ಬುದ್ಧಿಯ ಸ್ತರದ ವಿಜ್ಞಾನ ಮತ್ತು ಬುದ್ಧಿಯನ್ನು ಮೀರಿದ ಅಧ್ಯಾತ್ಮ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ವಿಜ್ಞಾನವು ಅನೇಕ ವರ್ಷಗಳಿಂದ ಯಾವುದೇ ವಿಷಯದ ಬಗ್ಗೆ ಬುದ್ಧಿ ಯಿಂದ ಸ್ಥೂಲದ ಕಾರಣ ಹುಡುಕುತ್ತದೆ; ಏಕೆಂದರೆ ಕಾರಣವು ತಿಳಿಯದೇ, ಅದಕ್ಕೆ ಉಪಾಯ ತಿಳಿಯುವುದಿಲ್ಲ. ತದ್ವಿರುದ್ಧವಾಗಿ ಅಧ್ಯಾತ್ಮವು ಬುದ್ಧಿಯ ಆಚೆಗಿನ ಸೂಕ್ಷ್ಮದ ಶಾಸ್ತ್ರ ಮತ್ತು ಅದಕ್ಕೆ ಉಪಾಯ ತಕ್ಷಣ ತಿಳಿಸುತ್ತದೆ.

ಕಳೆದ ಒಂದು ಸಾವಿರ ವರ್ಷ ಗಳಿಂದ ಹಿಂದೂಗಳ ಸ್ಥಿತಿ ದಯನೀಯವಾಗಿದೆ !

‘ಈ ಮೊದಲಿಗೆ ಮುಸಲ್ಮಾನರು, ತದನಂತರ ಆಂಗ್ಲರು ಹಿಂದೂಗಳ ಸ್ಥಿತಿಯನ್ನು ದಯನೀಯವಾಗಿಸಿ ದರು ಮತ್ತು ಇಂದು ಹೆಚ್ಚಿನ ರಾಜಕೀಯ ಪಕ್ಷ ಗಳು ಹಿಂದೂಗಳ ಸ್ಥಿತಿ ಯನ್ನು ದಯನೀಯ ವನ್ನಾಗಿಸುತ್ತಿದ್ದಾರೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