ಇಸ್ರೇಲ್‌ನ ಗಾಜಾ ಮೇಲಿನ ಆಕ್ರಮಣಗಳ ವಿರುದ್ಧ ಅಂತಾರಾಷ್ಟ್ರೀಯ ವಿರೋಧದಲ್ಲಿ ಹೆಚ್ಚಳ !
ಗಾಜಾದಲ್ಲಿನ ಅನೇಕ ಸಮಸ್ಯೆಗಳಿಗೆ ಹಮಾಸ್ ಕಾರಣವಾಗಿದೆ. ಗಾಜಾದಲ್ಲಿ ಈಗಲೂ ಸಾವಿರಾರು ಭಯೋತ್ಪಾದಕರಿದ್ದು, ಪ್ಯಾಲೆಸ್ತೀನ್ ಜನರು ಅವರಿಂದ ಸ್ವಾತಂತ್ರ್ಯ ಬಯಸುತ್ತಾರೆ ಎಂದು ನೆತನ್ಯಾಹು ಮತ್ತೊಮ್ಮೆ ದಾವೆ ಮಾಡಿದ್ದಾರೆ.
ಗಾಜಾದಲ್ಲಿನ ಅನೇಕ ಸಮಸ್ಯೆಗಳಿಗೆ ಹಮಾಸ್ ಕಾರಣವಾಗಿದೆ. ಗಾಜಾದಲ್ಲಿ ಈಗಲೂ ಸಾವಿರಾರು ಭಯೋತ್ಪಾದಕರಿದ್ದು, ಪ್ಯಾಲೆಸ್ತೀನ್ ಜನರು ಅವರಿಂದ ಸ್ವಾತಂತ್ರ್ಯ ಬಯಸುತ್ತಾರೆ ಎಂದು ನೆತನ್ಯಾಹು ಮತ್ತೊಮ್ಮೆ ದಾವೆ ಮಾಡಿದ್ದಾರೆ.
ಜಿಹಾದಿ ಭಯೋತ್ಪಾದಕರನ್ನು ಬೆಂಬಲಿಸುವ ಕತಾರ್‌ನ ಜಾಗತಿಕ ಸುದ್ದಿ ವಾಹಿನಿ ‘ಅಲ್-ಜಝೀರಾ’ದ ಕುರಿತು ಇಸ್ರೇಲ್ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಯಾರಾದರೂ ಹೇಳಿದರೆ ಅದು ತಪ್ಪಾಗಲಾರದು !
ಹಮಾಸ್ ಆಗಸ್ಟ್ 2 ರಂದು ಒತ್ತೆಯಾಳಾಗಿ ಸೆರೆ ಹಿಡಿಯಲಾದ ಇಸ್ರೇಲ್ ನ 24 ವರ್ಷದ ಯುವಕ ಅವಿಯೆತಾರ್ ಡೇವಿಡ್‌ನ ಎರಡನೇ ವಿಡಿಯೋವನ್ನು 2 ದಿನಗಳಲ್ಲಿ ಪ್ರಸಾರ ಮಾಡಿದೆ. ಅದರಲ್ಲಿ ಡೇವಿಡ್ ತುಂಬಾ ದುರ್ಬಲನಾಗಿ ಕಾಣುತ್ತಿದ್ದು, ಆತ ಗುಂಡಿಯೊಂದನ್ನು ಅಗೆಯುತ್ತಿರುವುದು ಕಾಣುತ್ತಿದೆ.
ಗಾಜಾ ಪಟ್ಟಿಯಲ್ಲಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಮತ್ತು ಶಾಂತಿ ಸ್ಥಾಪಿಸಲು ಅಮೆರಿಕದ ಸ್ಟೀವ್ ವಿಟ್ಕಾಫ್ ನೇತೃತ್ವದ ತಂಡವನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲಾಗಿತ್ತು; ಆದರೆ ಈಗ ವಿಟ್ಕಾಫ್ ಅವರ ತಂಡವು ಮಾತುಕತೆಗಳಿಂದ ಹಿಂದೆ ಸರಿಯಲು ನಿರ್ಧರಿಸಿದೆ.
