ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!

ಜಿಹಾದಿ ಭಯೋತ್ಪಾದಕರ ಉದ್ದೇಶ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವುದು ಮತ್ತು ಅವರು ಅದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನಗಳನ್ನು ವಿಫಲಗೊಳಿಸಲು ಹಿಂದೂಗಳು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕಾಗಿದೆ!

ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed

ಇಶಾನ್‌ಪ್ರೀತ್ ಸಿಂಗ್‌ಗೆ ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಡ್ರೋನ್ ಮೂಲಕ ಪಂಜಾಬ್ ಗಡಿಗೆ ತಲುಪಿಸಲಾಗಿತ್ತು. ಅವನು ಆಗಸ್ಟ್ 15 ರ ಮೊದಲು ಯಾವುದೇ ದೊಡ್ಡ ರಕ್ತಪಾತವನ್ನು ಉಂಟುಮಾಡಲು ಸಿದ್ಧತೆಯಲ್ಲಿದ್ದನು.

೨೦೦೬ ರ ಬಾಂಬ್ ಸ್ಫೋಟದ ಪ್ರಕರಣವು ಸ್ಥಗಿತ ಸ್ಥಿತಿಯಲ್ಲಿದೆ ! – ಮುಂಬಯಿ ಉಚ್ಚ ನ್ಯಾಯಾಲಯ

ನ್ಯಾಯಾಲಯವು ನ್ಯಾಯಿಕ ವಿವೇಕವನ್ನು ಬಳಸಿಲ್ಲ. ಆರೋಪಿಗಳ ಮೇಲೆ ವಿಚಾರಣೆ ನಡೆಸಲು ಸಾಕಷ್ಟು ಪುರಾವೆಗಳೇ ಇಲ್ಲದಿರುವುದರಿಂದ ಆರೋಪ ಖಚಿತಪಡಿಸುವ ಆದೇಶವನ್ನು ರದ್ದುಗೊಳಿಸಿ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗುತ್ತಿದೆ.

ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳದಿಂದ (ATS) ಮುಂಬಯಿನ 3 ಕಡೆ ದಾಳಿ Mumbai ATS Raid

ಇಸ್ಲಾಮಿಕ್ ಸ್ಟೇಟ್‌ನ ಹೆಚ್ಚುತ್ತಿರುವ ಆನ್‌ಲೈನ್ ಉಗ್ರಗಾಮಿ ಪ್ರಚಾರವನ್ನು ತಡೆಯಲು ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳ (ATS) ಕ್ರಮ ಕೈಗೊಂಡಿದೆ. ಮುಂಬಯಿನ ಕುರ್ಲಾ ಮತ್ತು ಗೋವಂಡಿ ಪ್ರದೇಶಗಳ ಒಟ್ಟು 3 ಸ್ಥಳಗಳಲ್ಲಿ ದಳವು ಏಕಕಾಲದಲ್ಲಿ ದಾಳಿ ನಡೆಸಿದೆ.

SANATAN PRABHAT EXCLUSIVE : ಮಹಾರಾಷ್ಟ್ರ ಸಹಿತ ಭಾರತದಲ್ಲಿ ಬಾಂಗ್ಲಾದೇಶಿ ವಲಸಿಗರನ್ನು ನೆಲೆಗೊಳಿಸಲು ದೊಡ್ಡ ಗ್ಯಾಂಗ್ ಸಕ್ರಿಯದ ಸಾಧ್ಯತೆ!

ಮಹಾರಾಷ್ಟ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರು ಪತ್ತೆಯಾಗುವುದು ಒಂದು ರೀತಿಯಲ್ಲಿ ತನಿಖಾ ಸಂಸ್ಥೆಗಳ ವೈಫಲ್ಯವಾಗಿದೆ, ಹಾಗೆಯೇ ಅಕ್ರಮ ವಲಸಿಗರ ಬಳಿ ಭಾರತೀಯ ಪೌರತ್ವದ ದಾಖಲೆಗಳು ಸಿಗುತ್ತಿರುವುದು ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ದ್ಯೋತಕವಾಗಿದೆ.

