
‘ರಾಷ್ಟ್ರೀಯ ಅಸ್ಮಿತೆಯನ್ನು ಬೆಳೆಸುವ ಮತ್ತು ರಾಷ್ಟ್ರಹಿತದ ದೃಷ್ಟಿಕೋನವನ್ನು ನೀಡುವ ವಿಚಾರಸಂಪತ್ತು ಎಂದು ಅನೇಕ ಧರ್ಮಪ್ರೇಮಿಗಳು ‘ಸನಾತನ ಪಂಚಾಂಗ’ವನ್ನು ಗೌರವಿಸಿದ್ದಾರೆ. ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವ ಹಾಗೆಯೇ ಧರ್ಮರಕ್ಷಣೆಯ ಬಗ್ಗೆ ಪ್ರಬೋಧನೆಯನ್ನು ನೀಡುವ ಈ ಪಂಚಾಗವು ಏಕಮೇವಾದ್ವಿತೀಯವಾಗಿದೆ. ಈ ಪಂಚಾಂಗದಲ್ಲಿನ ಅಮೂಲ್ಯ ಜ್ಞಾನದಿಂದ ಜಿಜ್ಞಾಸುಗಳಲ್ಲಿಯೂ ಸಾಧನೆಯ ಆಸಕ್ತಿ ನಿರ್ಮಾಣವಾಗುತ್ತಿದೆ. ಚೈತನ್ಯದ ಸ್ರೋತವಾಗಿರುವ ಈ ಪಂಚಾಂಗವು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಇವುಗಳ ಅದ್ಭುತವಾದ ಸಂಗಮವೇ ಆಗಿದೆ. ೨೦೨೨ ನೇ ಇಸವಿಯ ‘ಸನಾತನ ಪಂಚಾಂಗ’ವು ವಿತರಣೆಗಾಗಿ ಲಭ್ಯವಿದೆ. ಈ ಸಲ ಅದು ಮುಂದಿನ ಭಾಷೆಗಳಲ್ಲಿ ಲಭ್ಯವಿದೆ.
೧. ಮರಾಠಿ – ೩ ಆವೃತ್ತಿಗಳು
೨. ಕನ್ನಡ – ೨ ಆವೃತ್ತಿಗಳು
೩. ಹಿಂದಿ
೪. ಗುಜರಾತಿ
೫. ತಮಿಳು
೬. ತೆಲುಗು
೭. ಆಂಗ್ಲ
| ಅರ್ಪಣೆಯ ಬೆಲೆ ೪೦ ರೂಪಾಯಿಗಳು
‘ಸನಾತನ ಪಂಚಾಂಗ ೨೦೨೨ ರ ಬೇಡಿಕೆಯನ್ನು ನೀಡಲು ಸಂಪರ್ಕ ಸಂಖ್ಯೆ : 9379771771 ತಮ್ಮ ಬೇಡಿಕೆಯನ್ನು ಇಂದೇ ನೋಂದಾಯಿಸಿ ! |
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ನಟ ಆಮೀರ್ ಖಾನ್ ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ! – ಸಚಿವ ನಿತೇಶ್ ರಾಣೆ, ಮಹಾರಾಷ್ಟ್ರ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !