ಟ್ರಂಪ್‌ಗೆ ಧನ್ಯವಾದಗಳು !

ಭಾರತಕ್ಕೆ ದಾರಿ ಸುಲಭವಿಲ್ಲ. ಅಮೆರಿಕ ಭಾರತದ ಅತಿದೊಡ್ಡ ಆಮದುದಾರ ಆಗಿರುವುದರಿಂದ, ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುವುದು ಭಾರತದ ಮುಂದಿರುವ ದೊಡ್ಡ ಸವಾಲಾಗಿದೆ. ಅಲ್ಲಿಯವರೆಗೆ, ದೇಶೀಯ ಉದ್ಯಮಿಗಳನ್ನು ಸ್ಥಿರವಾಗಿಡಲು ಮತ್ತು ಅವರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸಲು ಸರ್ಕಾರ ಪ್ರಯತ್ನಿಸಬೇಕಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬಹುದೇ ?

ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯ ವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ಮೂಡಿದ್ದರೂ, ವ್ಯಾಯಾಮ ಮಾಡುವ ಪ್ರಮಾಣ ಕಡಿಮೆರುವುದು ಕಂಡುಬರುತ್ತದೆ.

ನಾಮದ ಮಹಾತ್ಮೆ !

ನಾಮವು ವೇದಗಳಿಗಿಂತಲೂ ಶ್ರೇಷ್ಠವಾಗಿದೆ. ಅದು ಹೇಗೆಂದು ನೋಡಿ. ವೇದಾಧ್ಯಯನದಿಂದ ಲಾಭ ಪಡೆಯಲು ನಾಲ್ಕು ವೇದಗಳ ಅಧ್ಯಯನ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಬಹಳ ಸಮಯ ಮತ್ತು ಶ್ರಮ ಬೇಕಾಗುತ್ತದೆ.

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಶಿವಮೊಗ್ಗದ ಕು. ವಿದ್ಯಾಶ್ರೀ ಮುಕುಂದ ಮೊಗೆರ (ವಯಸ್ಸು ೯ ವರ್ಷ) !

ಅವಳಿಗೆ ಚಿಕ್ಕಂದಿನಿಂದಲೂ ಸೇವೆಯನ್ನು ಮಾಡಲು ತುಂಬಾ ಇಷ್ಟವಾಗುತ್ತದೆ. ಯಾವುದೇ ಸೇವೆಯನ್ನು ಮಾಡಿದರೂ, ಅವಳು ಮನಃಪೂರ್ವಕವಾಗಿ ಮಾಡುತ್ತಾಳೆ. ಕಳೆದ ೧ ವರ್ಷದಿಂದ ಅವಳು ‘ಆನ್‌ಲೈನ್’ ಬಾಲಸಂಸ್ಕಾರವರ್ಗದಲ್ಲಿ ಪಾಲ್ಗೊಂಡು ಅದರಂತೆ ಕೃತಿ ಮಾಡುತ್ತಿದ್ದಾಳೆ.

ಪಿತೃಲೋಕದ ವ್ಯಾಖ್ಯೆ ಮತ್ತು ಅದರ ವಿಧ

ಯಾವ ಲಿಂಗದೇಹಗಳಿಗೆ ಇತರ ಲೋಕಗಳಲ್ಲಿ ಸ್ಥಾನವು ಇನ್ನೂ ನಿಗದಿಯಾಗಿಲ್ಲವೋ ಅಥವಾ ಪುನರ್ಜನ್ಮಕ್ಕೆ ಇನ್ನೂ ಕಾಲಾವಧಿ ಇದೆಯೋ ಅಥವಾ ಕೆಲವು ಕರ್ಮದೋಷ ಗಳಿಂದ ಸ್ವಲ್ಪ ಕಾಲದ ವರೆಗೆ ಸಿಲುಕಿಕೊಂಡಿರುವ ಲಿಂಗದೇಹಗಳು ತಾತ್ಕಾಲಿಕವಾಗಿ ವಾಸಿಸುವ ಸೂಕ್ಷ್ಮ ಲೋಕವೇ ‘ಪಿತೃಲೋಕ’.

ಪೂ. (ಶ್ರೀಮತಿ) ನಿರ್ಮಲಾ ದಾತೆಅಜ್ಜಿ ಇವರ ಅನಾರೋಗ್ಯದಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಮಾರ್ಗದರ್ಶನ

ಈ ಉಪಾಯವನ್ನು ಕೇವಲ ಒಬ್ಬ ಸಂತರು ಇನ್ನೊಬ್ಬ ಸಂತರ ಮೇಲೆ ಮಾಡಬಹುದು. ವ್ಯಷ್ಟಿ ಸಂತರು ಅಥವಾ ಸಮಷ್ಟಿ ಸಂತರು ಇದಕ್ಕಿಂತ ಅವರ ಆಧ್ಯಾತ್ಮಿಕ ಮಟ್ಟವು (ಕನಿಷ್ಠ ಶೇ. ೭೦ ರಷ್ಟು ಇರುವುದು) ಮಹತ್ವದ್ದಾಗಿದೆ.

ಶ್ರಾದ್ಧವೆಂದರೆ ಶ್ರದ್ಧೆಯಿಂದ ಮಾಡಿದ ಅನ್ನದಾನಾದಿ ಕರ್ಮಗಳು !

ನಮ್ಮ ಕುಲದೇವತೆಗಳು ಮತ್ತು ಪಿತೃಗಳಿಗೆ ನಮ್ಮ ಕುಲದ ಬಗ್ಗೆ ಭಾರಿ ಹೆಮ್ಮೆಯಿರುತ್ತದೆ. ಆದುದರಿಂದ, ಅವರಿಗೆ ನಿಮ್ಮಿಂದ ಅಪೇಕ್ಷೆಗಳೂ ಇರುತ್ತವೆ. ಇದರಲ್ಲಿ ವಿಳಂಬ ಮಾಡದೇ ಆಯಾ ಕರ್ಮಗಳನ್ನು ಕರ್ತವ್ಯಬುದ್ಧಿಯಿಂದ ಮತ್ತು ಶ್ರದ್ಧೆಯಿಂದ ಮಾಡುವುದು ಅತ್ಯಂತ ಹಿತಕರವಾಗಿದೆ.

ಸನಾತನ ಪ್ರಭಾತದ ಚಂದಾದಾರರಾಗಿ !’

ಸನಾತನ ಪ್ರಭಾತ ನಿಯತಕಾಲಿಕೆಯ ಜಾಲತಾಣದ ಮೂಲಕ ನಿಯತಕಾಲಿಕೆಯ ಚಂದಾದಾರರಾಗಲು (ದೈನಿಕ ಹೊರತುಪಡಿಸಿ), ನಿಯತಕಾಲಿಕೆಯ ಜಾಲತಾಣದ ಮೂಲಕ ನವೀಕರಿಸಲು ಹಾಗೂ ನಿಯತಕಾಲಿಕೆಗೆ ಜಾಹೀರಾತು ನೀಡಲು ಭೇಟಿ ನೀಡಿ : www.SanatanPrabhat.org/subscribe

ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ರಾಯಚೂರು ಜಿಲ್ಲೆಯ ಚಿ. ನೀಲಲೋಹಿತ ಮಾರುತಿ ನಾಯಕ (ವಯಸ್ಸು ೯ ವರ್ಷ) !

ನೀಲಲೋಹಿತನು ಯಾವಾಗಲೂ ಶ್ರೀಕೃಷ್ಣನ ಮೂರ್ತಿಯ ಪೂಜೆಯನ್ನು ಮಾಡುವುದು, ನೈವೇದ್ಯವನ್ನು ತೋರಿಸುವುದು ಮತ್ತು ಮೂರ್ತಿಯ ಮುಂದೆ ನೃತ್ಯವನ್ನು ಮಾಡುವುದು, ಇಂತಹ ಕೃತಿಗಳನ್ನು ಮಾಡುತ್ತಾನೆ. ಅವನು ಕೇವಲ ಕೃಷ್ಣನ ಅನುಸಂಧಾನದಲ್ಲಿರುತ್ತಾನೆ.

ಪೂರ್ವಜರಿಗೆ ಮುಕ್ತಿ ನೀಡುವ ಗಯಾ ನಗರ !

ಇಲ್ಲಿ ಫಲ್ಗು ನದಿಯ ದಡದಲ್ಲಿ ಪಿಂಡದಾನವನ್ನು ಮಾಡಲಾಗುತ್ತದೆ. ಈ ನದಿಗೆ ಶಾಪವಿದೆ. ಸೀತಾ ಮಾತೆಯ ಶಾಪದಿಂದಾಗಿ ನದಿಯು ಮೇಲ್ನೋಟಕ್ಕೆ ಜಲರಹಿತವಾಗಿ ಕಂಡರೂ, ಅದು ಭೂಗರ್ಭದಲ್ಲಿ ಹರಿಯುತ್ತಿದೆ ಎಂದು ನಂಬಲಾಗಿದೆ.