ಪರಾತ್ಪರ ಗುರು ಡಾ. ಆಠವಲೆಯವರು ಸಮಷ್ಟಿ ಸಾಧನೆಯ ಮಹತ್ವವನ್ನು ಮನಸ್ಸಿನಲ್ಲಿ ಬಿಂಬಿಸಿ ಧರ್ಮಪ್ರಚಾರದ ಸಮಷ್ಟಿ ಸೇವೆಯನ್ನು ಮಾಡಿಸಿಕೊಂಡಿರುವುದರಿಂದ ಆಧ್ಯಾತ್ಮಿಕ ಪ್ರಗತಿಯಾಗುವುದು

ಮನಃಪೂರ್ವಕವಾಗಿ ಸಮಷ್ಟಿ ಸಾಧನೆಯನ್ನು ಮಾಡಿರುವುದರಿಂದ ಆಧ್ಯಾತ್ಮಿಕ ಪ್ರಗತಿಯಾಗುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ವಿಜ್ಞಾನಕ್ಕೆ ಹೆಚ್ಚಿನಾಂಶ ಏನೂ ತಿಳಿದಿಲ್ಲದಿರುವ ಕಾರಣ ಯಾವುದಾದರೊಂದು ಸಿದ್ಧಾಂತವನ್ನು ಸಿದ್ಧಪಡಿಸಲು ನಿರಂತರ ಸಂಶೋಧನೆ ಮಾಡಬೇಕಾಗುತ್ತದೆ.

ಕಾಂಗ್ರೆಸ್ಸಿನ ಹಿಂದೂವಿರೋಧಿ ಆಡಳಿತ ತಿಳಿಯಿರಿ !

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ೧೦೮ ಅಡಿ ಎತ್ತರದ ಕಂಬದ ಮೇಲೆ ಹಿಂದೂಗಳು ಹಾರಿಸಿದ ಹನುಮ ಧ್ವಜವನ್ನು ಪೊಲೀಸರು ಬಲವಂತವಾಗಿ ಕೆಳಗಿಳಿಸಿದ್ದಾರೆ.

ಬಾಬರನ ಆಕ್ರಮಣದಿಂದ ರಕ್ಷಿಸಲ್ಪಟ್ಟ ಶ್ರೀರಾಮನ ಮೂಲ ವಿಗ್ರಹವಿರುವ ಅಯೋಧ್ಯೆಯ ಪುರಾತನ ಶ್ರೀ ಕಾಳೆರಾಮ ಮಂದಿರ !

೨೨೦ ವರ್ಷಗಳ ನಂತರ ಶರಯೂ ನದಿಯಿಂದ ಹೊರ ತೆಗೆದ ಮೂರ್ತಿಗಳಿಗೆ ‘ಕಾಳೆರಾಮ’ ಎಂದು ನಾಮಕರಣವಾಯಿತು !

ಭೂತಕಾಲದ ತಪ್ಪುಗಳ ಬಗ್ಗೆ ದುಃಖ ಪಡಬೇಡಿ, ಆದರೆ ಉತ್ತಮ ಭವಿಷ್ಯವನ್ನು ರೂಪಿಸಲು ತತ್ಪರರಾಗಿ !

‘ನನ್ನಿಂದ ಹೇಗೆ ಇಂತಹ ತಪ್ಪುಗಳಾದವು ?’, ‘ನಾನು ತಪ್ಪುಗಳಿಂದ ಏಕೆ ಕಲಿಯಲಿಲ್ಲ ?’ ಎಂಬಂತಹ ಪ್ರಶ್ನೆಗಳನ್ನು ಕೇಳಿ ತಮ್ಮನ್ನು ತಾವೇ ಹಿಂಸಿಸಿಕೊಳ್ಳುತ್ತಾರೆ.

ಮಣಿಕಟ್ಟಿನ ಅಸ್ಥಿಭಂಗವಾದ ನಂತರ ಸಕಾರಾತ್ಮಕ ಮತ್ತು ಭಾವದ ಸ್ಥಿತಿಯಲ್ಲಿದ್ದು ಅಖಂಡ ಗುರುಕೃಪೆಯನ್ನು ಅನುಭವಿಸಿದ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಶಿವಮೊಗ್ಗದ ಸೌ. ಸ್ಮಿತಾ ಕಾನಡೆ (೫೬ ವರ್ಷಗಳು) !

ಆಧುನಿಕ ವೈದ್ಯರೊಂದಿಗೆ ಅಧ್ಯಾತ್ಮದ ಬಗ್ಗೆ ಚರ್ಚೆಯನ್ನು ಮಾಡಿದ ನಂತರ ‘ಸತ್ಸಂಗ’ವು ನೋವುನಿವಾರಕವಾಗಿದೆ’, ಎಂಬ ಅನುಭೂತಿ ಬಂದಿತು !

ರಾಷ್ಟ್ರ-ಧರ್ಮದ ವಿಷಯದಲ್ಲಿ ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿಯವರ ಅಮೂಲ್ಯ ವಿಚಾರಧನ !

ಆಧುನಿಕತೆಯಿಂದ ನಾಶವಾದ ಆಚಾರಗಳು ಆಂಗ್ಲ ಭಾಷೆ ಬರುವುದು ಅಂದರೆ, ಆಧುನಿಕತೆ !

ಮಹಾನ ಸಂತ-ಮಹಾತ್ಮರ ಕೃಪೆಯಿಂದಲೇ, ಆಪತ್ಕಾಲವು ಮುಂದೂಡಲ್ಪಟ್ಟಿದೆ

ಮುಂದೆ ಬರಲಿರುವ ಭೀಕರ ಆಪತ್ಕಾಲದ ತೀವ್ರತೆಯು ಎಷ್ಟು ಪ್ರಮಾಣದಲ್ಲಿರುತ್ತದೆಯೆಂದರೆ, ‘ಈ ಆಪತ್ಕಾಲದಲ್ಲಿ ನಾವೂ ಕಣ್ಣುಗಳನ್ನು ಮುಚ್ಚಿಕೊಂಡು ಇರಬೇಕಾಗುವುದು’, ಎಂದು ಕೆಲವು ಸಂತರೂ ಹೇಳಿದ್ದಾರೆ.

ಹಿಂದೂ ಸ್ತ್ರೀಯರೇ, ರಥಸಪ್ತಮಿಯ ಅವಧಿಯಲ್ಲಿ ನಡೆಯುವ ಸಮಾರಂಭಗಳಲ್ಲಿ ಸನಾತನದ ಗ್ರಂಥ-ಕಿರುಗ್ರಂಥ ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಬಾಗಿನ ನೀಡಿ !

ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು !

ಸಿಕ್ಖ್‌ರಲ್ಲಿ ಶೌರ್ಯವನ್ನು ಮೂಡಿಸಲು ಪ್ರಭು ಶ್ರೀರಾಮನ ಚರಿತ್ರೆಯನ್ನು ಬರೆದ ರಾಮಭಕ್ತ ಗುರು ಗೋವಿಂದಸಿಂಹ !

ಗುರು ಗೋವಿಂದಸಿಂಹರು ರಾಮಕಥೆಯ ಬಗೆಗಿನ ‘ಗೋವಿಂದ ರಾಮಾಯಣ’ವನ್ನು ಬರೆದರು