ಗಯಾದಲ್ಲಿ ನಕ್ಸಲರು ಒಂದೇ ಕುಟುಂಬದ ನಾಲ್ವರನ್ನು ನೇಣಿಗೇರಿಸಿದರು !

ನಕ್ಸಲರು ಇಂತಹ ಕೃತ್ಯ ಮಾಡಲು ಧೈರ್ಯ ತೋರುತ್ತಾರೆಂದರೆ ಅವರಿಗೆ ಪೋಲಿಸರ ಬಗ್ಗೆ ಭಯವಿಲ್ಲ ಎಂದರ್ಥ, ಇದು ಪೊಲೀಸರಿಗೆ ನಾಚಿಕೆಗೇಡು !

ಶ್ರೀನಗರದಲ್ಲಿ ಉಗ್ರರಿಂದ ಪೊಲೀಸ್ ಪೇದೆಯನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನವನ್ನು ನಾಶ ಮಾಡದೇ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದು ಎಂಬುದನ್ನು ಗಮನದಲ್ಲಿಡಿ !

ತ್ರಿಶೂರ (ಕೇರಳ)ದಲ್ಲಿ ಚಾಕುವಿನಿಂದ ಇರಿದು ಓರ್ವ ಭಾಜಪದ ಕಾರ್ಯಕರ್ತನ ಕೊಲೆ

ಇಲ್ಲಿಯ ೩೫ ವರ್ಷ ವಯಸ್ಸಿನ ಭಾಜಪದ ಕಾರ್ಯಕರ್ತ ಕೊಪ್ಪಾರಾ ಬೀಜೂರವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಬೀಜೂರವರು ೨ ತಿಂಗಳ ಹಿಂದೆ ಕೊಲ್ಲಿ ದೇಶದಿಂದ ಕೆಲಸ ಹಿಂದಿರುಗಿದ್ದರು.

ಇಸ್ಲಾಮಿ ಉಗ್ರರು ಪರಸ್ಪರರೊಂದಿಗೆ ಅಮಾಯಕರನ್ನೂ ಸಾಯಿಸುತ್ತಾರೆ ! – ತಸ್ಲಿಮಾ ನಸ್ರೀನ್

ಅಫ್ಘಾನಿಸ್ತಾನದ ಇಸ್ಲಾಮಿ ಉಗ್ರರು ಪರಸ್ಪರರನ್ನು ಸಾಯಿಸುತ್ತಾರೆ. ಇಸ್ಲಾಮಿಕ್ ಸ್ಟೇಟ್, ಇಸ್ಲಾಮಿಕ್ ಸ್ಟೇಟ್ ಖೋರಾಸನ, ತಾಲಿಬಾನ್ ಇವರೆಲ್ಲಾ ಅದಕ್ಕೆ ಅರ್ಹರಾಗಿದ್ದಾರೆ. ಕೇವಲ ಸಮಸ್ಯೆ ಎಂದರೆ, ಇವರು ಅಮಾನವೀಯ ಮತ್ತು ಮೂರ್ಖ ಮತಾಂಧರು ಸಾಮಾನ್ಯ ಅಮಾಯಕರನ್ನು ಸಾಯಿಸುತ್ತಾರೆ

ಝಾರ್ಖಂಡ್‍ನಲ್ಲಿ ಮತಾಂಧರಿಂದ ಹಿಂದೂ ಯುವಕನ ಹತ್ಯೆ !

ಒಬ್ಬ ಅಕಲಾಖ್‍ನ ಹತ್ಯೆ ಆದನಂತರ ಸಮಸ್ತ ಹಿಂದೂಗಳನ್ನು ಅಪರಾಧಿಗಳೆಂದು ನಿರ್ಧರಿಸುವ ಜಾತ್ಯತೀತವಾದಿ, ಮಾನವ ಹಕ್ಕುಗಳ ಸಂಘಟನೆ ಮತ್ತು ಪ್ರಸಾರ ಮಾಧ್ಯಮಗಳು ಈಗ ಏಕೆ ಬಾಯಿ ಮುಚ್ಚಿ ಕುಳಿತಿವೆ ?

ದುರಂತ ಅಂತ್ಯಕಂಡ ಹಿಂದೂ ಯುವಕನ ಮುಸಲ್ಮಾನ ಯುವತಿಯೊಂದಿಗಿನ ಪ್ರೇಮಪ್ರಕರಣ; ಮಹಿಳೆಯ ಸಂಬಂಧಿಗಳಿಂದ ಯುವಕನ ಹತ್ಯೆ

ಹಿಂದೂ ಯುವತಿಯರೊಂದಿಗೆ ಪ್ರೀತಿಯ ನಾಟಕವಾಡಿ ಲವ್ ಜಿಹಾದ್‍ನ ಬಲೆಯಲ್ಲಿ ಸಿಲುಕಿಸುವ ಮತಾಂಧರ ವಿರುದ್ಧ ಪೊಲೀಸರು ಎಂದಿಗೂ ಕ್ರಮ ತೆಗೆದುಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮತಾಂಧರ ಅತ್ಯಾಚಾರದ ಮಾಹಿತಿ ನೀಡುವ ‘ಇಸ್ಕಾನ್’ ಹಾಗೂ `ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’ನ ಟ್ವಿಟರ್ ಅಕೌಂಟ್ಸ್ (ಖಾತೆ) ಅಮಾನತು !

ಟ್ವಿಟರನ ಈ ರೀತಿಯ ದಬ್ಬಾಳಿಕೆ ಹೊಸತಲ್ಲ. ಈ ಮೊದಲೂ ಟ್ವಿಟರ್ ಹಿಂದುತ್ವನಿಷ್ಠ ಸಂಘಟನೆಗಳ ಹಾಗೂ ಮುಖಂಡರ ಅಕೌಂಟ್ (ಖಾತೆ) ಅಮಾನತುಗೊಳಿಸಿತ್ತು.

ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಓರ್ವ ಹಿಂದೂವಿನ ಹತ್ಯೆ

ಇಂದು 33 ವರ್ಷಗಳ ನಂತವೂ ಕಾಶ್ಮೀರವು ಹಿಂದೂಗಳಿಗಾಗಿ ಅಸುರಕ್ಷಿತವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ದಕ್ಷಿಣ ಏಷ್ಯಾವನ್ನು ಇಸ್ಲಾಮಿ ಆಳ್ವಿಕೆಗೆ ಒಳಪಡಿಸುವ ಕೆಲಸ ನಡೆಯುತ್ತಿದೆ – ಕಾಂಗ್ರೆಸ್‍ನ ಸಂಸದ ಮನೀಷ ತಿವಾರಿ

ಮತಾಂಧರಿಂದ ಏನೆಲ್ಲ ಹಿಂದೂದ್ವೇಷಿ ಇಸ್ಲಾಮಿ ಧೋರಣೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದಕ್ಕೆ ಕಾಂಗ್ರೆಸ್ ಕಳೆದ 100 ವರ್ಷಗಳಿಂದ ಸೊಪ್ಪುಹಾಕಿದೆ. ಆದ್ದರಿಂದಲೇ ಇಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ಅದೇ ರೀತಿ ಭಾರತದ ಕಾಶ್ಮೀರದಲ್ಲಿನ ಹಿಂದೂಗಳ ನರಮೇಧವಾಯಿತು ಹಾಗೂ ಆಗುತ್ತಿದೆ.

ಗೂಂಡಾ ಗುಂಪುಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ದೆಹಲಿಯ ಇಬ್ಬರು ಪೊಲೀಸ್ ಪೇದೆಗಳ ಬಂಧನ !

ತಮ್ಮದೇ ಖಾತೆಯಲ್ಲಿ ಅಪರಾಧಿ ಸಹಚರರನ್ನು ಗುರುತಿಸಲು ಸಾಧ್ಯವಾಗದ ಪೊಲೀಸರು ಸಮಾಜದಲ್ಲಿರುವ ಗೂಂಡಾಗಳನ್ನು ಹೇಗೆ ಗುರುತಿಸುವರು ?-