
ನಗರ – ಜಿಲ್ಲೆಯ ರಹಾತಾದಲ್ಲಿನ ಸನಾತನದ ಸಂತರಾದ ಪೂ. (ಶ್ರೀಮತಿ) ರುಕ್ಷ್ಮಿಣಿ ಪುರುಷೋತ್ತಮ ಲೊಂಡೆ (೯೫ ವರ್ಷ) ಇವರು ೨೭ ಜನವರಿ ೨೦೨೨ ರಂದು ಮಧ್ಯಾಹ್ನ ೨.೨೫ ಗಂಟೆಗೆ ತಮ್ಮ ನಿವಾಸಸ್ಥಳದಲ್ಲಿ ವೃದ್ಧಾಪ್ಯದಿಂದ ದೇಹತ್ಯಾಗ ಮಾಡಿದರು. ಅವರಿಗೆ ಇಬ್ಬರು ಗಂಡುಮಕ್ಕಳು, ಇಬ್ಬರು ಸೊಸೆಯಂದಿರು, ಇಬ್ಬರು ಹೆಣ್ಣುಮಕ್ಕಳು, ಇಬ್ಬರು ಅಳಿಯಂದಿರು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ಹೀಗೆ ಅವರ ಕುಟುಂಬವಿದೆ. ಪೂ. (ಶ್ರೀಮತಿ) ರುಕ್ಷ್ಮಿಣಿ ಪುರುಷೋತ್ತಮ ಲೊಂಡೆ ಇವರು ಸನಾತನದ ೩೯ ನೇ ಸಂತರಾಗಿದ್ದು ಅವರು ೨೩ ಜನವರಿ ೨೦೧೪ ರಂದು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಸನಾತನ ಸಂಸ್ಥೆಯ ೫೭ ನೆಯ ಸಂತ ಪೂ. (ಶ್ರೀಮತಿ) ಆನಂದಿ ಪಾಟೀಲ ಅಜ್ಜಿಯವರಿಂದ ದೇಹತ್ಯಾಗ !
ದೇವಸ್ಥಾನಗಳ ಪ್ರತಿನಿಧಿಗಳು ಮತ್ತು ಹಿಂದೂಗಳ ಸಂಘಟನೆ ಅಗತ್ಯ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!
ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !