Israel India Map Issue : ಇಸ್ರೇಲ್ ತೋರಿಸಿದ ನಕ್ಷೆಯಲ್ಲಿ ಕಾಶ್ಮೀರ ಪಾಕಿಸ್ತಾನದಲ್ಲಿ, ಅರುಣಾಚಲ ಪ್ರದೇಶ ಚೀನಾದಲ್ಲಿ!

ಇಸ್ರೇಲ್ ರಕ್ಷಣಾ ಪಡೆಗಳು ಭಾರತದ ಕ್ಷಮೆ ಕೇಳಿವೆ. ಇಸ್ರೇಲ್ ಇರಾನಿನ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಯ ಬಗ್ಗೆ ಮಾಹಿತಿ ನೀಡಲು ‘X’ ನಲ್ಲಿ (ಹಿಂದಿನ ಟ್ವಿಟರ್) ಒಂದು ಮಾಹಿತಿಯನ್ನು ಪ್ರಸಾರ ಮಾಡಿತ್ತು. ಇದರಲ್ಲಿ ಒಂದು ನಕ್ಷೆಯನ್ನು ತೋರಿಸಲಾಗಿತ್ತು.

ಇರಾನ್ ವಿರುದ್ಧ ‘ಆಪರೇಷನ್ ರೈಸಿಂಗ್ ಲಯನ್’ ಆರಂಭಿಸಿದ ಇಸ್ರೇಲ್‌

ಒಟ್ಟಾರೆ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ನೋಡಿದರೆ, ಇದು ವೇಗವಾಗಿ ಮೂರನೇ ಮಹಾಯುದ್ಧದತ್ತ ಸಾಗುತ್ತಿದೆ ಎಂದು ತೋರುತ್ತದೆ. ಈ ದೃಷ್ಟಿಯಿಂದ, ಸರಕಾರವು ಸಿದ್ಧವಾಗುವುದು ಮತ್ತು ನಾಗರಿಕರಿಂದಲೂ ಸಿದ್ಧತೆಯನ್ನು ಮಾಡಿಸಿಕೊಳ್ಳುವುದು ಅವಶ್ಯಕವಾಗಿದೆ!

Islamic Orgs Against Tata Group : ದೇಶದ ಇಸ್ಲಾಮಿಕ ಸಂಘಟನೆಗಳಿಂದ ಟಾಟಾ ಸಮೂಹದ ವಿರುದ್ಧ ಪ್ರತಿಭಟನೆ

ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಕಟ್ಟರವಾದಿ ಸಂಘಟನೆಗಳು ಟಾಟಾ ಸಮೂಹದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ‘ಇಂಡಿಯನ್ ಪೀಪಲ್ ಇನ್ ಸಾಲಿಡಾರಿಟಿ ವಿತ್ ಪ್ಯಾಲೆಸ್ಟೈನ್’ (ಐ.ಪಿ.ಎಸ್‌.ಪಿ.) ಎಂಬ ಸಂಘಟನೆಯು ಇದರ ನೇತೃತ್ವ ವಹಿಸಿದೆ.

ಭಾರತದಲ್ಲಿ ೫ ರೂಪಾಯಿಗೆ ಸಿಗುವ ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್ ಗಾಜಾದಲ್ಲಿ ೨ ಸಾವಿರದ ೩೫೦ ರೂಪಾಯಿಗೆ ಸಿಗುತ್ತದೆ!

ಗಾಜಾದಲ್ಲಿ ಮುಸ್ಲಿಮರ ಪ್ರಸ್ತುತ ಪರಿಸ್ಥಿತಿಯು ಹಮಾಸ್‌ಗೆ ಬೆಂಬಲ ನೀಡಿದ್ದರಿಂದಲೇ ಆಗಿದೆ. ಇಷ್ಟೆಲ್ಲಾ ಆದರೂ ಅವರು ಹಮಾಸ್ ಅನ್ನು ವಿರೋಧಿಸುವುದಿಲ್ಲ, ಅದರ ಬಗ್ಗೆ ಮಾಹಿತಿ ನೀಡುವುದಿಲ್ಲ.

‘ಮೋದಿ ಇವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಣ್ಣ ಮಾದರಿ!'(ಅಂತೆ) – Pakistan Bilwal Bhutto

ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ‘ಸಣ್ಣ ಮಾದರಿ’ ಎಂದು ಕರೆದಿದ್ದಾರೆ.

