|
ನವ ದೆಹಲಿ – ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಸರಕಾರವನ್ನು ಘೇರಾವು ಮಾಡುವ ಪ್ರಯತ್ನ ಮಾಡುತ್ತಿವೆ. ಅದೇ ರೀತಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಸ್ಟ್ 9 ರಂದು ಮಧ್ಯಾಹ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಆರೋಪಿಸುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಮಣಿಪುರವನ್ನು ಭಾರತದ ಭಾಗ ಎಂದು ಒಪ್ಪಿಗಿ ಇಲ್ಲ. ಹಾಗಾಗಿ ಅವರು ಇದುವರೆಗೂ ಮಣಿಪುರಕ್ಕೆ ಹೋಗಿಲ್ಲ. ಮಣಿಪುರದಲ್ಲಿ ನೀವು ‘ಭಾರತಮಾತೆಯನ್ನು ಕೊಂದಿದ್ದೀರಿ’. ನೀವು ನಂಬಿಕೆದ್ರೋಹಿ ಆಗಿದ್ದೀರಿ ನೀವು ಭಾರತ ಮಾತೆಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
संसद में अविश्वास प्रस्ताव पर चर्चा के दौरान कांग्रेस नेता राहुल गांधी ने केंद्र सरकार पर जमकर हमला बोला. #NoConfidenceMotion #RahulGandhi https://t.co/QhE1jLa6oN
— AajTak (@aajtak) August 9, 2023
ಸಂಪಾದಕೀಯ ನಿಲುವುಮಣಿಪುರದಲ್ಲಿ ಕ್ರೈಸ್ತ ಕುಕಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಖಂಡನೀಯ; ಆದರೆ ಲವ್ ಜಿಹಾದ್ ನಿಂದಾಗಿ ಇಲ್ಲಿಯವರೆಗೆ ಸಾವಿರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದೆ. ಅದರಿಂದ ಭಾರತ ಮಾತೆಯ ಕೊಲೆಯಾಗಿದೆ ಎಂದು ಗಾಂಧಿ ಮಹಾಶಯರಿಗೆ ಏಕೆ ಅನ್ನಿಸಲಿಲ್ಲ ? ಹೀಗೆ ಎಂದಿಗೂ ಅನಿಸುವುದಿಲ್ಲ, ಈ ಸತ್ಯ ತಿಳಿದುಕೊಳ್ಳಿ ! |