ಗೋವಾದಲ್ಲಿ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ನಿವೃತ್ತ ಸೈನಿಕನ ಬಂಧನ – Goa Retired Soldier Arrested

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಡಿಸೆಂಬರ್ 4 ರಂದು ಗೋವಾದಲ್ಲಿ ವಾಸಿಸುತ್ತಿದ್ದ ಮತ್ತು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ನಿವೃತ್ತ ಸುಬೇದಾರ್ ಅಜಯ ಕುಮಾರ್ ಸುರೇಂದ್ರ ಸಿಂಗ್ (47 ವರ್ಷ) ಎಂಬುವವರನ್ನು ಬಂಧಿಸಿ ಒಂದು ವ್ಯಾಪಕ ಗುಪ್ತಚರ ಜಾಲವನ್ನು ಭೇದಿಸಿತ್ತು.

ಭಯೋತ್ಪಾದಕರಿಗೆ ಗ್ರೆನೇಡ್ ಪೂರೈಸುತ್ತಿದ್ದ ಗೋಪಿ ಬಿಲ್ಲಾನನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ – Gopi Billan, Supplying Grenades Arrested

ಉಗ್ರ ನಿಗ್ರಹ ದಳವು ನೀಡಿದ ಮಾಹಿತಿಯ ಪ್ರಕಾರ, ಬಂಧನದ ನಂತರ ಗುರುಪ್ರಿತ್‌ ಗ್ರೆನೇಡ್ ದಾಳಿಯ ಸಂಚಿನಲ್ಲಿ ತಾನು ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಆತನನ್ನು ಪಂಜಾಬ್ ಪೊಲೀಸರ ಸುಪರ್ದಿಗೆ ಒಪ್ಪಿಸಲಾಗುವುದು.

ದೇವಸ್ಥಾನಗಳ ಪ್ರಸಾದದಲ್ಲಿ ವಿಷ ಬೆರೆಸಿ ಹಿಂದೂಗಳನ್ನು ಕೊಲ್ಲುವ ಸಂಚು! : Ricin Poison In Temple Offerings

ಭಯೋತ್ಪಾದಕರಿಗೆ ಧರ್ಮವಿರುತ್ತದೆ ಮತ್ತು ಅವರು ಮುಸಲ್ಮಾನರಾಗಿರುತ್ತಾರೆ ಎಂಬುದನ್ನು ಭಾರತದಲ್ಲಿನ ಭಯೋತ್ಪಾದನೆಯ ಕುರಿತು ಒಪ್ಪಿಕೊಳ್ಳಬೇಕು. ಇದನ್ನು ನಿರಾಕರಿಸುವ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು, ನಾಯಕರು ಮತ್ತು ಪ್ರಗತಿ(ಅಧೋ)ಪರರಿಗೆ ಇದರ ಬಗ್ಗೆ ಪ್ರಶ್ನಿಸಬೇಕು!

ಪ್ಯಾಲೆಸ್ಟೈನ್ ಮತ್ತು ಗಾಝಾದ ಜನರ ಹೆಸರಿನಲ್ಲಿ ವಿದೇಶಕ್ಕೆ ಹಣ ಕಳುಹಿಸಿದ ಮತಾಂಧನ ವಿರುದ್ಧ ದೂರು ದಾಖಲು! : Anti-Terrorism Squad Operation

ವಿದೇಶಕ್ಕೆ ಹಣ ಕಳುಹಿಸುವ ವ್ಯವಸ್ಥೆಯಲ್ಲಿ ಆ ಮತಾಂಧನ ಜೊತೆಗೆ ಬೇರೆ ಯಾವುದೇ ತಂಡ ಅಥವಾ ಗುಂಪಿನ ಸಹಭಾಗ ಇದೆಯೇ? ಎಂಬುದನ್ನು ಸಹ ಪರಿಶೀಲಿಸಬೇಕು!

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ‘ಕೇಸರಿ ಭಯೋತ್ಪಾದನೆ’ಯನ್ನು ಸಾಬೀತುಪಡಿಸಲು ಮಾಡಿದ ಹರಸಾಹಸ !

ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ದಿಲೀಪ ಪಾಟಿದಾರ ಇಂದಿಗೂ ನಾಪತ್ತೆ !