
ಹಿಂದೂಗಳೇ, ಹಿಂದೂ ರಾಷ್ಟ್ರ ಇದು ನನ್ನ ಜನ್ಮ ಸಿದ್ಧ ಹಕ್ಕಾಗಿದೆ ಹಾಗೂ ಅದನ್ನು ನಾನು ಖಂಡಿತವಾಗಿ ಪಡೆಯುವೆನು !, ಎಂದು ಪ್ರತಿಯೊಬ್ಬ ಹಿಂದೂವು ನಿಶ್ಚಯಿಸುವುದು ಆವಶ್ಯಕ
ಸ್ವರಾಜ್ಯ ಇದು ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಖಂಡಿತವಾಗಿ ಪಡೆಯುವೆನು, ಎಂದು ಲೋಕಮಾನ್ಯ ತಿಲಕರು ಹೇಳಿದ್ದರು ಹಾಗೂ ಅದಕ್ಕಾಗಿ ಅವರು ಆಯುಷ್ಯವಿಡಿ ಕೃತಿಯನ್ನು ಮಾಡಿದರು ಅದರಂತೆ ಹಿಂದೂ ರಾಷ್ಟ್ರ ಇದು ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಖಂಡಿತ ಪಡೆಯುವೆನು, ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಅದಕ್ಕಾಗಿ ಪ್ರತಿಯೊಬ್ಬ ಹಿಂದೂವು ಹೋರಾಟ ವೃತ್ತಿಯಿಂದ ಹಾಗೂ ಸಂವಿಧಾನದ ಮಾರ್ಗದಲ್ಲಿ ಪ್ರಯತ್ನವನ್ನು ಮಾಡಬೇಕಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !