ಯುವತಿಯರ ವಿವಾಹದ ವಯಸ್ಸನ್ನು 18 ರಿಂದ 21 ವರ್ಷಕ್ಕೇರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದ ಸಮ್ಮತಿ
ಕೇಂದ್ರೀಯ ಸಚಿವ ಸಂಪುಟ ಯುವಕ ಮತ್ತು ಯುವತಿಯರ ವಿವಾಹದ ಕನಿಷ್ಟ ವಯಸ್ಸು ಒಂದೇ ರೀತಿ ಅಂದರೆ 21 ವರ್ಷ ಮಾಡಲು ಅನುಮತಿ ನೀಡಿದೆ. ಇದರೊಂದಿಗೆ ಚುನಾವಣೆಯಲ್ಲಿ ಸುಧಾರಣೆ ತರುವ ವಿಧೇಯಕಕ್ಕೆ ಕೂಡ ಅನುಮತಿ ನೀಡಲಾಗಿದೆ.