ಸ್ವಧರ್ಮೆ ನಿಧನಂ ಶ್ರೇಯಃ | (ಭಗವದ್ಗೀತೆ ಅಧ್ಯಾಯ ೩ ಶ್ಲೋಕ ೩೫)

ಭಗವಾನ ಶ್ರೀಕೃಷ್ಣನು ಭಗವದ್ಗೀತೆಯ ಅಧ್ಯಾಯ ೩, ಶ್ಲೋಕ ೩೫ ರಲ್ಲಿ, ’ಸರಿಯಾಗಿ ಆಚರಿಸಲಾಗುವ ಪರಧರ್ಮ ಕ್ಕಿಂತ ನಮ್ಮ ಧರ್ಮ ಗುಣಹೀನವಾಗಿದ್ದರೂ ಅದು ಶ್ರೇಷ್ಠ. ನಮ್ಮ ಧರ್ಮದಲ್ಲಿನ ಮರಣವೂ ಕಲ್ಯಾಣಕಾರಿಯಾಗಿದೆ, ಪರಧರ್ಮವು ಭೀತಿದಾಯಕವಾಗಿರುತ್ತದೆ’ ಎಂದು ಹೇಳಿದ್ದಾನೆ.

ಭಾರತೀಯ ಸಂಸ್ಕೃತಿಯಲ್ಲಿ ಪುಷ್ಪಪೂಜೆ ಮತ್ತು ಅದ್ಭುತ ಅಲಂಕಾರ !

”ಭಾರತವು ಅಧ್ಯಾತ್ಮವಾದಿಯಾಗಿದೆ ಎಂದು ಹೇಳುತ್ತೀರಿ. ಆದ್ದರಿಂದ ಇಲ್ಲಿ ಹಳ್ಳಿಗಾಡು ಮತ್ತು ಸೌಂದರ್ಯವೇ ಇಲ್ಲವಂತೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೂವುಗಳ ಬಗ್ಗೆ ನಿಜವಾಗಲೂ ಏನು ಬರೆಯಲಾಗಿದೆ ? ೬೪ ಕಲೆ ಗಳಿವೆಯಲ್ಲ ! ಅದರಲ್ಲಿನ ಒಂದು ಕಲೆಯೆಂದರೆ ಹೂವಿನ ಮಾಲೆಯನ್ನು ಪೋಣಿಸುವುದು.

ಏಕಾದಶಿಯ ಮಹಾತ್ಮೆ

ಯಾವುದಾದರೂ ವಿಶಿಷ್ಟ ವಾರದಂದು, ತಿಥಿಯಂದು ಅಥವಾ ಯಾವುದಾದರೂ ತಿಂಗಳಲ್ಲಿ ವಿಶಿಷ್ಟ ದೇವತೆಗಳ ಸ್ಪಂದನಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ.

ಸ್ವಾರ್ಥಿ ಮತ್ತು ಆತ್ಮಕೇಂದ್ರಿತ ಭಾರತೀಯ ಜನತೆ !

’ಭಾರತೀಯ ಜನರು ಸ್ವಾರ್ಥಿ ಮತ್ತು ಆತ್ಮಕೇಂದ್ರಿತರಾಗಿರುವ ಕಾರಣ ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮ ಇರುವುದಿಲ್ಲ.

ಸತ್ಯದ ಸಮೀಪ ಕರೆದೊಯ್ಯುವ, ಅಂದರೆ ಸತ್‌ ಚಿತ್‌ ಆನಂದ ಕೊಡುವ ಏಕೈಕ ಧರ್ಮವೆಂದರೆ ಹಿಂದೂ ಧರ್ಮ !

ಜರ್ಮನ್‌ ತತ್ತ್ವಜ್ಞಾನಿಗಳು ಮತ್ತು ವಿಜ್ಞಾನಿ ಗಳು ಈ ತತ್ತ್ವಜ್ಞಾನವನ್ನು ಬಹಳ ಹಾಡಿ ಹೊಗಳಿದ್ದಾರೆ. ಇಷ್ಟೇ ಅಲ್ಲ, ನೂರಾರು ವರ್ಷ ಗಳ ಹಿಂದೆ ಈ ತತ್ತ್ವಜ್ಞಾನವು ಯುರೋಪ್‌ನ್ನು ತಲುಪಿತು.

ಸಂತ ನಾಮದೇವ ಮಹಾರಾಜರ ಧರ್ಮಪ್ರಸಾರದ ಕಾರ್ಯ !

ಸಂತ ನಾಮದೇವ ಮಹಾರಾಜರು ಜೀವನ ಪರ್ಯಂತ ಭಗವಂತನ ನಾಮದ ಪ್ರಸಾರ ಮಾಡಿದರು. ಭಾಗವತ ಧರ್ಮದ ಪತಾಕೆಯನ್ನು ಪಂಜಾಬದ ವರೆಗೆ ಕೊಂಡೊಯ್ಯುವ ಕಾರ್ಯ ಅವರು ಸ್ವತಃ ಮಾಡಿದರು.

Javed Akhtar on Hindu Culture : ಹಿಂದೂ ಸಂಸ್ಕೃತಿಯಿಂದಲೇ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ ! – ಗೀತರಚನಾಕಾರ ಜಾವೇದ್‌ ಅಖ್ತರ್‌

ಮತಾಂಧ ಮುಸಲ್ಮಾನರಿಂದ ದೇಶದ ಸ್ಥಿತಿ ಏನಾಗಿದೆ ಎಂಬುದನ್ನೂ ಜಾವೇದ್‌ ಅಖ್ತರ್‌ ಹೇಳಬೇಕು !

ದೀಪಾವಳಿ ವೇಳೆಯೇ ‘ಪ್ಲೇ ಸ್ಟೋರ್‌’ನಿಂದ ಸನಾತನ ಸಂಸ್ಥೆಯ ೫ ಆಪ್ಸ್ ತೆಗೆದ ‘ಗೂಗಲ್’ !

ಸನಾತನ ಸಂಸ್ಥೆಯು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಭಾರತೀಯ ನ್ಯಾಯಾಲಯದ ತೀರ್ಪುಗಳಿಂದ ಆಯಾ ಸಮಯದಲ್ಲಿ ಸ್ಪಷ್ಟ ಪಡಿಸಿರುವಾಗ ಗೂಗಲ್‌ ಯಾವ ಆಧಾರದಲ್ಲಿ ಹೀಗೆ ಹೇಳುತ್ತಿದೆಯೆಂದು ಸ್ಪಷ್ಟಪಡಿಸಬೇಕು!

ಶ್ರೀ ಗಣಪತಿಯನ್ನು ಸ್ತುತಿಸುವುದು ಮೂಢನಂಬಿಕೆಯೆಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಹಿಂದೂ ವಿರೋಧಿ ಹೇಳಿಕೆ !

ಕೇವಲ ಜನಪ್ರಿಯತೆಗಾಗಿ ಇಂತಹ ಹೇಳಿಕೆಗಳನ್ನು ತಥಾಕಥಿತ ಸ್ವಾಮಿಗಳು ನೀಡುತ್ತಿರುತ್ತಾರೆ, ಎನ್ನುವುದಕ್ಕೆ ಇದೊಂದು ಉದಾಹರಣೆ ! ಇಂತಹವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು !