ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶಿಯರ ಗಡೀಪಾರು ಮತ್ತು ನಿರಾಶ್ರಿತರ ಬಿಕ್ಕಟ್ಟಿನ ಭೀತಿ
ಭಾಜಪ ನಾಯಕ ಸೈಯದ್ ಶಹನವಾಜ್ ಹುಸೇನ್ ಈ ಬಗ್ಗೆ ಮಾತನಾಡಿ, “ಈಗ ಬಾಂಗ್ಲಾದೇಶಿಯರಿಗೂ ಬಂಗಾಳದಲ್ಲಿ ಭಾಜಪ ಸರಕಾರ ಬರಲಿದೆ ಮತ್ತು ಅಕ್ರಮ ವಲಸೆ ತಡೆಯಲಿದೆ ಎಂಬ ಭಾವನೆ ಮೂಡಿದೆ.
ಭಾಜಪ ನಾಯಕ ಸೈಯದ್ ಶಹನವಾಜ್ ಹುಸೇನ್ ಈ ಬಗ್ಗೆ ಮಾತನಾಡಿ, “ಈಗ ಬಾಂಗ್ಲಾದೇಶಿಯರಿಗೂ ಬಂಗಾಳದಲ್ಲಿ ಭಾಜಪ ಸರಕಾರ ಬರಲಿದೆ ಮತ್ತು ಅಕ್ರಮ ವಲಸೆ ತಡೆಯಲಿದೆ ಎಂಬ ಭಾವನೆ ಮೂಡಿದೆ.
ಒಂದೆಡೆ ೨೦೨೬ ರಲ್ಲಿ ೨೨೬ ಸ್ಥಾನಗಳಲ್ಲಿ ಜಯಗಳಿಸುವ ದಾವೆ ಮಾಡುತ್ತಿರುವ ಮಮತಾ ಬ್ಯಾನರ್ಜಿ ಅವರು, ಈಗ ಸ್ವಂತ ಕ್ಷೇತ್ರದಲ್ಲೇ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುತ್ತಾ ಅಲೆಯುತ್ತಿದ್ದಾರೆ. ನಾಳೆ ಒಂದು ವೇಳೆ ಅವರೇ ಸೋತರೆ ಮತ್ತು ‘ಇದರ ಹಿಂದೆ ಭಾಜಪದ ಗೌಡ‘ಬಂಗಾಲ’ (ಒಳಸಂಚು) ಇದೆ’ ಎಂದು ಅವರು ಆರೋಪಿಸಿದರೆ ಆಶ್ಚರ್ಯಪಡಬೇಕಿಲ್ಲ !
ಇನ್ನು ಅಸ್ಸಾಂನಲ್ಲಿ ಭಾಜಪ ಮತ್ತೆ ಅಧಿಕಾರಕ್ಕೆ ಬಂದು ಹಿಮಂತ ಬಿಸ್ವಾ ಸರಮಾ ಅವರಿಗೆ ಎರಡನೇ ಅವಧಿ ಸಿಗಬಹುದು. ದಕ್ಷಿಣ ಭಾರತದ ಪುದುಚೇರಿಯಲ್ಲಿ ಭಾಜಪ ಮೈತ್ರಿಕೂಟ ಮತ್ತೆ ಆಯ್ಕೆಯಾಗುವ ಅಂದಾಜಿದೆ. ಹಾಗೆಯೇ ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರ ಪಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಕೋಲಕಾತಾ ಪೊಲೀಸರು, “ಪೊಲೀಸ್ ಸಿಬ್ಬಂದಿಗಳು ಇಂತಹ ಯಾವುದೇ ವಿಡಿಯೋಗಳನ್ನು ಪ್ರಸಾರ ಮಾಡಬಾರದು ಅಥವಾ ಅವುಗಳನ್ನು ಬೆಂಬಲಿಸಬಾರದು. ಇದು ಸೇವಾ ನಿಯಮಗಳು ಮತ್ತು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿದೆ” ಎಂದು ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಬಳಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಾಂಬ್ ಗಳು ಸಿಗುತ್ತವೆ ಎಂದರೆ, ಅವನ ಬಳಿ ಬಾಂಬ್ ತಯಾರಿಸುವ ದೊಡ್ಡ ಕಾರ್ಖಾನೆಯೇ ಇರಬಹುದು ಎಂಬುದರಲ್ಲಿ ಸಂಶಯವಿಲ್ಲ
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರ ಟೀಕೆ
ಆಗಸ್ಟ್ 2024 ರಲ್ಲಿ ಕೋಲಕಾತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, ಆಕೆಯ ತಾಯಿಯ ಮೇಲೆಯೂ ಹಲ್ಲೆಯಾಗಿತ್ತು. ಈ ಘಟನೆಯು ರಾಜ್ಯ ಆಡಳಿತದ ಸಾಮೂಹಿಕ ವೈಫಲ್ಯವಾಗಿದೆ.
ಪ್ರಸ್ತುತ ಸಮಯ ಮಹತ್ವದ್ದಾಗಿದೆ ಮತ್ತು ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಕಾಂಗ್ರೆಸ್, ಎಡಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್‌ಗೆ ತಮ್ಮ ಮನಬಂದಂತೆ ವರ್ತಿಸಲು ಅವಕಾಶ ನೀಡಬೇಡಿ.
ಈ ಘಟನೆಯ ಕುರಿತು ಭಾಜಪ ಅಭ್ಯರ್ಥಿ ಇಂದ್ರನೀಲ್ ಖಾನ್ ಆರೋಪ ಮಾಡಿದ್ದು, ಬೆಹಾಲಾ ಪಶ್ಚಿಮ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ತೃಣಮೂಲ ಕಾಂಗ್ರೆಸ್ ಈ ಕೃತ್ಯ ಎಸಗಿದೆ ಎಂದಿದ್ದಾರೆ. ರತ್ನಾ ಚಟ್ಟೋಪಾಧ್ಯಾಯ ಮತ್ತು ಅವರ ಬೆಂಬಲಿಗರು ಪೊಲೀಸರ ಸಮ್ಮುಖದಲ್ಲೇ ಭಾಜಪ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ
ಬಂಗಾಳದಲ್ಲಿ ಕಳೆದ 15 ವರ್ಷಗಳ ಟಿಎಂಸಿ ಆಡಳಿತಾವಧಿಯಲ್ಲಿ ಭಾಜಪದ 150ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆಯಾಗಿದೆ. ಇದಕ್ಕೆ ತೃಣಮೂಲ ಕಾಂಗ್ರೆಸ್ ಅನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಮುಲ್ಲಾ ಅವರ ಈ ಹೇಳಿಕೆಯನ್ನು ಗಮನಿಸಿದರೆ ಇದು ನಿಜವೆಂದೇ ಹೇಳಬೇಕಾಗುತ್ತದೆ!