ಹಿಂದೂಗಳು ಭಾರತದಲ್ಲಿ ಇತರ ಧರ್ಮೀಯರನ್ನು ವಿರೋಧಿಸುವುದಿಲ್ಲ ಆದರೆ ತಾಲಿಬಾನಿಗಳು ಜಗತ್ತಿನೆಲ್ಲೆಡೆ ಇತರ ಧರ್ಮೀಯರ ಮೇಲೆ ಒತ್ತಡ ತರುತ್ತಾರೆ !

ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗಲಾ

ಪಾಕಿಸ್ತಾನವು ಅಫಘಾನಿಸ್ತಾನದ ನೆರೆಯ ರಾಷ್ಟ್ರವಾಗಿದೆ, ಅದುವೇ ತಾಲಿಬಾನನ್ನು ಸಲಹಿದೆ. ಅಂತಹ ಅನೇಕ ಸಂಘಟನೆಗಳಿಗೆ ಪಾಕಿಸ್ತಾನವು ಬಲ ನೀಡಿದೆ. ವಿಶ್ವ ಸಂಸ್ಥೆಯು ನಿಷೇಧಿಸಿದ್ದ ಜೈಶ-ಎ-ಮಹಮ್ಮದ್ ಹಾಗೂ ಲಷ್ಕರ-ಎ-ತೋಯಬಾ ಇವುಗಳ ಸಮಾವೇಶವಿದೆ. ಈ ೨ ಉಗ್ರವಾದಿ ಸಂಘಟನೆಗಳು ಹಿಂದೆಯು ಅಫಘಾನಿಸ್ತಾನದಲ್ಲಿ ಕಾರ್ಯಪ್ರವೃತ್ತವಾಗಿದ್ದವು. ಈಗಲೂ ಅಲ್ಲಿ ಅದರ ಗಮನವಿರಬಹುದು. ಪಾಕಿಸ್ತಾನವನ್ನು ಆ ದೃಷ್ಟಿಕೋನದಿಂದ ನೋಡುವುದು ಆವಶ್ಯಕವಾಗಿದೆ ಎಂದು  ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗಲಾರು ಪಾಕಿಸ್ತಾನವನ್ನು ಟೀಕಿಸಿದ್ದಾರೆ.