
೧. ದೇವರ ಬಳಿ ವ್ಯಾವಹಾರಿಕ ವಿಷಯಗಳನ್ನು ಬೇಡುವುದಕ್ಕಿಂತ ಸಾಧನೆಯ ಬಗೆಗಿನ ವಿಷಯಗಳನ್ನು ಬೇಡುವುದು ಯೋಗ್ಯವಾಗಿದೆ !
ಶ್ರೀಮತಿ ಕ್ಷಮಾ ರಾಣೆ : ‘ಪ.ಪೂ. ಡಾಕ್ಟರ್, ನಾವು, ‘ಎಲ್ಲವೂ ಈಶ್ವರೇಚ್ಛೆಯಿಂದ ಆಗಲಿ’, ಎಂದು ಹೇಳುತ್ತೇವೆ; ಆದರೆ ನಾವು ಪ್ರಾರ್ಥನೆಯಲ್ಲಿ ನಿಮ್ಮ ಬಳಿ ‘ನನಗೆ ಸಾಧನೆಗಾಗಿ ಶಕ್ತಿ ನೀಡಿ, ನನ್ನ ಸ್ವಭಾವದೋಷಗಳು ಹೋಗಲಿ’, ಎಂದು ಸತತವಾಗಿ ಕೇಳುತ್ತಲೇ ಇರುತ್ತೇವೆ. ಇದು ಯೋಗ್ಯವಾಗಿದೆಯೇ ?’, ಇಂತಹ ವಿಚಾರಗಳು ನನ್ನ ಮನಸ್ಸಿನಲ್ಲಿ ಬರುತ್ತವೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು. ನೀವು ಮಾಡುತ್ತಿರುವ ಪ್ರಾರ್ಥನೆಯಲ್ಲಿ ವ್ಯವಹಾರದ ಬಗ್ಗೆ ಏನು ಬೇಡುವುದಿಲ್ಲ. ಬೇಡುವುದೆಲ್ಲವೂ ಸಾಧನೆಯ ಬಗ್ಗೆಯೇ ಇರುತ್ತದೆ.

ಶ್ರೀಮತಿ ಕ್ಷಮಾ ರಾಣೆ : ಹೌದು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅದರಲ್ಲಿ ‘ಈಶ್ವರೇಚ್ಛೆಯಿಂದ ಆಗಲಿ’ ಮತ್ತು ‘ಸಾಧನೆ ಆಗಲಿ’, ಈ ಎರಡೂ ಒಂದೇ ಆಗಿರುತ್ತದೆ. ಅದರ ಬಗ್ಗೆ ಕಾಳಜಿ ಮಾಡಬೇಡಿ. ನೀವು ಬೇಡುವುದು ಸರಿಯಿದೆ.
ಶ್ರೀಮತಿ ಕ್ಷಮಾ ರಾಣೆ : ಈ ವಿಚಾರವು ನನ್ನ ಮನಸ್ಸಿನಲ್ಲಿ ೨ ದಿನಗಳಿಂದ ಸತತವಾಗಿ ಬರುತ್ತಿತ್ತು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಈ ಪ್ರಶ್ನೆಯನ್ನು ಮೊದಲೇ ಏಕೆ ಕೇಳಲಿಲ್ಲ ? ಒಳ್ಳೆಯದಿದೆ !’
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !