ರಾಷ್ಟ್ರ-ಧರ್ಮವನ್ನು ರಕ್ಷಿಸಿ !
ಈಗ ಒಬ್ಬೊಬ್ಬ ರೋಗಿಗಾಗಿ ಅಲ್ಲ, ಮರಣೋನ್ಮುಖ ಸ್ಥಿತಿಯಲ್ಲಿ ರುವ ರಾಷ್ಟ್ರ- ಧರ್ಮಕ್ಕಾಗಿ ಸಾವಿರಾರು ಡಾಕ್ಟರರ (ಆಧುನಿಕ ವೈದ್ಯರ) ಅವಶ್ಯಕತೆಯಿದೆ !’
ವಯಸ್ಸು, ನಂಬಿಕೆ ಮತ್ತು ನ್ಯಾಯಾಲಯದ ಕೊಠಡಿ : ರಾಮಲಲ್ಲಾ ಪರ ನ್ಯಾಯವಾದಿಗಳ ತಂಡದ ಅಜ್ಞಾತ ಕಥೆ !
ಕೊನೆಗೆ ೯ ನವೆಂಬರ್ ೨೦೧೯ ರಂದು, ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪು ಸಂಪೂರ್ಣ ವಿವಾದಿತ ಸ್ಥಳವನ್ನು ಹಿಂದೂ ಪಕ್ಷಕ್ಕೆ ಹಸ್ತಾಂತರಿಸಿತು. ಇದರಿಂದ ಶ್ರೀರಾಮ ಮಂದಿರಕ್ಕೆ ಮಾರ್ಗ ತೆರವಾಗಿದ್ದು, ಕೆ. ಪರಾಸರನ್ ಮತ್ತು ಪ್ರಭು ಶ್ರೀರಾಮನ ಸಂಘರ್ಷಮಯ ವಿಜಯವಾಯಿತು.
‘ಘಟಿಸುವುದೆಲ್ಲವೂ ಭಗವಂತನ ಇಚ್ಛೆಯೇ ಆಗಿದೆ’ ಎಂಬ ಭಾವದಲ್ಲಿದ್ದು ಸಮಾಧಾನದಲ್ಲಿವುದು !
ಆನಂದವು ಕೃತಿಯಲ್ಲಿದೆ, ಫಲದ ಆಸೆಯಲ್ಲಿಲ್ಲ. ನಾಮಸ್ಮರಣೆ ಎಂಬ ಕೃತಿ ಮಾಡಿದರೆ, ಶಾಶ್ವತ ಆನಂದ ಮತ್ತು ಸಮಾಧಾನ ನಮಗೆ ಖಂಡಿತವಾಗಿ ಸಿಗುತ್ತದೆ. ‘ಏನು ಸಂಭವಿಸುತ್ತದೋ ಅದು ಭಗವಂತನ ಇಚ್ಛೆಯಿಂದಲೇ ಸಂಭವಿಸುತ್ತದೆ,’
ಸದ್ ಧರ್ಮಾಚರಣೆಯು ಇಹಲೋಕದ ಐಶ್ವರ್ಯದ, ವೈಭವದ ಸಾಧನ !
ಭಾರತದಲ್ಲಿ ಸಾಮ್ಯವಾದದಂತಹ ಕ್ರೂರ, ನಿರ್ದಯಿ, ತಾತ್ಕಾಲಿಕ ತತ್ತ್ವಜ್ಞಾನವು ಎಂದೂ ಉದಯಿಸಲಿಲ್ಲ ಮತ್ತು ಅದರ ಪ್ರಸಾರ ಇನ್ನೂ ಆಗುತ್ತಿಲ್ಲ; ಏಕೆಂದರೆ ಭಾರತವರ್ಷದ ವೇದ ಮತ್ತು ಭಗವದ್ಗೀತೆಯಂತಹ ಶ್ರೇಷ್ಠ ….
ಸದ್ಗುರು ಡಾ. ಮುಕುಲ ಗಾಡಗೀಳರು ಹೇಳಿದ ನಾಮಜಪಾದಿ ಉಪಾಯಗಳನ್ನು ಮಾಡಿದ ನಂತರ ಹೆಚ್ಚು ತೊಂದರೆಯಾಗದೇ, ಮೂತ್ರಪಿಂಡದಕಲ್ಲು ಮೂತ್ರದ ಮೂಲಕ ಹೊರಬೀಳುವುದು !
ನಾನು ಸ್ವತಃ ಒಬ್ಬ ಆಧುನಿಕ ವೈದ್ಯನಾಗಿದ್ದರೂ ‘ನಾಮಜಪಾದಿ ಉಪಾಯದ ಸಾಮರ್ಥ್ಯದಿಂದ ನಾಮಜಪ ಆರಂಭಿಸಿದ ನಂತರ ನನಗೆ ಕೂಡಲೇ ನೋವು ಪ್ರಾರಂಭವಾಯಿತು ಮತ್ತು ಅಲ್ಪ ಸಮಯದಲ್ಲಿಯೇ ಹೆಚ್ಚು ತೊಂದರೆಯಾಗದೆ ಮೂತ್ರಪಿಂಡದಕಲ್ಲು ಹೊರಬಂತು.
‘ಆಪರೇಷನ್ ಬ್ಲೂ ಸ್ಟಾರ್’ : ಪಂಜಾಬನಲ್ಲಿ ಕಾಂಗ್ರೆಸ್ಸಿನ ಇಂದಿರಾ ಗಾಂಧಿಯವರ ರಾಜಕಾರಣದ ಕಾರ್ಯಫಲ !
ಡಿಸೆಂಬರ್ ೧೯೮೩ ರಲ್ಲಿ, ಜರ್ನೈಲ್ ಸಿಂಗ್ ಭಿಂದ್ರನವಾಲೆ ಸ್ವರ್ಣ ಮಂದಿರದ ಅಕಾಲ ತಖ್ತ್‌ನಲ್ಲಿ ಆಶ್ರಯ ಪಡೆದಿದ್ದರು. ೩೦ ಮೇ ೧೯೮೪ ರ ಹೊತ್ತಿಗೆ ಸ್ವರ್ಣ ಮಂದಿರ ಮತ್ತು ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣವಾಗಿ ಖಲಿಸ್ತಾನಿ ಭಯೋತ್ಪಾದಕರ ಕೈಯಲ್ಲಿತ್ತು.
ಪೃಥ್ವಿಯ ರಕ್ಷಣೆಗಾಗಿ, ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯು ಪ್ರತಿಯೊಬ್ಬ ನಾಗರಿಕನ ಪ್ರಥಮ ಆದ್ಯತೆಯಾಗಬೇಕು.
ಜಗತ್ತಿನಾದ್ಯಂತದ ನಾಗರಿಕರಲ್ಲಿಯೂ ಜಾಗತಿಕ ಹವಾಮಾನ ಬದಲಾವಣೆಯ ವಿಷಯದಲ್ಲಿ ಹೆಚ್ಚಿನ ಮಾಹಿತಿ ಇರುವುದು ಕಾಣಿಸುವುದಿಲ್ಲ. ಯುರೋಪ್‌ನಲ್ಲಿನ ಕೆಲವು ದೇಶಗಳನ್ನು ಬಿಟ್ಟರೆ ಉಳಿದ ಎಲ್ಲ ರಾಷ್ಟ್ರಗಳಲ್ಲಿ ಆನಂದವೇ ಆನಂದವಿದೆ.
ಕೇವಲ ಇತರರಿಗೆ ಸಾಧನೆಯನ್ನು ಹೇಳುವುದು ಮಹತ್ವದ್ದಾಗಿರದೇ ತನ್ನ ಪ್ರಗತಿಗಾಗಿ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸಿ ಸ್ವಭಾವದೋಷಗಳ ನಿರ್ಮೂಲನೆ ಮಾಡುವುದು ಆವಶ್ಯಕವಾಗಿದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಮನಸ್ಸಿಗೆ ಸ್ವಯಂಸೂಚನೆಗಳನ್ನು ಕೊಡುವುದು ಅತ್ಯಂತ ಮಹತ್ವದ್ದಾಗಿದೆ. ನೀನು ಇತರರಿಗೆ ಸಾಧನೆಯ ಬಗ್ಗೆ ಹೇಳಿದ ನಂತರ ಅವರು ನೀನು ಹೇಳಿದ್ದನ್ನು ಕೇಳಿ ಸಾಧನೆ ಮಾಡುವುದರಿಂದ ಅವರ ಪ್ರಗತಿಯಾಗುವುದು; ಆದರೆ ನಿನ್ನಲ್ಲಿ ಸ್ವಭಾವದೋಷಗಳು ಉಳಿದರೆ ನಿನ್ನ ಪ್ರಗತಿ ಆಗಲಾರದು.
ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !
ಮನುಷ್ಯಜನ್ಮವನ್ನು ಸಾರ್ಥಕಗೊಳಿಸಬೇಕು. ಎಷ್ಟು ಯೋನಿಗಳಿಂದ ಬಂದ ನಂತರ ನಮಗೆ ಈ ಜನ್ಮ ಮತ್ತು ಗುರುಗಳು ದೊರಕಿದ್ದಾರೆ. ಇಂತಹ ಜನ್ಮ ಮತ್ತು ಗುರುಗಳು ಪುನಃ ಸಿಗಲಾರರು. ಆಪತ್ಕಾಲದಲ್ಲಿ ವೇಗದಿಂದ ಸಾಧನೆಯಾಗುವುದು, ಅದಕ್ಕಾಗಿ ಸಂಕಲ್ಪವು ಕಾರ್ಯನಿರತವಾಗಿದೆ.