
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಸವಿ ೨೦೧೨ ರಿಂದ ೨೦೨೨ ರ ಅವಧಿಯಲ್ಲಿ ೧೦ ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ವರ್ಷ ೧೬ ರಿಂದ ೨೨ ಜೂನ್ ೨೦೨೩ ರ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ (ಏಕಾ ದಶ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’) ವನ್ನು ಆಯೋಜಿಸಲಾಗಿದೆ. ಗೋವಾದಲ್ಲಿ ಜರುಗಲಿರುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತ ರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಸಾಹಿತಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಅಧಿವೇಶನದಲ್ಲಿ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಸಿಂಗಾಪುರ, ಬ್ಯಾಂಕಾಕ್, ಅಮೇರಿಕಾ, ಫಿಜಿ, ಆಸ್ಟ್ರೇಲಿಯಾ, ಹಾಂಗಕಾಂಗ್, ಇಂಗ್ಲೆಂಡ್, ಮಲೇಶಿಯಾ ಇತ್ಯಾದಿ ದೇಶ-ವಿದೇಶಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಅಧಿವೇಶನದ ಆಯೋಜನೆಗಾಗಿ ಧರ್ಮದಾನ ನೀಡಬೇಕೆಂದು ವಿನಂತಿ !
ಈ ಮಹೋತ್ಸವದ ಆಯೋಜನೆಗಾಗಿ ಧರ್ಮಪ್ರೇಮಿಗಳು ದಾನಿಗಳು ಉದಾರ ಹಸ್ತದಿಂದ ದಾನವನ್ನು ಮಾಡಬೇಕು. ಈ ಧರ್ಮದಾನದ ಮೇಲೆ ‘೮೦ ಜಿ (೫)’ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಹಿಂದೂ ಜನಜಾಗೃತಿ ಸಮಿತಿ’ (Hindu Janajagruti Samiti) ಯ ಹೆಸರಿನಲ್ಲಿ ಧನಾದೇಶವನ್ನು ಸ್ವೀಕರಿಸಲಾಗುವುದು.
ಅಧಿವೇಶನಕ್ಕಾಗಿ ಕೆಳಗಿನ ಕೊಂಡಿಯ ಮೂಲಕ ಅರ್ಪಣೆ ನೀಡಬಹುದು. www.hindujagruti.org/summit/donate
ಸಂಪರ್ಕ : 9579288010
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!
ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ಬಳಿಕ ಹುಸೇನ್ ಶೇಖ್ ಕ್ಷಮೆಯಾಚನೆ : Hussain Sheikh Apology
ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಆದೇಶ!
ಫಲಕ ಪ್ರಸಿದ್ಧಿಯ ಮಾಧ್ಯಮದಿಂದ ಕರ್ನಾಟಕ ರಾಜ್ಯದಲ್ಲಿ ನಡೆದ ಪರಿಣಾಮಕಾರಿ ಧರ್ಮಪ್ರಸಾರ !
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!