಂಧಿ ಮಹಾಶಯರಿಗೆ ಏಕೆ ಅನ್ನಿಸಲಿಲ್ಲ ? ಹೀಗೆ ಎಂದಿಗೂ ಅನಿಸುವುದಿಲ್ಲ, ಈ ಸತ್ಯ ತಿಳಿದುಕೊಳ್ಳಿ !
ಮಣಿಪುರದಲ್ಲಿನ ಹಿಂಸಾಚಾರದಲ್ಲಿ ಮ್ಯಾನಮಾರ್‌ನಿಂದ ವಲಸೆ ಬಂದವರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಆಗ್ರಹವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು !
ಆಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆಯನ್ನು ಉದ್ಘಾಟಿಸಿದರು. ಈ ಯೋಜನೆಯಡಿ ದೇಶಾದ್ಯಂತ ಸುಮಾರು 1 ಸಾವಿರದ 309 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ೧ ರಂದು ಭಾಜಪ ಮೈತ್ರಿಕೂಟದ ಸಂಸದರನ್ನು ಭೇಟಿ ಮಾಡಿದರು. ಆಗ ಮುಂಬರುವ ರಕ್ಷಾಬಂಧನದ ವೇಳೆ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದರು ಎಂದು ವಾರ್ತಾ ಸಂಸ್ಥೆ ʼಪಿಟಿಐ’ ವರದಿ ಮಾಡಿದೆ.
ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಆಗಸ್ಟ್ ೧ ರಂದು ಸಹ ವಿರೋಧಿ ಪಕ್ಷಗಳು ಗದ್ದಲ ಮಾಡಿದ್ದರಿಂದ ರಾಜ್ಯಸಭೆ ಮತ್ತು ಲೋಕಸಭೆಯನ್ನು ಮಧ್ಯಾಹ್ನ ೨ ಗಂಟೆಯ ವರೆಗೆ ಮುಂದೂಡಲಾಯಿತು.
`ಈಸ್ಟ ಇಂಡಿಯಾ ಕಂಪನಿ ಮತ್ತು ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾ’ ಹೆಸರುಗಳನ್ನು ಉಲ್ಲೇಖಿಸುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರು `ಇಂಡಿಯಾ’ ಹೆಸರನ್ನು ಬಳಸಿಕೊಂಡು ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
೨ ತಿಂಗಳ ಹಿಂದಿನ ಘಟನೆಯ ವಿಡಿಯೋ ಪ್ರಸಾರವಾದ ನಂತರ ಒಬ್ಬನ ಬಂಧನ
ಜುಲೈ 18 ರಂದು ಭಾಜಪ ವಿರೋಧಿ ಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ 26 ರಾಜಕೀಯ ಪಕ್ಷಗಳ ಮುಖಂಡರು, ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.