ಅಲ್ಪಸಂಖ್ಯಾತರು ಬಹುಸಂಖ್ಯಾತರಾದಾಗಿನ ಪರಿಸ್ಥಿತಿಯನ್ನು ತಿಳಿಯಿರಿ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾಧ್ಯಮ ಸಲಹೆಗಾರರಾದ ಶಲಭಮಣಿ ತ್ರಿಪಾಠಿ ಅವರು ‘ಶಾಮಲಿ ಜಿಲ್ಲೆಯಲ್ಲಿ ನೀವು ಕೇವಲ ೨೪ ಸಾವಿರ ಜಾಟ್ ಜನರಿದ್ದು, ನಾವು ೯೦ ಸಾವಿರದಷ್ಟು ಇದ್ದೇವೆ, ಎಂದು ಬೆದರಿಕೆ ಒಡ್ಡುವ ಮತಾಂಧರ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ವೃದ್ಧಾಪ್ಯವು ಇದು ಒಂದು ರೀತಿಯಲ್ಲಿ ದೇವರ ಆಶೀರ್ವಾದವೇ ಇರುತ್ತದೆ !

ವೃದ್ಧಾಪ್ಯದಲ್ಲಿ ವಿವಿಧ ಕಾಯಿಲೆಗಳಿಂದ ದುಃಖವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಅವನಿಗೆ ‘ಸಾವು ಬೇಗ ಬರಬೇಕು’ ಎಂದೆನಿಸುತ್ತದೆ. ಆದ್ದರಿಂದ ವೃದ್ಧಾಪ್ಯವು ಒಂದು ರೀತಿಯಲ್ಲಿ ಮಾಯೆಯಿಂದ ನಮ್ಮನ್ನು ಮುಕ್ತಗೊಳಿಸುವುದಕ್ಕಾಗಿ ದೇವರು ನೀಡಿದ ಆಶೀರ್ವಾದವೇ ಆಗಿದೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥ ಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಸುವರ್ಣಾವಕಾಶವೇ ಆಗಿದೆ. ಅನುವಾದ ಮಾಡುವ ಆಸಕ್ತಿಯಿರುವ ಧರ್ಮಾಭಿಮಾನಿಗಳು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.

ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿಯ (ಗೋವಾದ) ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ಧಾನ್ಯಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳನ್ನು ಅರ್ಪಣೆಯ ರೂಪದಲ್ಲಿ ನೀಡಬಯಸುವರೋ ಅಥವಾ ಅದನ್ನು ಖರೀದಿಸಲು ಧನದ ರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ ಅವರು ತಿಳಿಸಿರುವ ಸಂಖ್ಯೆಗೆ ಸಂಪರ್ಕಿಸಬೇಕು.

ಆಧ್ಯಾತ್ಮಿಕ ಸ್ತರದ ಉಪಾಯಕ್ಕೆ ಸಂಬಂಧಿಸಿ ಸಾಧಕರಿಗೆ ಸೂಚನೆ !

ಕಾಯಿಲೆ ಇದ್ದವರು, ವೃದ್ಧರು ಅಥವಾ ಶಾರೀರಿಕ ತೊಂದರೆ ಇರುವ ಸಾಧಕರಿಗೆ ಹೀಗೆ ಕಂಡು ಹಿಡಿದ ಸ್ಥಾನದ ಮೇಲೆ ಮುದ್ರೆ ಮಾಡಿ ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಸ್ಥೂಲದಿಂದ ಇಂತಹ ಕೃತಿಯನ್ನು ಮಾಡದೆ ತಾವು ಕಂಡು ಹಿಡಿದ ಸ್ಥಾನದ ಮೇಲೆ ಮಾನಸ ನ್ಯಾಸ ಮತ್ತು ಮುದ್ರೆ ಮಾಡಬೇಕು.

ಗುರುಗಳ ಪ್ರೀತಿ ಸಾಧಕರ ಮೇಲೆ ಯಾವಾಗಲೂ ಇರುತ್ತದೆ !

ಸಾಧನೆಗಾಗಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾತ್ರ ಸಾಧನೆಯ ಪ್ರಯತ್ನವು ಒಳ್ಳೆಯದಾಗುವುದು ಸಾಧನೆಯ ಪ್ರಯತ್ನಗಳ ಶಕ್ತಿಯನ್ನು ಅವಲಂಬಿಸಿರುತ್ತದೆ. ಈ ಶಕ್ತಿಯು ಪ್ರಯತ್ನಗಳ ತಳಮಳ ಮತ್ತು ಪ್ರಯತ್ನಗಳಲ್ಲಿನ ಸಾತತ್ಯತೆಯ ಮೇಲೆ ಅವಲಂಬಿಸಿರುತ್ತದೆ.