
‘ಮನುಷ್ಯಜನ್ಮದ ಸಾರ್ಥಕತೆಗಾಗಿ ಅವಶ್ಯಕವಾಗಿರುವ ‘ಸಾಧನೆ’ಯನ್ನು ದೇವರು ಸಹಜ ಮತ್ತು ಸರಳವಾಗಿ ಹೇಳಿದ್ದಾನೆ. ಅದಕ್ಕೆ ಯಾವುದೇ ಬಂಧನಗಳನ್ನು ಹಾಕಲಾಗಿಲ್ಲ. ‘ಸಾಧನೆ ಮಾಡುವುದು’ ಮನಸ್ಸಿನ ಪ್ರಕ್ರಿಯೆಯಾಗಿದೆ. ಇದರಲ್ಲಿ ‘ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳ ತ್ಯಾಗ ಮಾಡುವುದು’, ಇದೇ ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ಎಲ್ಲಿಯೂ ಹಣ ಖರ್ಚು ಮಾಡಬೇಕಾಗಿಲ್ಲ.
ಪ್ರಾರಬ್ಧದಿಂದಾಗುವ ಕೆಟ್ಟ ಘಟನೆಗಳ ನಿವಾರಣೆಗೆ ನಾಮಜಪ ಅಥವಾ ಆಧ್ಯಾತ್ಮಿಕ ಸ್ತರದ ಉಪಾಯ ಮಾಡುವುದೇ ನಿಜವಾದ ಪರಿಹಾರ !
‘ಮನುಷ್ಯನ ಜೀವನದಲ್ಲಿ ಹೆಚ್ಚಿನ ದೊಡ್ಡ ಕೆಟ್ಟ ಘಟನೆಗಳು ಆಯಾ ವ್ಯಕ್ತಿಯ ಪ್ರಾರಬ್ಧಕ್ಕನುಸಾರ ಸಂಭವಿಸುತ್ತವೆ. ಅವು ಆಗಬಾರದು ಅಥವಾ ಹಾಗಾದಾಗ ಅವುಗಳ ದುಷ್ಪರಿಣಾಮಗಳ ತೀವ್ರತೆಯನ್ನು ಕಡಿಮೆ ಮಾಡಲು ಅಥವಾ ಆ ದುಷ್ಪರಿಣಾಮಗಳನ್ನು ನಿವಾರಿಸಲು ಅದಕ್ಕೆ ಕುಲದೇವರ ಅಥವಾ ಸಂತರಿಗೆ ಕೇಳಿ ಅವಶ್ಯಕವಾದ ನಾಮಜಪ ಅಥವಾ ಆಧ್ಯಾತ್ಮಿಕ ಉಪಾಯ ಮಾಡುವುದೇ ಪರಿಹಾರ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !