ಹಿಂದೂ ಧರ್ಮದಲ್ಲಿ ಹೇಳಿದ ಧಾರ್ಮಿಕ ಕೃತಿಗಳನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ ಅದರಿಂದ ಚೈತನ್ಯ ಸಿಗುತ್ತದೆ. ಅದೇ ರೀತಿ ಅದರ ಶಾಸ್ತ್ರವನ್ನು ತಿಳಿದುಕೊಂಡರೆ ಭಾವಪೂರ್ಣವಾಗಿ ಆಗುತ್ತದೆ ಮತ್ತು ಅದರಿಂದ ಸತ್ತ್ವಗುಣ ಹೆಚ್ಚಾಗಿ ದೇವರ ಬಗ್ಗೆ ಸೆಳೆತವೂ ಹೆಚ್ಚಾಗುತ್ತದೆ. ಅದಕ್ಕಾಗಿ ಧಾರ್ಮಿಕ ಕೃತಿಗಳ ಸಂದರ್ಭದಲ್ಲಿ ‘ಪ್ರತಿಯೊಂದು ವಿಷಯವನ್ನು ಏಕೆ ಮತ್ತು ಹೇಗೆ ಮಾಡಬೇಕು ?’ ಎಂಬುದನ್ನು ಹೇಳುವ ಗ್ರಂಥಮಾಲಿಕೆಯನ್ನು ತಪ್ಪದೇ ಓದಿ !
ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ
ಸೂಕ್ಷ್ಮ-ಜ್ಞಾನ ಪಡೆಯುವವರು : ಶ್ರೀಸತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಮತ್ತು ಇತರರು
ಪಂಚೋಪಚಾರ ಮತ್ತು ಷೋಡಶೋಪಚಾರ
- ಪೂಜೆಯ ಹಿಂದಿನ ಶಾಸ್ತ್ರ
- ಯಾವ ದೇವತೆಗೆ ಯಾವ ಹೂವುಗಳನ್ನು ಅರ್ಪಿಸಬೇಕು ?
- ಹೂವನ್ನು ಅರ್ಪಿಸುವಾಗ ತೊಟ್ಟು ದೇವರತ್ತ ಏಕಿರಬೇಕು ?
- ದೇವತೆಗೆ ಗೆಜ್ಜೆವಸ್ತ್ರಗಳನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು ?
ಆರತಿ ಮಾಡುವ ಶಾಸ್ತ್ರೋಕ್ತ ಪದ್ಧತಿ
- ಆರತಿಯ ಮೊದಲು ಶಂಖವನ್ನು ಏಕೆ ಊದಬೇಕು ?
- ಆರತಿಯಲ್ಲಿ ವಾದ್ಯಗಳನ್ನು ಏಕೆ ಮೆಲ್ಲನೆ ಬಾರಿಸಬೇಕು ?
- ಆರತಿಯನ್ನು ಯೋಗ್ಯ ಉಚ್ಚಾರದೊಂದಿಗೆ ಮತ್ತು ಒಂದೇ ಲಯದಲ್ಲಿ ಏಕೆ ಹೇಳಬೇಕು ?