ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸನಾತನ ಸಂಸ್ಥೆಯು ಪ್ರಕಾಶಿಸಿರುವ ವಿವಿಧ ಗ್ರಂಥಗಳು, ಕಿರುಗ್ರಂಥಗಳು, ಹಾಗೆಯೇ ದೇವತೆಗಳ ಚಿತ್ರಗಳು ಮತ್ತು ನಾಮಪಟ್ಟಿಗಳನ್ನು ಸಮಾಜದ ವರೆಗೆ ತಲುಪಿಸಲು ಪ್ರಯತ್ನಿಸಿರಿ.
ನವರಾತ್ರಿಯ ಅವಧಿಯಲ್ಲಿ ದೇವಿಯ ಆರಾಧನೆಯನ್ನು ಶಾಸ್ತ್ರೀಯವಾಗಿ ಆಚರಿಸಿ ಭಕ್ತರಿಗೆ ದೇವಿತತ್ತ್ವದ ಲಾಭ ಹೆಚ್ಚು ಹೆಚ್ಚು ಆಗಬೇಕು ಎನ್ನುವ ದೃಷ್ಟಿಯಿಂದ ಈ ಗ್ರಂಥಗಳು ಮತ್ತು ಉತ್ಪಾದನೆಗಳನ್ನು ಸಮಾಜದ ವರೆಗೆ ತಲುಪಿಸುವುದು ಆವಶ್ಯಕವಾಗಿದೆ.