‘ಗೂಗಲ್’ ಮತ್ತು ‘ಮೈಕ್ರೋಸಾಫ್ಟ್‌’ ಇವುಗಳ ಬದಲಿಗೆ ‘ಜೋಹೋ’ ಸಾಧನಗಳ ಬಳಕೆಯಲ್ಲಿ ಹೆಚ್ಚಳ !

‘ಜೋಹೋ’ ಯಾವುದೇ ಪ್ಲಾಟ್‌ಫಾರ್ಮ್ ಬಿಟ್ಟು ನಮ್ಮನ್ನು ಸ್ವೀಕರಿಸಲು ಸಲಹೆ ನೀಡುವುದಿಲ್ಲ. ‘ಜೋಹೋ’ನಲ್ಲಿ ಮಾನವ ಸಂಪನ್ಮೂಲಗಳಿಂದ ಹಿಡಿದು ಬರವಣಿಗೆಯ ಸಾಧನಗಳ ವರೆಗೆ ೫೫ ಕ್ಕೂ ಹೆಚ್ಚು ಉತ್ಪನ್ನಗಳಿವೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೇಳಿದ ಕೆಲವು ಮಹತ್ವದ ಅಂಶಗಳು

ಆ ಎತ್ತರ ಪಿನ್ನುಗಳನ್ನು ಹಾಕುವವರು ಗಾಡಗೀಳಕಾಕೂ ಅಲ್ಲವೇ ? ಎಂದು ಒಮ್ಮೆ ನನ್ನ ಬಗ್ಗೆ ಮಾತನಾಡುವಾಗ ಓರ್ವ ಸಾಧಕಿಗೆ ಗುರುದೇವರು ಕೇಳಿದ್ದರು. ಇದರಿಂದ ‘ಗುರುದೇವರ ಸೂಕ್ಷ್ಮದಿಂದ ಅರಿತುಕೊಳ್ಳುವುದರೊಂದಿಗೆ ಅವರ ನಿರೀಕ್ಷಣೆ ಕ್ಷಮತೆಯೂ ತುಂಬಾ ಇದೆ,’ ಎಂಬುದು ಕಂಡುಬರುತ್ತದೆ.’

ತಮಿಳುನಾಡಿನ ಪವಿತ್ರ ತಿರುಪರಕುಂದ್ರಂಮ ಮುರುಗನ್‌ ದೇವಸ್ಥಾನದ ಮೇಲೆ ಮತಾಂಧರ ಹಕ್ಕು ಮತ್ತು ಹಿಂದೂದ್ರೋಹಿ ದ್ರಮುಕ ಸರಕಾರ !

ಮತಾಂಧರ ಪ್ರಕಾರ, ಅವರಿಗೆ ಆ ಬಾದ್‌ಷಾ ದರ್ಗಾಕ್ಕೆ ಹೋಗಿ ಪಶುಬಲಿ ನೀಡಿ ಆ ಪ್ರಸಾದವನ್ನು ತಮ್ಮ ಜನರಿಗೆ ವಿತರಿಸಬೇಕಾಗಿದೆ. ಸಹಜವಾಗಿ, ಇದಕ್ಕೆ ಭಗವಾನ ಮುರುಗನ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ಸಂಗೀತದಲ್ಲಿ ವ್ಯಕ್ತಿಯ ವಿಶಿಷ್ಟ ಅಂಗಗಳ ಪಾಲ್ಗೊಳ್ಳುವಿಕೆ ಇರುತ್ತದೆ, ಆದರೆ ನೃತ್ಯದಲ್ಲಿ ಸರ್ವಾಂಗಗಳ ಪಾಲ್ಗೊಳ್ಳುವಿಕೆ ಇರುತ್ತದೆ. ಆದ್ದರಿಂದ ಸಂಗೀತದ ಮಾಧ್ಯಮದಿಂದ ಪರಮೇಶ್ವರನ ಆರಾಧನೆ ಮಾಡುವಾಗ ಸಾಧಕನು ಹಂತ ಹಂತವಾಗಿ ಸಮರ್ಪಿತನಾಗುವ ಪ್ರಕ್ರಿಯೆ ನಡೆಯುತ್ತದೆ.

ಸೇನಾಶ್ವಾನಗಳು…ದೇಶದ ಹೆಮ್ಮೆ !

ಸ್ವದೇಶಿ ಸಂಪ್ರದಾಯಗಳಲ್ಲಿ ವಿಶ್ವಾಸವಿಟ್ಟು ಒಂದು ಹೆಜ್ಜೆ ಮುಂದಿಟ್ಟು ಅವುಗಳನ್ನು ಅಭಿವೃದ್ಧಿಪಡಿಸಿದರೆ ಯಾವ ಪವಾಡ ಸಂಭವಿಸಬಹುದು ಎಂಬುದನ್ನು ಮೋದಿ ಮತ್ತು ಸೈನಿಕರು ಸಿದ್ದಪಡಿಸಿದ್ದಾರೆ

ಅಧ್ಯಾತ್ಮಪ್ರಸಾರಕ್ಕಾಗಿ ವಿಡಿಯೋಗಳನ್ನು ತಯಾರಿಸುವ ವಿಷಯದಲ್ಲಿ ಸನಾತನ ಸಂಸ್ಥೆಯ ದೃಷ್ಟಿಕೋನ !

ಸನಾತನವು ಆರಂಭದಿಂದಲೇ ‘ಜನರಿಗೆ ಏನು ಇಷ್ಟವಾಗುತ್ತದೆ ?’, ಎಂಬುದಕ್ಕಿಂತ ‘ಅವರಿಗೆ ಏನು ಆವಶ್ಯಕವಾಗಿದೆ ?’, ಎಂಬುದಕ್ಕೆ ಹೆಚ್ಚು ಒತ್ತು ನೀಡಿದೆ. ಸನಾತನ ಸಂಸ್ಥೆಯ ಕಾರ್ಯವು ಆರಂಭವಾದಾಗಲೂ ಸಮಾಜದಲ್ಲಿ ರಜ-ತಮದ ಪ್ರಮಾಣ ಹೆಚ್ಚಿತ್ತು.

ಓಡುವ (ರನ್ನಿಂಗ್) ವ್ಯಾಯಾಮದ ಪ್ರಮುಖ ಲಾಭಗಳು

ಓಡುವಾಗ ರಸ್ತೆ ಸರಿಯಿಲ್ಲದಿದ್ದರೆ, ಬರಿಗಾಲಿನಲ್ಲಿ ಓಡುವುದು ಸರಿಯಲ್ಲ. ಕಾಲುಗಳಲ್ಲಿ ಬಟ್ಟೆಯ ಸಡಿಲ ಬೂಟುಗಳನ್ನು ಹಾಕಬೇಕು. ಚರ್ಮದ ಬೂಟುಗಳಿದ್ದರೂ ಪರವಾಗಿಲ್ಲ; ಆದರೆ ಅವುಗಳಲ್ಲಿ ಕಾಲ್ಬೆರಳುಗಳು ಒತ್ತಡಲ್ಪಡದಂತೆ ಇರಬೇಕು.

ರಾಷ್ಟ್ರ-ಧರ್ಮವನ್ನು ರಕ್ಷಿಸಿ !

ಈಗ ಒಬ್ಬೊಬ್ಬ ರೋಗಿಗಾಗಿ ಅಲ್ಲ, ಮರಣೋನ್ಮುಖ ಸ್ಥಿತಿಯಲ್ಲಿ ರುವ ರಾಷ್ಟ್ರ- ಧರ್ಮಕ್ಕಾಗಿ ಸಾವಿರಾರು ಡಾಕ್ಟರರ (ಆಧುನಿಕ ವೈದ್ಯರ) ಅವಶ್ಯಕತೆಯಿದೆ !’

ನಿಧನ ವಾರ್ತೆ

ಬೆಳ್ತಂಗಡಿಯ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸನಾತನ ಸಾಧಕರಾದ ಪೆರ್ನ ಗೌಡ (೯೦ ವರ್ಷ) ಇವರು ನವೆಂಬರ್‌ ೬ ರಂದು ವಯೋಮಾನದಿಂದ ನಿಧನರಾಗಿದ್ದಾರೆ. ಅವರು ಸನಾತನದ ಸಾಧಕರಾದ ಶ್ರೀ. ಆನಂದ ಗೌಡ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸಾಧಕರಾದ ಶ್ರೀ. ವಿಜಯಕುಮಾರ ಇವರ ತಂದೆಯಾಗಿದ್ದಾರೆ.

ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಇಂತಹ ಸಮಯದಲ್ಲಿ ‘ಜವಾಬ್ದಾರ ಸಾಧಕರು ಗುರುಗಳ ರೂಪವೇ ಆಗಿದ್ದಾರೆ. ಅವರ ಮಾಧ್ಯಮದಿಂದ ಗುರುತತ್ತ್ವವು ಆ ಕೃತಿ ಅಥವಾ ಪ್ರಯತ್ನ ಮಾಡಲು ನನಗೆ ಊರ್ಜೆ ನೀಡಲಿದೆ’, ಎಂಬ ಭಾವವಿಟ್ಟು ಅವರಲ್ಲಿ ಕೇಳೋಣ.