ಅಮೇರಿಕದ ಮಧ್ಯಸ್ಥಿಕೆಯಲ್ಲಿ ಸೌದಿ ಅರೇಬಿಯಾದಲ್ಲಿ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಯಬಹುದಂತೆ!- ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್

ಸೌದಿ ಅರೇಬಿಯಾ ಆಗಿರಲಿ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್ ಇರಲಿ, ಯಾರೂ ಪಾಕಿಸ್ತಾನಕ್ಕೆ ಭಿಕ್ಷೆ ನೀಡುವುದಿಲ್ಲ. ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ಯಾವುದೇ ದೇಶದ ಹೆಸರನ್ನು ಪಾಕಿಸ್ತಾನ ಹೇಳುತ್ತಿದ್ದರೆ, ಅದು ಅವರು ಕಂಡ ಹಗಲುಗನಸು.

Pakistan should Hand Over terrorists in its country to India! : ಪಾಕಿಸ್ತಾನ ತನ್ನ ದೇಶದಲ್ಲಿರುವ ಭಯೋತ್ಪಾದಕರನ್ನು ಭಾರತಕ್ಕೆ ಒಪ್ಪಿಸಬೇಕು. ಭಾರತದ ರಾಯಭಾರಿ ಜೆ.ಪಿ. ಸಿಂಗ್

ಪಾಕಿಸ್ತಾನ ತನ್ನ ದೇಶದಲ್ಲಿರುವ ಭಯೋತ್ಪಾದಕರನ್ನು ಭಾರತಕ್ಕೆ ಒಪ್ಪಿಸಬೇಕು. ಭಾರತದ ರಾಯಭಾರಿ ಜೆ.ಪಿ. ಸಿಂಗ್

Laser Weapon System : ಭಾರತದಿಂದ ಲೇಸರ್ ಆಯುಧದ ಯಶಸ್ವಿ ಪರೀಕ್ಷೆ

ಭಾರತವು ‘ಲೇಸರ್’ ಆಧಾರಿತ ಶಸ್ತ್ರಾಸ್ತ್ರಗಳನ್ನು ಯಶಸ್ವಿಯಾಗಿ ಪರೀಕ್ಷಿಸಿ ಅಮೆರಿಕ, ಚೀನಾ, ಇಸ್ರೇಲ್ ಮತ್ತು ರಷ್ಯಾಗಳ ಸಾಲಿಗೆ ಸೇರಿದೆ. ಈ ಪರೀಕ್ಷೆ ಕರ್ನೂಲ್‌ನಲ್ಲಿರುವ, ‘ನ್ಯಾಷನಲ್ ಓಪನ್ ಏರ್ ರೇಂಜ್’ನಲ್ಲಿ (ರಾಷ್ಟ್ರೀಯ ಮುಕ್ತ ವಾಯು ಶ್ರೇಣಿಯಲ್ಲಿ) ನಡೆಸಲಾಯಿತು.

Protest Against Israel In Bangladesh : ಬಾಂಗ್ಲಾದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಂದ ಇಸ್ರೇಲ್ ವಿರುದ್ಧ ಪ್ರತಿಭಟನೆ

ಬಾಂಗ್ಲಾದೇಶದಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆ ನಡೆದರೆ, ಪ್ರತಿಭಟನಾಕಾರರು ತಮ್ಮ ಕೋಪವನ್ನು ಅಲ್ಲಿನ ಹಿಂದೂಗಳ ಮೇಲೆ ತೋರಿಸಿ ಅವರ ನರಮೇಧ ಮಾಡುತ್ತಾರೆ

Israeli PM Netanyahu Statement : ಹಮಾಸ್ ನಾಶವಾಗುವವರೆಗೂ ನಾವು ಸುಮ್ಮನಿರುವುದಿಲ್ಲ! – ಇಸ್ರೇಲ್ ಪ್ರಧಾನಿ ನೆತನ್ಯಾಹು

40 ಸಾವಿರ ಜನರು ಬೀದಿಗಿಳಿದು ನೆತನ್ಯಾಹು ವಿರುದ್ಧ ಪ್ರತಿಭಟನೆ