ಕಾನೂನಿನ ದೃಷ್ಟಿಯಲ್ಲಿ ಇಲೆಕ್ಟ್ರಾನಿಕ್ ಪುರಾವೆಗಳ ಮಹತ್ವ !
‘ಅನೇಕ ವರ್ಷಗಳ ಹಿಂದೆ ಯಾವುದಾದರೊಂದು ಅಪರಾಧವನ್ನು ತಪಾಸಣೆ ಮಾಡಲು ಪೊಲೀಸರಿಗೆ ಖಬರಿಗಳ (ಅಪರಾಧಿಗಳ ಬಗ್ಗೆ ಗುಪ್ತ ಮಾಹಿತಿ ನೀಡುವವರು) ಜಾಲವನ್ನು ಅವಲಂಬಿಸಿರಬೇಕಾಗುತ್ತಿತ್ತು; ಆದರೆ ಈಗ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಹೆಚ್ಚಿನಂಶ ಅಪರಾಧಗಳನ್ನು ತಾಂತ್ರಿಕ ಪುರಾವೆಗಳ ಆಧಾರದಲ್ಲಿಯೇ ತಪಾಸಣೆ ಮಾಡಲಾಗುತ್ತದೆ.