ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನಾದರೂ ಮಾಡಬೇಕು, ಎಂಬುದಕ್ಕಾಗಿ ಯಾರೂ ಚುನಾವಣೆಗೆ ನಿಲ್ಲುವುದಿಲ್ಲ; ಹೆಚ್ಚಿನವರು ತಮಗೆ ಗೌರವ ಮತ್ತು ಹಣ ಸಿಗಬೇಕೆಂದು ಚುನಾವಣೆಗೆ ನಿಲ್ಲುತ್ತಾರೆ.’
‘ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನಾದರೂ ಮಾಡಬೇಕು, ಎಂಬುದಕ್ಕಾಗಿ ಯಾರೂ ಚುನಾವಣೆಗೆ ನಿಲ್ಲುವುದಿಲ್ಲ; ಹೆಚ್ಚಿನವರು ತಮಗೆ ಗೌರವ ಮತ್ತು ಹಣ ಸಿಗಬೇಕೆಂದು ಚುನಾವಣೆಗೆ ನಿಲ್ಲುತ್ತಾರೆ.’
ಕಳೆದ 4 ದಿನಗಳಿಂದ ಈ ಪ್ರಕರಣ ರಾಜಸ್ಥಾನದಲ್ಲಿ ಮತ್ತು ದೇಶದಲ್ಲಿ ಪ್ರಸಾರವಾಗುತ್ತಿದ್ದರೂ ಒಂದೇ ಒಂದು ಜಾತ್ಯತೀತ ರಾಜಕೀಯ ಪಕ್ಷ ಅಥವಾ ನಾಯಕರು ಇದರ ಬಗ್ಗೆ ಮಾತನಾಡಿಲ್ಲ; ಏಕೆಂದರೆ ಆರೋಪಿಗಳು ಮುಸಲ್ಮಾನರಾಗಿದ್ದು, ಸಂತ್ರಸ್ಥರು ಹಿಂದೂಗಳಾಗಿದ್ದಾರೆ !
ಇದು ಆಗುವವರೆಗೆ ಸರಕಾರ, ಆಡಳಿತ, ಪೊಲೀಸರು ನಿದ್ರಿಸುತ್ತಿದ್ದರೇ? ಅವರು ಈಗ ಇದರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ? ಜಾರ್ಖಂಡ್ ಎರಡನೇ ಪಾಕಿಸ್ತಾನವಾಗಲಿದೆಯೇ? ಇದಕ್ಕೆ ಯಾರು ಉತ್ತರಿಸುತ್ತಾರೆ?
ಹಿಂದುಗಳ ಪ್ರಾರ್ಥನಾ ಸ್ಥಳಗಳನ್ನು ಮತ್ತೊಮ್ಮೆ ಪಡೆಯುವುದರ ಜೊತೆಗೆ ಆಕ್ರಮಕರ ಪ್ರತೀಕಗಳನ್ನು ನಾಶಗೊಳಿಸುವುದು ಆವಶ್ಯಕವಾಗಿದೆ. ಗೌರವಶಾಲಿ ಇತಿಹಾಸದ ಸ್ಮರಣೆ ಮಾಡಿಯೇ ಉಜ್ವಲ ಭವಿಷ್ಯ ರೂಪಿಸಬಹುದು.
ಮಹಾಕುಂಭದಲ್ಲಿ, ಸಾಧು-ಸಂತರು ಭಾರತವನ್ನು ಸನಾತನ ರಾಷ್ಟ್ರವನ್ನಾಗಿ ಮಾಡುವತ್ತ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಅವರು ‘ಋಷಿ ಸಂವಿಧಾನ’ವನ್ನು ರಚಿಸಿದ್ದಾರೆ.
ಹಿಂದುಗಳಿಗೆ ಅವರ ದೇವಸ್ಥಾನ ಹಿಂಪಡೆಯುವದಕ್ಕಾಗಿ ಸರಕಾರ ಮತ್ತು ಪೊಲೀಸರ ಸಹಾಯ ಪಡೆಯಬೇಕಾಗುತ್ತದೆ ಆದರೆ ಮುಸಲ್ಮಾನರು ಹಿಂದುಗಳ ದೇವಸ್ಥಾನಗಳು ಸುಲಭವಾಗಿ ಕಬಳಿಸುತ್ತಾರೆ, ಇದು ಹಿಂದುಗಳಿಗೆ ಲಚ್ಚಾಸ್ಪದ ! – ಸಂಪಾದಕರು