ಮಾರ್ಚ್ ೨೪ : ಹೋಳಿ
‘ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ ಕೆಲವೆಡೆ ೨ ದಿನ ಮತ್ತು ಇನ್ನು ಕೆಲವೆಡೆ ಐದು ದಿನ ಈ ಉತ್ಸವವನ್ನು ಆಚರಿಸುತ್ತಾರೆ.
‘ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ ಕೆಲವೆಡೆ ೨ ದಿನ ಮತ್ತು ಇನ್ನು ಕೆಲವೆಡೆ ಐದು ದಿನ ಈ ಉತ್ಸವವನ್ನು ಆಚರಿಸುತ್ತಾರೆ.
ಕೇವಲ ಸನಾತನ ಸಂಸ್ಥೆಯಲ್ಲಿ ಮಾತ್ರ ಪ್ರಾರಂಭಿಕ ಸತ್ಸಂಗದಿಂದಲೇ ತ್ಯಾಗದ ಬೀಜಾರೋಪಣೆ ಮಾಡಲಾಗು ತ್ತದೆ. ಇದೇ ಕಾರಣದಿಂದ ಇತರ ಸಂಪ್ರದಾಯಗಳ ತುಲನೆಯಲ್ಲಿ ಸನಾತನದ ಸಾಧಕರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತಿದೆ !
ಭಾವೀ ಭೀಕರ ಆಪತ್ಕಾಲವನ್ನು ಗಮನದಲ್ಲಿಟ್ಟುಕೊಂಡು ಪೂರ್ವಸಿದ್ಧತೆಯನ್ನು ಹೇಳುವ ಏಕೈಕ ಸಂಸ್ಥೆ
ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಸಾಧನೆಯಿಂದ ಇಂದು ೬೧ ನೇ ವಯಸ್ಸಿನಲ್ಲೂ ನನ್ನಲ್ಲಿ ಉತ್ಸಾಹ, ಚೈತನ್ಯ ಮತ್ತು ಕಾರ್ಯಕ್ಷಮತೆ ಇದೆ. ಅದು ಇತರರಲ್ಲಿಯೂ ಇರಬೇಕೆಂದು ಪ್ರಯತ್ನಿಸುತ್ತೇನೆ- ಶ್ರೀ. ರವೀಂದ್ರ ಪ್ರಭುದೇಸಾಯಿ
ತನು, ಮನ ಮತ್ತು ಧನ ಸಮರ್ಪಿತ ಸಾಧಕರ ಕಾರ್ಯಕ್ಕೆ ಸಾಟಿಯೇ ಇಲ್ಲ !
ನಾನು ನನ್ನ ಕಾಲೇಜು ದಿನಗಳಿಂದ ಸನಾತನ ಸಂಸ್ಥೆಯನ್ನು ಅನುಸರಿಸುತ್ತಿದ್ದೇನೆ. ಆಗ ಸಂಸ್ಥೆಯ ಸಾಪ್ತಾಹಿಕ ಸತ್ಸಂಗಗಳಿಗೆ ಹೋಗುತ್ತಿರುವುದು ನೆನಪಿದೆ. ಈಗ ಇಪ್ಪತ್ತೈದು ವರ್ಷ ಕಳೆದವು ಎಂದರೆ ಖುಷಿ ಅನಿಸುತ್ತದೆ-ಶ್ರೀ. ಚಕ್ರವರ್ತಿ ಸೂಲಿಬೆಲೆ, ಖ್ಯಾತ ವಾಗ್ಮಿ ಹಾಗೂ ‘ಯುವಾ ಬ್ರಿಗೇಡ್ನ ಸಂಸ್ಥಾಪಕರು, ಬೆಂಗಳೂರು.
ಆಹಾರ, ವಿಹಾರ, ಉಡುಪು, ಕೇಶವಿನ್ಯಾಸ, ಅಲಂಕಾರ, ವಾಸ್ತು, ವಾಹನಗಳು ಮುಂತಾದ ಎಲ್ಲ ವಿಷಯಗಳನ್ನು ಸಾತ್ವಿಕವಾಗಿ ಹೇಗೆ ಮಾಡಬೇಕು ? ಅದರ ಹಿಂದಿರುವ ಆಧ್ಯಾತ್ಮಿಕ ಕಾರಣಗಳನ್ನು ಹೇಳಿ ‘ಜೀವನದ ಆಧ್ಯಾತ್ಮೀಕರಣ ಹೇಗೆ ಮಾಡಬೇಕು ?, ಈ ವಿಷಯದಲ್ಲಿ ಸನಾತನ ಸಂಸ್ಥೆಯು ಪ್ರಬೋಧನೆ ಮಾಡುತ್ತಿದೆ.
ಸನಾತನ ಸಂಸ್ಥೆಯಲ್ಲಿ ಗುರುಕೃಪಾಯೋಗದ ಪ್ರಕಾರ ಅಷ್ಟಾಂಗ ಸಾಧನೆಯನ್ನು ಹೇಳಲಾಗಿದೆ. ಮೊದಲ ಹಂತವೆಂದರೆ ‘ಸ್ವಭಾವದೋಷಗಳ ನಿವಾರಣೆ ಮತ್ತು ಗುಣಗಳ ಸಂವರ್ಧನೆ ಮತ್ತು ‘ಅಹಂಕಾರದ ನಿವಾರಣೆಯು ಎರಡನೆಯ ಹಂತವಾಗಿದೆ.