ಭಾರತದಲ್ಲಿ ೭೨೮ ವೃದ್ಧಾಶ್ರಮಗಳು : ಆದರೆ ಇವುಗಳಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನಿಲ್ಲ !
ತಂದೆ-ತಾಯಿಯೇ ನಮ್ಮ ಜೀವನದ ಕೊನೆಯ ಸಂಪತ್ತು. ತಮ್ಮ ಜೀವನದುದ್ದಕ್ಕೂ ಅವರನ್ನು ನೋಡಿಕೊಳ್ಳುವುದು ಪ್ರತಿಯೊಬ್ಬ ಯುವಕನ ಕರ್ತವ್ಯವಾಗಿದೆ; ಏಕೆಂದರೆ ಬಾಲ್ಯದಿಂದ ದೊಡ್ಡವರಾಗುವ ತನಕ ಅವರು ನಮ್ಮನ್ನು ಪೋಷಿಸುವುದರ ಹಿಂದೆ ವೃದ್ಧಾಪ್ಯದಲ್ಲಿ ತಮಗೆ ಆಧಾರದ ಸ್ತಂಭವಾಗಬೇಕೆಂದೇ ಅವರ ಉದ್ದೇಶವಾಗಿರುತ್ತದೆ