‘ಕಾರ್ಡಿಯಾಕ್ ಅರೆಸ್ಟ್’ ಆಗಿರುವ ರೋಗಿಗೆ ‘ಕೋಲ್ಸ್ – ಕಂಪ್ರೆಶನ್ ಓನ್ಲೀ ಲೈಫ್ ಸಪೋರ್ಟ್’ ಈ ಕಾರ್ಡಿಯಾಕ್ ರಿಸಸ್ಸಿಟೇಶನ್’ (ಹೃದಯ-ಪುನರುಜ್ಜೀವನ ತಂತ್ರ’) ಪ್ರಕ್ರಿಯೆ, ಇದೊಂದು ಸಂಜೀವನಿ !
ವಿದೇಶಗಳಲ್ಲಿನ ಸಾಮಾನ್ಯ ನಾಗರಿಕರಿಗೂ ‘ಕಾರ್ಡಿಯಾಕ್ ರಿಸಸ್ಸಿಟೇಶನ್’ನ ಮಾಹಿತಿ ಇರುತ್ತದೆ. ಆದ್ದರಿಂದ ಅವರಿಗೆ ರೋಗಿಗಳಿಗೆ ತಕ್ಷಣ ಪ್ರಥಮೋಪಚಾರ ನೀಡಿ ಆಸ್ಪತ್ರೆಗೆ ತಲುಪುವ ವರೆಗೆ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ.