ಹಾಸನಾಂಬಾ ದೇವಿಯ ದರ್ಶನ ಪ್ರಾರಂಭ (ದೇವಿಯ ದರ್ಶನ ಆರಂಭ ನವೆಂಬರ್ ೨)
ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ.
ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ.
ಶಾಸ್ತ್ರಜ್ಞರು ಈ ಕೌಟುಂಬಿಕ ವಿಧಿಗೆ ಧರ್ಮದ ಜೋಡಣೆಯನ್ನು ನೀಡಿ ಈ ದಿನವನ್ನು ಸಹೋದರ ಬಿದಿಗೆ ಎಂದು ಆಚರಿಸುವುದು ಸಹೋದರ ಸಹೋದರಿಯರ ಶ್ರೇಷ್ಠ ಕರ್ತವ್ಯವಾಗಿದೆ ಎಂದು ನಿರ್ಧರಿಸಿದರು.
ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂ ಕಾಲ ಕರು ಸಮೇತವಿರುವ ಆಕಳ ಪೂಜೆ ಯನ್ನು ಮಾಡುತ್ತಾರೆ.
ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳ ತುಲನೆ ಯಲ್ಲಿ ಶೇ. ೬ ರಷ್ಟು ಹೆಚ್ಚು ಸಾತ್ತ್ವಿಕತೆಯು ಸಿಗುತ್ತದೆ.
ದೀಪಾವಳಿಯ ೫ ದಿನಗಳ ಕಾಲ ಪಟಾಕಿಗಳನ್ನು ಸಿಡಿಸುವುದರಿಂದ ಬಹಳಷ್ಟು ಮಾಲಿನ್ಯವಾಗುತ್ತದೆ, ಎಂಬ ಅಂಕಿಅಂಶಗಳು ಇಂದಿನ ವರೆಗೂ ಎಲ್ಲಿಯೂ ಸಿಕ್ಕಿಲ್ಲ.
ಹಾಗಾಗಿ ವಿಜಯದಶಮಿಯ ೨೧ ದಿನಗಳ ನಂತರ ದೀಪಾವಳಿ ಯನ್ನು ಆಚರಿಸಲಾಗುತ್ತದೆ’, ಎಂಬ ಅರ್ಥದ ಒಂದು ಮಾಹಿತಿಯನ್ನು ಪ್ರಸಾರ ಮಾಡಲಾಗಿದೆ. ಪ್ರಭು ಶ್ರೀರಾಮಚಂದ್ರರು ಪುಷ್ಪಕ ವಿಮಾನದಿಂದ ಅಯೋಧ್ಯೆ ತಲುಪಿದರು, ಎಂದು ರಾಮಾಯಣದಲ್ಲಿ ಉಲ್ಲೇಖವಿದೆ.
‘ವಾಘ್ ಬಕರೀ ಚಾಯ’ ಎಂಬ ಖ್ಯಾತ ಕಂಪನಿಯ ಕಾರ್ಯನಿರ್ವಾಹಕ ಪರಾಗ ದೇಸಾಯಿ ಇವರು ಬೀದಿನಾಯಿಗಳ ಆಕ್ರಮಣದ ಸಮಯದಲ್ಲಿ ಕಾಲು ಜಾರಿ ಬಿದ್ದು ಮೆದುಳಿಗೆ ಪೆಟ್ಟಾಗಿ ನಿಧನರಾದರು.
ಇಂತಹ ಸಭೆಗೆ ಕೇರಳದಲ್ಲಿನ ಸರಕಾರವು ಅನುಮತಿ ಹೇಗೆ ನೀಡಿತು ? ಇದನ್ನು ಕೇಂದ್ರ ಸರಕಾರ ವಿಚಾರಣೆ ನಡೆಸಬೇಕು !