ಪಾಕಿಸ್ತಾನದಲ್ಲಿ ೧೯೭೧ ರ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ! – ಪಾಕಿಸ್ತಾನದ ಸಂಸದ ಮೌಲಾನ ಫಜಲೂ ರೆಹಮಾನ್
ಬಲೂಚಿಸ್ತಾನ್ ಯಾವಾಗ ಬೇಕಿದ್ದರು ಪಾಕಿಸ್ತಾನದಿಂದ ಸ್ವತಂತ್ರ ಆಗಿರುವ ಘೋಷಣೆ ಆಗಬಹುದು. ಬಲೂಚಿಸ್ತಾನ ಪ್ರಾಂತ್ಯದಲ್ಲಿ ೫ ರಿಂದ ೭ ಜಿಲ್ಲೆಗಳು ಸೇರಿ ಸ್ವತಂತ್ರವಾಗಿರುವ ಘೋಷಣೆ ಮಾಡಬಹುದು.
ಬಲೂಚಿಸ್ತಾನ್ ಯಾವಾಗ ಬೇಕಿದ್ದರು ಪಾಕಿಸ್ತಾನದಿಂದ ಸ್ವತಂತ್ರ ಆಗಿರುವ ಘೋಷಣೆ ಆಗಬಹುದು. ಬಲೂಚಿಸ್ತಾನ ಪ್ರಾಂತ್ಯದಲ್ಲಿ ೫ ರಿಂದ ೭ ಜಿಲ್ಲೆಗಳು ಸೇರಿ ಸ್ವತಂತ್ರವಾಗಿರುವ ಘೋಷಣೆ ಮಾಡಬಹುದು.
ಇಲ್ಲಿ ರಾತ್ರಿ ವೇಳೆ ಸಿಮೆಂಟ್ ಕಂಬಗಳನ್ನು ಇರಿಸಿ 20 ಅಡಿ ಎತ್ತರದ ಕಟ್ಟಡ ನಿರ್ಮಿಸಲಾಗಿದೆ. ಈ ಪ್ರಕರಣದಲ್ಲಿ ಬರೇಲಿಯ ಭಾಜಪ ಸಂಸದರು ದೂರು ದಾಖಲಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡ ನಡೆದು 35 ವರ್ಷಗಳಾದ ನಿಮಿತ್ತ ಬ್ರಿಟಿಷ್ ಸಂಸತ್ತಿನಲ್ಲಿ ಒಂದು ಠರಾವನ್ನು ಮಂಡಿಸಲಾಯಿತು. ಇದರಲ್ಲಿ, ಕಾಶ್ಮೀರಿ ಹಿಂದೂಗಳ ಹಕ್ಕುಗಳ ರಕ್ಷಣೆ ಮತ್ತು ಅವರಿಗೆ ನ್ಯಾಯವನ್ನು ಒದಗಿಸುವ ಅಂಶಗಳನ್ನು ಮಂಡಿಸಲಾಯಿತು.
ಭಾರತೀಯ ವಂಶದ ಅಮೇರಿಕನ ಸಂಸದ ರಾಜಾ ಕೃಷ್ಣಮೂರ್ತಿಯವರು ಇತ್ತೀಚೆಗೆ ಸಂಸತ್ತಿನಲ್ಲಿ ಜನವರಿ ತಿಂಗಳನ್ನು ‘ತಮಿಳು ಭಾಷೆ ಮತ್ತು ಪರಂಪರೆಯ ತಿಂಗಳು’ ಎಂದು ಆಚರಿಸುವ ಪ್ರಸ್ತಾಪವನ್ನು ಮಂಡಿಸಿದರು. ಪ್ರಸ್ತಾವನೆಯನ್ನು ಮಂಡಿಸಿದ ನಂತರ, ರಾಜಾ ಕೃಷ್ಣಮೂರ್ತಿ ‘ಎಕ್ಸ್’ ನಲ್ಲಿ ಒಂದು ಪೋಸ್ಟ್ ಪ್ರಸಾರ ಮಾಡಿದ್ದಾರೆ.
ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿ ಹಣ ಪೋಲು ಮಾಡುವ ಸಂಸದರಿಗೆ ಶಾಲೆಯಲ್ಲಿ ಗಲಾಟೆ ಮಾಡುವ ಅಶಿಸ್ತಿನ ವಿದ್ಯಾರ್ಥಿಗಳಿಗೆ ಯಾವರೀತಿ ಶಿಕ್ಷೆ ನೀಡುವರೋ ಅದೇ ರೀತಿ ಶಿಕ್ಷೆ ಏಕೆ ನೀಡುತ್ತಿಲ್ಲ ?
ದೇಶಾದ್ಯಂತ ವಕ್ಫ್ ಬೋರ್ಡಿನ ೯ ಲಕ್ಷ ೪೦ ಸಾವಿರ ಎಕರೆ ಭೂಮಿ ಹಾಗೂ ೮ ಲಕ್ಷ ೭೦ ಸಾವಿರದ ಆಸ್ತಿ !
ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಶೇಕಡ 60 ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವಲ್ಲಿ, 50 ಲಕ್ಷದಿಂದ 1 ಕೋಟಿ ರೂಪಾಯಿ ವೆಚ್ಚದಲ್ಲಿ ‘ನಮೋ ಭವನ’ ನಿರ್ಮಿಸಲಾಗುವುದು.
ನೂರಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಜನತಾದಳದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಬಂಧನದ ನಂತರ ಇದೀಗ ಅವರ ಸಹೋದರ ಶಾಸಕ ಸೂರಜ್ ರೇವಣ್ಣನನ್ನೂ ಅಸಹಜ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಜೂನ್ 9 ರಂದು ಕೇಂದ್ರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಸುರೇಶ್ ಗೋಪಿ ಅವರು ತಮ್ಮ ಸಚಿವ ಸ್ಥಾನವನ್ನು ತೊರೆಯುವುದಾಗಿ ಹೇಳಿದ್ದಾರೆ. ಸುರೇಶ್ ಗೋಪಿ ಕೇರಳದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಖಾಸಿಂ, ಮೋನಿಸ್ ಮತ್ತು ಶೋಯೆಬ್ ಅವರನ್ನು ತಪಾಸಣೆಯ ಭದ್ರತೆ ಮತ್ತು ಗುರುತಿನ ಪರಿಶೀಲನೆಯ ವೇಳೆ ಸಂಸತ್ ಭವನದ ಪ್ರವೇಶದ್ವಾರದ ಮೂಲಕ ಸಂಶಯಾಸ್ಪದವಾಗಿ ನುಸುಳುವಾಗ ಬಂಧಿಸಲಾಯಿತು.