ರಫಾಹ ಮೇಲೆ ಇಸ್ರೇಲ್ ನ ಎರಡನೆಯ ದೊಡ್ಡ ದಾಳಿ : ೨೫ ಸಾವು, ೫೦ ಜನರಿಗೆ ಗಾಯ !
ಇಸ್ರೇಲ್ ರಕ್ಷಣಾ ತಂಡ ಜೂನ್ ೨೧ ರಂದು ಗಾಝಾದ ದಕ್ಷಿಣದಲ್ಲಿನ ರಫಾಹನಗರದ ಮೇಲೆ ದಾಳಿ ಮಾಡಿದೆ. ಇದರ ಅಂತರ್ಗತ ನಗರದ ಹೊರಗೆ ‘ಅಲ್ ಮವಾಸಿ’ ಇಲ್ಲಿಯ ಪ್ಯಾಲೇಸ್ತೀನಿ ಜನರು ನಿರಾಶ್ರಿತರ ಶಿಬಿರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ.