
ದಕ್ಷಿಣ ಕನ್ನಡ – ಬೆಳ್ತಂಗಡಿಯ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸನಾತನ ಸಾಧಕರಾದ ಪೆರ್ನ ಗೌಡ (೯೦ ವರ್ಷ) ಇವರು ನವೆಂಬರ್ ೬ ರಂದು ವಯೋಮಾನದಿಂದ ನಿಧನರಾಗಿದ್ದಾರೆ. ಅವರು ಸನಾತನದ ಸಾಧಕರಾದ ಶ್ರೀ. ಆನಂದ ಗೌಡ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸಾಧಕರಾದ ಶ್ರೀ. ವಿಜಯಕುಮಾರ ಇವರ ತಂದೆಯಾಗಿದ್ದಾರೆ. ದಿವಂಗತ ಪೆರ್ನ ಗೌಡ ಇವರು ಪತ್ನಿ, ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ೩ ಮಂದಿ ಸೊಸೆಯಂದಿರು, ಇಬ್ಬರು ಅಳಿಯಂದಿರು ಮತ್ತು ೭ ಮಂದಿ ಮೊಮ್ಮಕ್ಕಳು, ಇಬ್ಬರು ಮರಿಮೊಮ್ಮಕ್ಕಳ್ಳನ್ನು ಅಗಲಿದ್ದಾರೆ.
ದಿವಂಗತ ಪೆರ್ನ ಗೌಡ ಇವರಿಗೆ ಸದ್ಗತಿ ದೊರೆಯಲೆಂದು ಸನಾತನ ಪರಿವಾರದಿಂದ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ.
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಯತಿ ಮಾ ಚೇತಾನಂದ ಸರಸ್ವತೀಜಿ ಅವರ ದೇಹತ್ಯಾಗ!
ಸ್ವರಸಮ್ರಾಜ್ಞಿ ಆಶಾ ಭೋಸಲೆ ವಿಧಿವಶ! – Asha Bhosle
ಗಾಣಗಾಪುರದ ಶ್ರೀ ದತ್ತ ಮಂದಿರದ ಮುಖ್ಯ ಅರ್ಚಕ ಭೀಮ ಭಟ್ ಗುರೂಜಿ ಅವರ ದೇಹತ್ಯಾಗ!
ರಾಜಸ್ಥಾನದ ಪ್ರಸಿದ್ಧ ಯುವ ಸಾಧ್ವಿ ಪ್ರೇಮ ಬೈಸಾ ಇವರಿಗೆ ಇಂಜೆಕ್ಷನ್ ನೀಡಿದ ಕೆಲವೇ ಕ್ಷಣದಲ್ಲಿ ಸಾವು !
ವಿಮಾನ ಅಪಘಾತ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಹಿತ 5 ಜನರ ಸಾವು