ದೇಶದಲ್ಲಿ ಅನೇಕ ಸಮಸ್ಯೆಗಳಿರುವಾಗ ನೂರಾರು ಕಿಲೋಮೀಟರ್ ದೂರದ ಸಮಸ್ಯೆಗೆ ಏಕೆ ಪ್ರತಿಭಟನೆ ಮಾಡುತ್ತಿದ್ದೀರಿ? ನಿಮ್ಮ ನಿಲುವು ದೇಶದ ವಿದೇಶಾಂಗ ನೀತಿಗೆ ವಿರುದ್ಧವಾಗಿದೆ.
ಇಸ್ರೇಲ್‌ಗೆ ಹೂತಿ ಬಂಡುಕೋರರಿಂದ ಬೆದರಿಕೆ ಹೆಚ್ಚಿದ್ದು, ಈ ಹಿನ್ನೆಲೆ ಯೆಮೆನ್‌ನ ಹೋದೈದಾ ಸೇರಿ ಪಶ್ಚಿಮ ಕರಾವಳಿಯಲ್ಲಿ ಇಸ್ರೇಲ್ 12ನೇ ವಾಯು ದಾಳಿ ನಡೆಸಿದೆ. ಹೂತಿಗಳಿಂದಾಗಿ ಇಸ್ರೇಲ್‌ನ ಕೆಂಪು ಸಮುದ್ರದಲ್ಲಿನ ಎಲೈಟ್ ಬಂದರು ಸ್ಥಗಿತಗೊಂಡಿದೆ.
ಭಯೋತ್ಪಾದಕರನ್ನು ಹೇಗೆ ಕೊಲ್ಲಬೇಕು ಎಂಬುದನ್ನು ಭಾರತವು ಇಸ್ರೇಲ್‌ನಿಂದ ಕಲಿಯಬೇಕು ಮತ್ತು ಪಹಲ್‌ಗಾಮ್ ದಾಳಿಯಲ್ಲಿ ಭಾಗಿಯಾದ ಪ್ರತಿಯೊಬ್ಬ ಜಿಹಾದಿ ಭಯೋತ್ಪಾದಕನನ್ನು ನಿರ್ಮೂಲನೆ ಮಾಡಬೇಕು!
ಸೋನಿಯಾ ಗಾಂಧಿಯವರು ಮುಸ್ಲಿಮರ ಓಲೈಕೆಯಿಂದ ರಾಜಕೀಯ ಲಾಭ ಪಡೆಯಲು ಇರಾನ್ ಪರ ನಿಲ್ಲುವಂತೆ ಕರೆ ನೀಡಿದ್ದರು ಎಂಬುದು ಭಾರತೀಯರಿಗೆ ತಿಳಿದಿದೆ!
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಕಟ್ಟರವಾದಿ ಸಂಘಟನೆಗಳು ಟಾಟಾ ಸಮೂಹದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ‘ಇಂಡಿಯನ್ ಪೀಪಲ್ ಇನ್ ಸಾಲಿಡಾರಿಟಿ ವಿತ್ ಪ್ಯಾಲೆಸ್ಟೈನ್’ (ಐ.ಪಿ.ಎಸ್.ಪಿ.) ಎಂಬ ಸಂಘಟನೆಯು ಇದರ ನೇತೃತ್ವ ವಹಿಸಿದೆ.
ಭಾರತದ ವಿಭಜನೆಯ ನಂತರ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಉಳಿದ ಹಿಂದೂಗಳನ್ನು ನರಮೇಧದ ಮೂಲಕ ಹಿಂದೂ ಮುಕ್ತಗೊಳಿಸಲಾಗುತ್ತಿದೆ, ಇದರ ಬಗ್ಗೆ ಮದನಿ ಎಂದಿಗೂ ಬಾಯಿ ತೆರೆಯುವುದಿಲ್ಲ!