೧. ಮತಾಂಧ ಮುಸಲ್ಮಾನರ ಹಿಂದೂದ್ವೇಷವನ್ನು ತಿಳಿಯಿರಿ !
ನಾಗಮಂಗಲದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಮಸೀದಿ ಎದುರು ಬಂದ ತಕ್ಷಣ, ಮತಾಂಧ ಮುಸಲ್ಮಾನರು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ನೀಡಿ ಮೆರವಣಿಗೆಯ ಮೇಲೆ ಪೊಲೀಸರ ಎದುರೇ ಪೆಟ್ರೋಲ್ ಬಾಂಬ್ ದಾಳಿ ನಡೆಸಿದರು. ಅವರು ಮೆರವಣಿಗೆಯ ಮೇಲೆ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ತೂರಿದರು ಮತ್ತು ಹಿಂದೂಗಳ ಮೇಲೆ ಕತ್ತಿಗಳನ್ನು ಬೀಸಿದರು.
೨. ಇದು ‘ರೈಲ್ವೆ ಜಿಹಾದ್’ ಅಲ್ಲವೇ ?
ಮಹಾರಾಷ್ಟ್ರದ ಸೋಲಾಪುರ, ಉತ್ತರಪ್ರದೇಶದ ಕಾನ್ಪುರ ಮತ್ತು ರಾಜಸ್ಥಾನದ ಅಜ್ಮೇರ್‌ನಲ್ಲಿ ರೈಲ್ವೆ ಹಳಿಗಳ ಮೇಲೆ ಸಿಲಿಂಡರ್ ಅಥವಾ ದೊಡ್ಡ ಸಿಮೆಂಟ್ ಬ್ಲಾಕ್‌ಗಳನ್ನು ಇಟ್ಟು ಅಪಘಾತಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಅಜ್ಮೇರ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಶಾರುಖ್ ಎಂಬ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.
೩. ಇದು ಲಕ್ಷ್ಮಣಪುರಿಯೋ, ಲಾಹೋರ್ ?
ಉತ್ತರಪ್ರದೇಶದ ರಾಜಧಾನಿ ಲಕ್ಷ್ಮಣಪುರಿಯಲ್ಲಿ ಮತಾಂಧ ಮುಸಲ್ಮಾನರು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ಗಣೇಶ ಮಂಟಪದ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಈ ವೇಳೆ ‘ಪೂಜೆ ನಿಲ್ಲಿಸಿ, ಇಲ್ಲದಿದ್ದರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹಿಂದೂಗಳಿಗೆ ಬೆದರಿಕೆ ಹಾಕಲಾಗಿತ್ತು
೪. ಮಹಾರಾಷ್ಟ್ರದ ಜ್ಞಾನೇಶ ಮಹಾರಾಜರ ಹಿಂದೂದ್ವೇಷ !
‘ಯಾವ ವ್ಯಕ್ತಿ ಅಗಸನ ಮಾತನ್ನು ಕೇಳಿತನ್ನ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರ ಹಾಕುತ್ತಾನೆಯೋ ಆ ವ್ಯಕ್ತಿಯು ಹೇಗೆ ದೇವರಾಗುತ್ತಾನೆ ? ಇಂತಹವರ ದೇವಸ್ಥಾನಗಳನ್ನು ಕಟ್ಟುವುದು ಲಜ್ಜಾಸ್ಪದ ಸಂಗತಿ’ ಎಂದು ಮಾಜಿ ಸಂಪಾದಕ ಜ್ಞಾನೇಶ ಮಹಾರಾಜ ಇವರು ಮುಂಬೈನಲ್ಲಿ ನಡೆದ ಸಂಭಾಜಿ ಬ್ರಿಗೇಡ್‌ನ ಅಧಿವೇಶನದಲ್ಲಿ ಹೇಳಿದ್ದಾರೆ.
೫. ಮದರಸಾಗಳ ನಿಜ ಸ್ವರೂಪವನ್ನು ತಿಳಿಯಿರಿ !
ಉತ್ತಮ ಶಿಕ್ಷಣಕ್ಕಾಗಿ ಮದರಸಾಗಳು ಅಯೋಗ್ಯ ಸ್ಥಳಗಳಾಗಿವೆ. ಮದರಸಾಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂನಗೋ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
೬. ಇಂತಹವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಿ !
ಬಿಹಾರದಲ್ಲಿ ಜನಸುರಾಜ್ಯ ಪಕ್ಷವು ಅಧಿಕಾರಕ್ಕೆ ಬಂದರೆ ಒಂದು ಗಂಟೆಯಲ್ಲಿ ಮದ್ಯನಿಷೇಧವನ್ನು ಹಿಂಪಡೆಯಲಾಗುವುದು ಎಂದು ಜನಸುರಾಜ್ಯ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರರು ಜನತಾದ್ರೋಹಿ ಘೋಷಣೆ ಮಾಡಿದರು. ಮದ್ಯ ನಿಷೇಧದಿಂದ ಬಿಹಾರ ರಾಜ್ಯಕ್ಕೆ ೨೦ ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಅವರು ಹೇಳಿದರು.