ವೃದ್ಧಾಪ್ಯಕಾಲದಲ್ಲಿ ವೃದ್ಧರು ಹೇಗೆ ವರ್ತಿಸಬೇಕು ?, ಈ ವಿಷಯದಲ್ಲಿ ಕೆಲವು ಸುಲಭ ಅಂಶಗಳು
ಎಷ್ಟೇ ಗಂಭೀರ ಪರಿಸ್ಥಿತಿ ಉದ್ಭವಿಸಿದರೂ, ನಾವು ಗಳಿಸಿದ ನಮ್ಮ ಸಂಪೂರ್ಣ ಹಣವನ್ನು (ಆಸ್ತಿಯನ್ನು) ಮಕ್ಕಳಿಗೆ ಕೊಡಬಾರದು ಅಥವಾ ಅವರಿಗಾಗಿ ಖರ್ಚು ಮಾಡಬಾರದು. ಈ ರೀತಿಯ ಉದಾರತೆಯು ಮುಂದೆ ತೊಂದರೆಗಳನ್ನು ತರಬಹುದು.
ಎಷ್ಟೇ ಗಂಭೀರ ಪರಿಸ್ಥಿತಿ ಉದ್ಭವಿಸಿದರೂ, ನಾವು ಗಳಿಸಿದ ನಮ್ಮ ಸಂಪೂರ್ಣ ಹಣವನ್ನು (ಆಸ್ತಿಯನ್ನು) ಮಕ್ಕಳಿಗೆ ಕೊಡಬಾರದು ಅಥವಾ ಅವರಿಗಾಗಿ ಖರ್ಚು ಮಾಡಬಾರದು. ಈ ರೀತಿಯ ಉದಾರತೆಯು ಮುಂದೆ ತೊಂದರೆಗಳನ್ನು ತರಬಹುದು.
‘ಕೆಲವು ವರ್ಷಗಳ ಹಿಂದೆ ಮಾಡಲಾಗಿದ್ದ ಒಂದು ಸಮೀಕ್ಷೆಗನುಸಾರ ದೇಶದಲ್ಲಿ ೧ ಲಕ್ಷ ೨೦ ಸಾವಿರ ದಷ್ಟು ಹೆಣ್ಣುಮಕ್ಕಳು ‘ಲವ್ ಜಿಹಾದ್’ಗೆ ತುತ್ತಾಗಿರುತ್ತಾರೆ. ವಿಭಜನೆಯ ನಂತರ ದೇಶದಲ್ಲಿ ಶೇ. ೨ ರಷ್ಟು ಇರುವ ಅಲ್ಪಸಂಖ್ಯಾತರು ಈಗ ಶೇ. ೨೦ ರಷ್ಟು ಆಗಿದ್ದಾರೆ. ಅವರ ಪ್ರಮಾಣವು ಹೆಚ್ಚಿದೆ’.
ಪ್ರತಿಯೊಂದು ಮನೆತನದಲ್ಲಿ ಒಂದಿಲ್ಲೊಂದು ದೋಷ ಇದ್ದೇ ಇರುತ್ತದೆ. ಕೆಲವರಿಗೆ ಅದು ತಿಳಿಯುತ್ತದೆ ಮತ್ತು ಕೆಲವರಿಗೆ ಅದು ತಿಳಿಯುವುದಿಲ್ಲ. ನೌಕರಿ, ಉದ್ಯೋಗ, ವ್ಯವಸಾಯದಲ್ಲಿ ಯಶಸ್ಸು ಸಿಗದಿರುವುದು, ನಿತ್ಯವೂ ಏನಾದರೂ ಅಡಚಣೆ ಬರುತ್ತಿರುವುದು. ಇವೆಲ್ಲ ಅತೃಪ್ತ ಆತ್ಮಗಳ ದೋಷವಾಗಿರುತ್ತದೆ.
ಸಾಧಕರು ತಮ್ಮಿಂದಾಗುವ ತಪ್ಪುಗಳನ್ನು ಅಂತರ್ಮುಖರಾಗಿ ಚಿಂತನೆ ಮಾಡಿ ಮನಃಪೂರ್ವಕವಾಗಿ ಬರೆಯುವುದರಿಂದ ಹಾಗೂ ಅದಕ್ಕೆ ಯೋಗ್ಯವಾದ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ಅವರ ಸಾಧನೆ ವ್ಯರ್ಥವಾಗುವುದಿಲ್ಲ.
ನಾನು ಇನ್ನೂ ಅರ್ಧ ಗಂಟೆ ನಾಮಜಪವನ್ನು ಮಾಡಿದಾಗ ನನಗೆ ಆ ಸಂತರ ತೊಂದರೆ ಖಂಡಿತವಾಗಿಯೂ ದೂರವಾಗಿರುವುದು ಅರಿವಾಯಿತು. ಆಗ ಅವರಿಗೆ ದೂರವಾಣಿ ಕರೆ ಮಾಡಿದಾಗ, ಅವರು, “ಈಗ ನನ್ನ ತಲೆನೋವು ಸಂಪೂರ್ಣ ಕಡಿಮೆಯಾಗಿದೆ, ಹಾಗೆಯೇ ನನ್ನ ಜ್ವರವೂ ಕಡಿಮೆಯಾಗಿದೆ”
ಉಬ್ಬಸದ ತೊಂದರೆಯಾಗುತ್ತಿದ್ದರೆ, ಎಡ ಮಗ್ಗುಲಿಗೆ ಮಲಗಬೇಕು. ಇದರಿಂದ ಚಂದ್ರನಾಡಿಯ ಚಲನೆ ನಿಂತು ಸೂರ್ಯನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ದೇಹದಲ್ಲಿ ಉಷ್ಣತೆಯು ಹೆಚ್ಚಾಗಿ ಶ್ವಾಸಮಾರ್ಗದಲ್ಲಿನ ಕಫದ ಕಣಗಳು ಕರಗಿ ಉಬ್ಬಸದ ತೊಂದರೆ ಕಡಿಮೆಯಾಗುತ್ತದೆ.
ಪರಾತ್ಪರ ಗುರು ಡಾ. ಆಠವಲೆ ಇವರೊಂದಿಗಿನ ಒಂದು ಭೇಟಿಯಲ್ಲಿ ಕು. ಪ್ರಾರ್ಥನಾ ಪಾಠಕ ಇವಳ ಸಾಧನೆಯ ತಳಮಳದ ವಿಷಯದಲ್ಲಿ ಅರಿವಾದ ಹಾಗೂ ಅವಳ ಸಾಧನೆಯ ಪ್ರಬುದ್ಧತೆಯನ್ನು ತೋರಿಸುವ ಕೆಲವು ಅಮೂಲ್ಯ ವಿಷಯಗಳನ್ನು ಇಲ್ಲಿ ಕೊಡಲಾಗಿದೆ. ಅವು ಎಲ್ಲ ಸಾಧಕರೂ ಅಭ್ಯಾಸ ಮಾಡುವ ಹಾಗಿವೆ.
ಸಾಧಕರು ಕರ್ಪೂರದ ತುಂಡಿನಿಂದ ತನ್ನ ಶರೀರದ ಮುಂದಿನ ಮತ್ತು ಹಿಂದಿನ ಭಾಗದಲ್ಲಿ ನಿವಾಳಿಸಿ ನಂತರ ಅದನ್ನು ತೆಂಗಿನ ಗೆರಟೆಯಲ್ಲಿಟ್ಟು ಸುಡಬೇಕು ಅಥವಾ ಸಾಧಕರು ಇತರ ಸಾಧಕರಿಗೆ ಅಥವಾ ಸಂಬಂಧಿಕರಿಗೆ ಗೆರಟೆಯಲ್ಲಿಟ್ಟಿರುವ ಕರ್ಪೂರದಿಂದ ತನ್ನ ದೃಷ್ಟಿ ತೆಗೆಯಲು ಹೇಳಬೇಕು.
ಮುಂಬರುವ ಆಪತ್ಕಾಲದಲ್ಲಿ ಜನರು ತುಂಬಾ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಲಿದೆ. ಅದರಲ್ಲಿ ಯಾರು ಸಾಧನೆಯನ್ನು ಮಾಡುವುದಿಲ್ಲವೋ, ಅವರು ಮಾನಸಿಕವಾಗಿ ಕುಗ್ಗಿ ಹೋಗುವರು.
ಸಾಧನೆಯಿಂದ ದೇವರು ಬೇಕೆಂದು, ಅನಿಸಲಾರಂಭಿಸಿದರೆ ಪೃಥ್ವಿಯ ಮೇಲಿನ ಏನಾದರೂ ಬೇಕು ಎಂದು ಅನಿಸುವುದಿಲ್ಲ. ಇದರಿಂದ ಯಾರ ಬಗ್ಗೆಯೂ ಅಸೂಯೆ, ಮತ್ಸರ ಅಥವಾ ದ್ವೇಷವೆನಿಸುವುದಿಲ್ಲ, ಹಾಗೆಯೇ ಇತರರೊಂದಿಗೆ ವೈಮನಸ್ಸು, ಜಗಳ ಯಾವುದು ಆಗುವುದಿಲ್ಲ.