ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮಗಳಿಗಾಗಿ ಕಾರ್ಪೆಟ್ (ಜಮಖಾನೆ) ಮತ್ತು ರತ್ನಕಂಬಳಿಯ ಅವಶ್ಯಕತೆಯಿದೆ !

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ !

ಅರ್ಪಣೆ

‘ಸನಾತನದ ರಾಮನಾಥಿ ಆಶ್ರಮದಲ್ಲಿ ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ಕಾರ್ಯ ನಡೆಯುತ್ತದೆ. ಆಶ್ರಮದಲ್ಲಿ ವಿವಿಧ ಶುಭಕಾರ್ಯಗಳನ್ನು ಆಯೋಜಿಸಲಾಗುತ್ತದೆ. ‘ಈ ಕಾರ್ಯಕ್ರಮಗಳಲ್ಲಿನ ವೈಶಿಷ್ಟ್ಯಪೂರ್ಣ ಘಟನಾವಳಿಗಳು ಭಾವೀ ಪೀಳಿಗೆಯ ವರೆಗೆ ತಲಪಬೇಕು’, ಎಂದು ಅವುಗಳ ಛಾಯಾಚಿತ್ರಗಳನ್ನು ತೆಗೆಯುವುದು ಹಾಗೂ ಚಿತ್ರೀಕರಣವನ್ನು ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಹರಡಲು ಜಮಖಾನೆಗಳ(ಕಾರ್ಪೆಟ) ಅವಶ್ಯಕತೆಯಿದೆ. ಅದರ ಜೊತೆಗೆ ಸಂತರ ಸ್ವಾಗತದ ಸಮಯದಲ್ಲಿ ಕೆಳಗೆ ಹಾಸಲು ರತ್ನಕಂಬಳಿಯ ಅವಶ್ಯಕತೆಯಿದೆ. ಈ ವಿಷಯವನ್ನು ವಿಸ್ತಾರವಾಗಿ ಮುಂದೆ ವಿವರಿಸಲಾಗಿದೆ.

ಯಾವ ವಾಚಕರು ಹಿತಚಿಂತಕರು, ಅಥವಾ ಧರ್ಮಪ್ರೇಮಿಗಳು ಈ ಮೇಲಿನ ವಸ್ತುಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಲು ಇಚ್ಛಿಸುವರೊ, ಅಥವಾ ಅದನ್ನು ಖರೀದಿ ಮಾಡಲು ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವರೊ, ಅವರು ಈ ಮುಂದಿನ ಕ್ರಮಾಂಕದಲ್ಲಿ ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

ಸಮಯ : ಬೆಳಿಗ್ಗೆ ೧೦ ರಿಂದ ಸಾಯಂಕಾಲ ೬

ವಿ-ಅಂಚೆ :  sanatansanstha೨೦೨೫@gmail.com

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ ಬಾಂದಿವಡೆ, ಫೋಂಡಾ ಗೋವಾ ಪಿನ್ – ೪೦೩೪೦೧

ಇದಕ್ಕಾಗಿ ಚೆಕ್ ಕೊಡುವುದಾದರೆ ಅದನ್ನು ‘ಸನಾತನ ಸಂಸ್ಥೆ’ ಈ ಹೆಸರಿಗೆ ಕೊಡಬೇಕು.

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪನ ವಿಶ್ವಸ್ಥರು, ಸನಾತನ ಸಂಸ್ಥೆ (೯.೧.೨೦೨೨)