ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದೂಗಳೇ, ‘ಲವ್ ಜಿಹಾದ್ ಗೆ ಅದೇ ಭಾಷೆಯಲ್ಲೇ ಎದುರುತ್ತರ ನೀಡುವ ವಿಚಾರ ಮಾಡಬೇಡಿ 

‘ಲವ್ ಜಿಹಾದ್ನ ವಿಷಯದಲ್ಲಿ ಏನಾದರೂ ಮಾಡಬೇಕೆಂಬ ಇಚ್ಛೆಯುಳ್ಳ ಯುವಕನೊಬ್ಬನು, ‘ಲವ್ ಜಿಹಾದ್ ಮಾಡುವ ಅಂದರೆ ಹಿಂದೂ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಅವರನ್ನು ವಿವಾಹ ಮಾಡಿಕೊಳ್ಳುವ ಮತಾಂಧರಿಗೆ ಪ್ರತ್ಯುತ್ತರ ನೀಡವುದಕ್ಕಾಗಿ ನಾವೂ ಮತಾಂಧರ ಹುಡುಗಿಯರ ವಿಷಯದಲ್ಲಿ ಹಾಗೆ ಮಾಡಬಹುದೇ ?’ ಎಂದು ಕೇಳಿದನು. ಇದಕ್ಕೆ ಉತ್ತರವೆಂದರೆ – ಹಿಂದೂ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಅವರನ್ನು ವಿವಾಹವಾಗುವ ಮತಾಂಧರಿಗೆ ಪಾಪ ತಟ್ಟುತ್ತದೆ. ಅದನ್ನು ಅವರು ಭೋಗಿಸಲೇ ಬೇಕಾಗುತ್ತದೆ. ಒಂದುವೇಳೆ ಹಿಂದೂಗಳೂ ಹಾಗೆ ಮಾಡಿದರೆ ಅವರೂ ಪಾಪವನ್ನು ಭೋಗಿಸಬೇಕಾಗುತ್ತದೆ. ಹಾಗಾಗಬಾರದೆಂದು ಹಿಂದೂ ಯುವತಿಯರಿಗೆ ಧರ್ಮಶಿಕ್ಷಣವನ್ನು ನೀಡುವ ಬಗ್ಗೆ ಗಮನ ಹರಿಸಬೇಕು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