ಡಾಕ್ಟರ್, ನನಗೆ ಪಂಚಕರ್ಮ ಮಾಡಿಸಲಿಕ್ಕಿದೆ !

ಪಂಚಕರ್ಮದಲ್ಲಿ ಮೂಲತಃ ದೋಷವನ್ನು ಹುಡುಕುವುದು ಅಥವಾ ಶರೀರದಲ್ಲಿ ಹೆಚ್ಚಾಗಿರುವ ಅಥವಾ ಬೇಡವಾದ ಸ್ಥಳದಲ್ಲಿರುವ ದೋಷವನ್ನು ಹೊರಗೆ ತೆಗೆಯುವ ಉದ್ದೇಶವಿರುತ್ತದೆ. ಪಂಚಕರ್ಮವನ್ನು ರೋಗಕ್ಕನುಸಾರ ಹಾಗೂ ಋತುಗಳಿಗನುಸಾರ ಮಾಡಬಹುದು

ದೇಶದ ನಾಗರಿಕರ ಮುಂದೆ ಸತ್ಯ ಮಂಡಿಸಲು ಇತಿಹಾಸ ಪುಸ್ತಕದ ಪುನರ್‌ ಲೇಖನ ಅಗತ್ಯ !

ಇತಿಹಾಸದ ಬಗ್ಗೆ ಇರುವ ಈ ಸುಳ್ಳು ಮಾಹಿತಿ ಬದಲಾಯಿಸುವುದಕ್ಕಾಗಿ ‘ಎನ್‌.ಸಿ.ಇ.ಆರ್‌.ಟಿ.ಯಿಂದ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂ ವಿಧಿಜ್ಞ ಪರಿಷತ್ತಿನಿಂದ ಆಗ್ರಹಿಸಲಾಗಿದೆ.

ಬೀಸುಗಲ್ಲಿನಲ್ಲಿ ಸಿಲುಕಿದ ಹಿಂದೂ !

ಮಸೀದಿಗಳಿಗೆ ಸೌಲಭ್ಯಗಳ ಭಿಕ್ಷೆ ಹಾಗೂ ಮಂದಿರಗಳ ಹಣ ಮಾತ್ರ ಸರಕಾರದ ಬೊಕ್ಕಸಕ್ಕೆ !

ಹಿಂದೂಗಳ ಪ್ರಾಚೀನ ಪವಿತ್ರ ಸ್ಥಾನ ‘ನೈಮಿಷಾರಣ್ಯ’ದ ದುರವಸ್ಥೆ !

‘ನಮಗೆ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಆಯೋಜಿಸಿದ ಪ್ರವಾಸದಲ್ಲಿ ಉತ್ತರಪ್ರದೇಶದ ಪ್ರಾಚೀನ ಧಾರ್ಮಿಕ ಸ್ಥಾನ ‘ನೈಮಿಷಾರಣ್ಯ’ಕ್ಕೆ ಹೋಗುವ ಭಾಗ್ಯ ಲಭಿಸಿತು. ಈ ಸ್ಥಳವು ಪೃಥ್ವಿಯ ಮೇಲಿನ ಮಹತ್ವದ ಧಾರ್ಮಿಕ ಸ್ಥಳಗಳ ಪೈಕಿ ಒಂದಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರಭಾವಳಿಯ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಸೂಕ್ಷ್ಮ-ಜ್ಞಾನಪ್ರಾಪ್ತಕರ್ತ ಸಾಧಕಿ ನೀಡಿದ ಜ್ಞಾನಮಯ ಉತ್ತರ !

ಸಂತರು ಅಥವಾ ಗುರುಗಳು ಅಥವಾ ದೇವತೆಗಳ ಚಿತ್ರದಲ್ಲಿ ಅವರ ತಲೆಯ ಹಿಂದೆ ದೊಡ್ಡ ಪ್ರಭಾವಲಯವು ಕಾರ್ಯನಿರತ ವಾಗಿರುತ್ತದೆ, ಕೆಲವು ಚಿತ್ರಗಳಲ್ಲಿ ಸಂತರ ಅಥವಾ ಗುರುಗಳ ಅಥವಾ ದೇವತೆಗಳ ಸಂಪೂರ್ಣ ದೇಹದ ಸುತ್ತಲೂ ತೇಜಸ್ಸಿನ ಅಂಚು ಕಾಣಿಸುವುದನ್ನು ನಾವು ಅನೇಕಬಾರಿ ನೋಡಿರುತ್ತೇವೆ.

ಪುರುಷರು ಹಣೆಗೆ ಗಂಧ ಮತ್ತು ಸ್ತ್ರೀಯರು ಅರಿಶಿಣ-ಕುಂಕುಮ ಹಚ್ಚುವುದರ ಶಾಸ್ತ್ರೀಯ ಕಾರಣ

ಹುಬ್ಬುಗಳ ಮಧ್ಯಭಾಗದಲ್ಲಿ ಆಜ್ಞಾಚಕ್ರವಿರುತ್ತದೆ. ಅದಕ್ಕೆ ‘ಮೂರನೇ ಕಣ್ಣು’ ಎಂದೂ ನಮ್ಮ ಯೋಗಶಾಸ್ತ್ರವು ಹೇಳುತ್ತದೆ. ಈ ಚಕ್ರವು ಅಂತರ್ಜ್ಞಾನ, ಆಂತರಿಕ ಬುದ್ಧಿವಂತಿಕೆಯೊಂದಿಗೆ ಸಂಬಂಧಿಸಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು ಇದುವರೆಗಿನ ಎಷ್ಟು ರಾಷ್ಟ್ರಪತಿಗಳ ಮತ್ತು ಪ್ರಧಾನಮಂತ್ರಿಗಳ ಹೆಸರುಗಳು ಜನರಿಗೆ ತಿಳಿದಿವೆ ? ತದ್ವಿರುದ್ಧ ಋಷಿ-ಮುನಿಗಳ ಹೆಸರುಗಳು ಸಾವಿರಾರು ವರ್ಷಗಳು ಕಳೆದು ಹೋಗಿದ್ದರೂ ತಿಳಿದಿವೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರಭಾವಳಿಯ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಸೂಕ್ಷ್ಮ-ಜ್ಞಾನಪ್ರಾಪ್ತಕರ್ತ ಸಾಧಕಿ ನೀಡಿದ ಜ್ಞಾನಮಯ ಉತ್ತರ !

ದೇಹದಲ್ಲಿನ ದೈವೀ ಶಕ್ತಿಯು ಯಾವಾಗ ಇಚ್ಛೆ ಮತ್ತು ಕ್ರಿಯೆ ಈ ಶಕ್ತಿಗಳ ಬಲದಿಂದ ಕಾರ್ಯನಿರತವಾಗಿರುತ್ತದೆಯೋ, ಆಗ ಪುಣ್ಯಾತ್ಮರ ಅಥವಾ ದೇವತೆಗಳ ಸಂಪೂರ್ಣ ದೇಹದ ಸುತ್ತಲೂ ದಿವ್ಯ ತೇಜದ ಅಂಚು ಕಾರ್ಯನಿರತವಾಗಿರುತ್ತದೆ.

ಫೋಂಡಾದ ಬಾಂದಿವಡೆಯ ಸೌ. ಜ್ಯೋತಿ ಢವಳಿಕರ (ವಯಸ್ಸು ೬೨ ವರ್ಷ) ಸನಾತನದ ೧೩೨ ನೇ (ಸಮಷ್ಟಿ) ಸಂತಪದವಿಯಲ್ಲಿ ವಿರಾಜಮಾನ

ಈ ಸಮಯದಲ್ಲಿ ಪೂ. (ಸೌ.) ಜ್ಯೋತಿ ಢವಳಿಕರ ಇವರ ಕುಟುಂಬದ ಸದಸ್ಯರು ಮತ್ತು ಕೆಲವು ಸಾಧಕರು ಉಪಸ್ಥಿತರಿದ್ದರು. ಈ ವಾರ್ತೆಯನ್ನು ಕೇಳಿ ಉಪಸ್ಥಿತರೆಲ್ಲರಿಗೂ ಭಾವಜಾಗೃತಿ ಆಯಿತು.

ವ್ಯಾಯಾಮ ಮಾಡುವಾಗ ದೇಹಕ್ಕೆ ಬೆವರು ಬರದಿದ್ದರೆ, ವ್ಯಾಯಾಮವು ಪರಿಣಾಮಕಾರಿ ಆಗುವುದಿಲ್ಲವೇ ?

ವ್ಯಾಯಾಮದಿಂದ ದೇಹದ ಮೇಲೆ ಆಂತರಿಕ ಪರಿಣಾಮವಾಗುವುದು, ಉದಾ. ಹೃದಯದ ಬಡಿತಗಳನ್ನು ಹೆಚ್ಚಿಸುವುದು, ಸ್ನಾಯುಗಳ ಕ್ಷಮತೆಯನ್ನು ಹೆಚ್ಚಿಸುವುದು ಇತ್ಯಾದಿಗಳು ಹೆಚ್ಚು ಮಹತ್ವದ್ದಾಗಿವೆ ಮತ್ತು ವ್ಯಾಯಾಮವನ್ನು ಮಾಡುವಾಗ ಅದು ತನ್ನಷ್ಟಕ್ಕೆ ಆಗುತ್ತಲೇ ಇರುತ್ತದೆ