ಇರಾನಿನ 3 ಪರಮಾಣು ಕೇಂದ್ರಗಳ ಮೇಲೆ ಬಾಂಬ್ ದಾಳಿ ಮಾಡಿದ ಅಮೇರಿಕಾ!

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಅಮೇರಿಕಾ ಇರಾನ್ ವಿರುದ್ಧ ನಡೆಸಿದ ಮಿಲಿಟರಿ ಕ್ರಮದ ಬಗ್ಗೆ ಕೇಳಿ ನನಗೆ ಬಹಳ ಕಳವಳವಾಗಿದೆ. ಈಗಾಗಲೇ ಉದ್ವಿಗ್ನತೆಯ ಅಂಚಿನಲ್ಲಿರುವ ಭೂ ಪ್ರದೇಶದಲ್ಲಿ ಇದು ಪ್ರಚೋದನಕಾರಿ ಕೃತ್ಯವಾಗಿದೆ

Sonia Gandhi Condemns Israel : ‘ಇರಾನ್ ಮೇಲೆ ದಾಳಿ ಮಾಡುವುದು ಇಸ್ರೇಲ್‌ನ ದ್ವಿಮುಖಿಯಂತೆ!’

ಇಸ್ರೇಲ್ ಸ್ವತಃ ಅಣ್ವಸ್ತ್ರ ಹೊಂದಿರುವ ದೇಶವಾಗಿದೆ; ಆದರೆ ಇರಾನ್‌ ಬಳಿ ಅಣ್ವಸ್ತ್ರಗಳಿಲ್ಲದಿದ್ದರೂ ಇರಾನ್ ಅನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ಇದು ಇಸ್ರೇಲ್‌ನ ದ್ವಿಮುಖಿತನ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ಬರೆದ ಲೇಖನದ ಮೂಲಕ ಟೀಕಿಸಿದ್ದಾರೆ.

ಪಾಕಿಸ್ತಾನವನ್ನು ಅಮೇರಿಕಾ ಬಳಸಿಕೊಳ್ಳುವುದಿಲ್ಲ ಎಂದು ಆಶಿಸುತ್ತೇವೆ!: ಇರಾನ್

ಪಾಕಿಸ್ತಾನದ ಇಲ್ಲಿಯವರೆಗಿನ ಇತಿಹಾಸವನ್ನು ಗಮನಿಸಿದರೆ, ಇರಾನ್ ಪಾಕಿಸ್ತಾನದ ಮೇಲೆ ಇಟ್ಟಿರುವ ಈ ಭರವಸೆ ಮೂರ್ಖತನದ್ದಾಗಿದೆ ಎಂದು ಹೇಳಬಹುದು! ಆದರೆ, ಇನ್ನೊಂದೆಡೆ ಪಾಕಿಸ್ತಾನವು ಅಮೇರಿಕಾಕ್ಕೂ ದ್ರೋಹ ಬಗೆಯಬಹುದು ಎಂದು ಅಮೇರಿಕಾಕ್ಕೆ ತಿಳಿದಿದೆ

ಪೆಂಟಗನ್ ನ ಮಾಜಿ ಅಧಿಕಾರಿ ಮೈಕಲ್ ರುಬಿನ್ ಅವರ ಆರೋಪ: ಡೊನಾಲ್ಡ್ ಟ್ರಂಪ್ ನೋಬೆಲ್ ಶಾಂತಿ ಪ್ರಶಸ್ತಿಗಾಗಿ ಇತರ ದೇಶಗಳ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ!

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇತಿಹಾಸದ ಸಂಪೂರ್ಣ ಮಾಹಿತಿ ಇಲ್ಲ. ಅವರು ನೈತಿಕ ಸಮಾನತೆಯ ಕಡೆಗೆ ಒಲವು ತೋರುತ್ತಾರೆ ಮತ್ತು ಇತರ ದೇಶಗಳ ರಾಷ್ಟ್ರೀಯ ಸುರಕ್ಷತೆಯನ್ನು ತಮ್ಮ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲುವ ಆಸೆಗಿಂತ ಕನಿಷ್ಠವಾದದ್ದು ಎಂದು ಪರಿಗಣಿಸುತ್ತಾರೆ

Israel Iran War : ಅಮೆರಿಕ ಮುಂದಿನ ವಾರದಲ್ಲಿ ಇರಾನ್‌ ಮೇಲೆ ದಾಳಿ ಮಾಡುವ ಸಾಧ್ಯತೆ!

ಬ್ಲೂಮಬರ್ಗ್ ವರದಿಯಂತೆ, ಈ ವಾರಾಂತ್ಯದೊಳಗೆ ಅಮೆರಿಕ ಇರಾನ್‌ ಮೇಲೆ ದಾಳಿ ಮಾಡಲು ಯೋಚಿಸುತ್ತಿದೆ. ಹೀಗಿರುವಾಗಿದರೂ, ಯೋಜನೆಗಳು ಅಂತಿಮವಾಗಿಲ್ಲ ಮತ್ತು ಬದಲಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಯುದ್ಧ ಪ್ರಾರಂಭವಾಗುತ್ತಿದ್ದೂ ಯಹೂದಿ ಸರಕಾರದ ಮೇಲೆ ಯಾವುದೇ ದಯೆ ತೋರಿಸುವುದಿಲ್ಲ! – Iran’s Supreme Leader Khamenei

ಇರಾನ್ ಸರಕಾರವು ತನ್ನ ನಾಗರಿಕರಿಗೆ ತಮ್ಮ ಸ್ಮಾರ್ಟ್ ಫೋನ್ ಗಳಿಂದ ವ್ಹಾಟ್ಸ್ ಆಪ್ ಅನ್ನು ತೆಗೆದುಹಾಕಲು ಆದೇಶಿಸಿದೆ. “ವ್ಹಾಟ್ಸ್ ಆಪ್ ನಲ್ಲಿನ ಮಾಹಿತಿಯನ್ನು ಇಸ್ರೇಲ್ ಗೆ ರವಾನೆಯಾಗುವ ಸಾಧ್ಯತೆಯಿದೆ” ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ.

Israel Iran War Updates : ತೆಹ್ರಾನ್‌ನಿಂದ ಇರಾನಿನ ನಾಗರಿಕರ ದೊಡ್ಡ ಪ್ರಮಾಣದ ಪಲಾಯನ ಮುಂದುವರಿಕೆ !

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪರಿಸ್ಥಿತಿ ಐದನೇ ದಿನವೂ ಮುಂದುವರಿದಿತ್ತು. ಜೂನ್ 16 ರಂದು ಇಸ್ರೇಲ್ ಇರಾನ್‌ನ ರಾಜಧಾನಿ ತೆಹ್ರಾನ್ ಮೇಲೆ ಹಲವು ವೈಮಾನಿಕ ದಾಳಿಗಳನ್ನು ನಡೆಸಿತು, ಇರಾನ್ ಇಸ್ರೇಲ್‌ನ ರಾಜಧಾನಿ ತೇಲ್ ಅವಿವ್ ಮತ್ತು ಹೈಫಾ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿತು.

Israel Iran War : ಇಸ್ರೇಲ್ ನಿಂದ ಸತತ ನಾಲ್ಕನೇ ದಿನವೂ ಇರಾನ್ ಮೇಲೆ ದಾಳಿ

ಇಸ್ರೇಲ್ ಸತತ ನಾಲ್ಕನೇ ದಿನ, ಅಂದರೆ ಜೂನ್ 16 ರಂದು ಬೆಳಗ್ಗೆ ಇರಾನ್ ಮೇಲೆ ಕ್ಷಿಪಣಿಗಳ ಮೂಲಕ ಆಕ್ರಮಣ ಮಾಡಿದೆ. ಇದರಲ್ಲಿ 8 ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Israel Iran War Missile Strike Iran : ಇಸ್ರೇಲ್ ನ ಯಹೂದಿ ಜನರು ಸಂಭ್ರಮ ಆಚರಿಸಿದ್ದಾರೆ! – ಸಿಎನ್ಎನ್ ಸುದ್ದಿವಾಹಿನಿಯ ದಾವೆ

ಹಮಾಸ್ 2 ವರ್ಷಗಳ ಹಿಂದೆ ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ಇಸ್ರೇಲ್ ನ ಪ್ಯಾಲೆಸ್ಟೈನ್ ಜನರು ಸಹಾಯ ಮಾಡಿದ್ದರು, ಎಂಬುದು ಬಹಿರಂಗವಾಗಿದೆ. ಆದ್ದರಿಂದ ಅವರ ಬಗ್ಗೆ ಇಸ್ರೇಲ್ ನ ಯಹೂದಿ ಜನರಲ್ಲಿ ದ್ವೇಷವಿದ್ದರೆ, ಅದರಲ್ಲಿ ಆಶ್ಚರ್ಯವೇನಿದೆ?

Israel Iran War : ಇಸ್ರೇಲ್ ನಿಂದ ಇರಾನ್‌ನ ರಕ್ಷಣಾ ಸಚಿವಾಲಯ ಮತ್ತು ತೈಲ ಡಿಪೋಗಳ ಮೇಲೆ ದಾಳಿ

ಇಸ್ರೇಲ್ ಜೂನ್ 14 ರ ರಾತ್ರಿ ಮತ್ತೆ ಇರಾನ್ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಇದರಲ್ಲಿ ಇರಾನಿನ ರಾಜಧಾನಿ ಟೆಹರಾನನಲ್ಲಿರುವ ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಲಾಗಿದೆ ಎಂದು ಇಸ್ರೇಲ್ ಮಾಹಿತಿ ನೀಡಿದೆ.