ಇಸ್ರೇಲ್ ಮತ್ತು ಹಮಾಸ ನಡುವಿನ ಯುದ್ಧದ ಮೂರನೇ ದಿನ
ಇಸ್ರೇಲ್ ಮತ್ತು ಹಮಾಸ ನಡುವಿನ ಯುದ್ಧಯು ದೊಡ್ಡ ಮಟ್ಟದಲ್ಲಿ ಮೂರನೇ ದಿನವೂ ಮುಂದುವರೆದಿದೆ. ಹಮಾಸ ಮೂರನೇ ದಿನವೂ ಇಸ್ರೇಲ್ ಮೇಲೆ 100 ರಾಕೆಟ್‌ಗಳನ್ನು ಹಾರಿಸಿದೆ ಎಂದು ಹೇಳಲಾಗುತ್ತಿದ್ದು,
ಇಸ್ರೇಲ್ ಮತ್ತು ಹಮಾಸ ನಡುವಿನ ಯುದ್ಧಯು ದೊಡ್ಡ ಮಟ್ಟದಲ್ಲಿ ಮೂರನೇ ದಿನವೂ ಮುಂದುವರೆದಿದೆ. ಹಮಾಸ ಮೂರನೇ ದಿನವೂ ಇಸ್ರೇಲ್ ಮೇಲೆ 100 ರಾಕೆಟ್‌ಗಳನ್ನು ಹಾರಿಸಿದೆ ಎಂದು ಹೇಳಲಾಗುತ್ತಿದ್ದು,
ಇಸ್ರೇಲ್ ನಡೆಸಿರುವ ದಾಳಿ ಮತ್ತು ಜಿಹಾದಿ ಭಯೋತ್ಪಾದಕರು ನಡೆಸಿರುವ ಜಿಹಾದ್‌ಗೂ ವ್ಯತ್ಯಾಸವಿದೆ. ಹಮಾಸ್ ದಾಳಿ ನಡೆಸಿ ಹೆಂಗಸರು, ಮಕ್ಕಳು, ಪುರುಷರ ಮೇಲೆ ಮಾಡಿರುವ ಅತ್ಯಾಚಾರ ಮಾಡಿದ್ದು ಅಕ್ಷಮ್ಯವಾಗಿದೆ !
ಹಿಂದುಗಳನ್ನು ಹಿಂಸಕವೆಂದು ಹೇಳುವ ಪ್ರಗತಿ(ಅಧೋಗತಿ)ಪರರು ಈಗ ಬಹಿರಂಗವಾಗಿ ಹಿಂಸಾಚಾರವನ್ನು ಬೆಂಬಲಿಸುವ ಕಮ್ಯುನಿಸ್ಟರು ಮತ್ತು ಕಟ್ಟರವಾದಿಗಳನ್ನು ‘ಹಿಂಸಕ’ ಎಂದು ಹೇಳುವುದಿಲ್ಲ ಇದನ್ನು ತಿಳಿದುಕೊಳ್ಳಿ !
ಹಮಾಸ್ ಇಸ್ರೇಲ್ ಮತ್ತು ಇತರ ದೇಶಗಳ ನಾಗರಿಕರ ಮೇಲೆ ನಡೆಸಿದ ಅಮಾನುಷ ದೌರ್ಜನ್ಯವನ್ನು ಯಾವುದೇ ಇಸ್ಲಾಮಿಕ್ ದೇಶ ಅಥವಾ ಸಂಘಟನೆ ವಿರೋಧಿಸಿಲ್ಲ ಎಂಬುದನ್ನು ಗಮನಿಸಿ !